5 ಗುಂಟೆ ಗಿಂತ ಕಡಿಮೆ ಜಮೀನನ್ನು ಮಾರಾಟ ಮಾಡುವಂತಿಲ್ಲ ಸರ್ಕಾರದ ಹೊಸ ಆದೇಶ
ಐದು ಗುಂಟೆ ಗಿಂತ ಕಡಿಮೆ ವಿಸ್ತೀರ್ಣದ ಭೂಮಿಯನ್ನು ಮಾರಾಟ ಮಾಡದಂತೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆಐದು ಗಂಟೆಗಿಂತ ಕಡಿಮೆ ವಿಸ್ತೀರ್ಣದ ಜಮೀನನ್ನು ಮಾರಾಟ ಮಾಡುವಂತಿಲ್ಲ ಮಾರಾಟ ಮಾಡಿದರೆ ನಕ್ಷೆ ದೊರೆಯುವುದು ಇಲ್ಲ ಇಂಥದೊಂದು ಆದೇಶವನ್ನು ಭೂ ಮಾಪನ ಇಲಾಖೆ ಹಾಗೂ ಭೂ…