ಅಪ್ಪನ ಹುಟ್ಟು ಹಬ್ಬ ಆಚರಿಸಿದ ಐರಾ ಹಾಗೂ ಯಥರ್ವನ ಕ್ಯೂಟ್ ವೀಡಿಯೊ

0 0

ರಾಕಿಂಗ್ ಸ್ಟಾರ್ ಯಶ್ ಅವರು ಚಲನಚಿತ್ರಗಳಲ್ಲಿ ಅಭಿನಯಿಸುವದಕ್ಕೆ ಮೊದಲು ಅವರು ರಂಗಕಲೆ ನಾಟಕಗಳು ಮತ್ತು ದೂರದರ್ಶನ ಶೋಗಳಲ್ಲಿ ಕಾಣಿಸಿಕೊಂಡರು ರಾಕಿಂಗ್ ಸ್ಟಾರ್ ಅವರ ಮೊದಲ ಹೆಸರು ನವೀನ ಗೌಡ ಎಂದು ಆಗಿತ್ತು ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಹಿಟ್ ಆದರೂ ಹಾಗೆಯೇ ಈ ಚಿತ್ರದಿಂದ ಅತ್ಯುತ್ತಮ ಪೋಷಕ ನಟ ಫಿಲ್ಮ್ ಫೇರ್ ಪ್ರಶಸ್ತಿಯನ್ನು ತಂದುಕೊಟ್ಟಿತು .ಅನೇಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ

ಸುಮಾರು ಎಲ್ಲ ಚಿತ್ರಗಳು ಸೂಪರ್ ಹಿಟ್ ಆಗಿದೆ ಯಶ್ ಅವರ ಹುಟ್ಟು ಹಬ್ಬಕ್ಕೆ ವಿವಿಧ ಕ್ಷೇತ್ರದ ಗಣ್ಯರು ಹಾಗೂ ಅಭಿಮಾನಿ ದೇವರುಗಳು ಕೂಡ ಯಶ್​ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ ಆದರೆ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಮನೆಯಲ್ಲಿ ಹುಟ್ಟು ಹಬ್ಬದ ಆಚರಣೆಯನ್ನು ಮಾಡಿದ್ದಾರೆ ನಾವು ಈ ಲೇಖನದ ಮೂಲಕ ಯಶ್ ಅವರಿಗೆ ಹುಟ್ಟು ಹಬ್ಬದ ಪ್ರಯುಕ್ತ ಮಗ ಹಾಗೂ ಮಗಳು ನೀಡಿದ ಗಿಫ್ಟ್ ಬಗ್ಗೆ ತಿಳಿದುಕೊಳ್ಳೋಣ.

ರಾಕಿಂಗ್ ಸ್ಟಾರ್’ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ ಸಿನಿಮಾ ಚಟುವಟಿಕೆಗಳಲ್ಲಿ ಎಷ್ಟೇ ಬ್ಯುಸಿ ಇದ್ದರೂ ಕೂಡ ಅವರು ಕುಟುಂಬದವರಿಗಾಗಿ ಸಮಯ ನೀಡುತ್ತಾರೆ. ಮಕ್ಕಳ ಜತೆ ಆಟವಾಡುತ್ತ ಕಾಲ ಕಳೆಯುತ್ತಾರೆ. ಅವರಿಗಾಗಿ ಪುತ್ರಿ ಆಯ್ರಾ ಮತ್ತು ಪುತ್ರ ಯಥರ್ವ್​ ಒಂದು ವಿಶೇಷ ಗಿಫ್ಟ್​ ನೀಡಿದ್ದಾರೆ. ಹೃದಯದ ಚಿತ್ರ ಬರೆದು ಮಗಳು ಐರಾ ಮತ್ತು ಮಗ ಯಥರ್ವ ಯಶ್ ತಮ್ಮ ಕೈ ಅಚ್ಚು ಇರುವ ಗ್ರೀಟಿಂಗ್ ಗಾರ್ಡ್ ಅನ್ನು ಅಪ್ಪನಿಗೆ ಗಿಫ್ಟ್ ಮಾಡಿದ್ದಾರೆ.

ನಟ ಯಶ ಅವರು ತಮ್ಮ ಸೋಶಿಯಲ್ ಮೀಡಿಯಾ ಪೇಜ್ ಅಲ್ಲಿ ನನಗೆ ಹುಟ್ಟು ಹಬ್ಬ ಆಚರಿಸಿಕೊಳ್ಳಲು ಆಸಕ್ತಿ ಇರುವುದಿಲ್ಲ ಆದರೆ ನನ್ನ ಮಕ್ಕಳು ಹಾಗೂ ನನ್ನ ಸುತ್ತಲಿನ ಜನರ ಮುಖದ ಸಂತೋಷಕ್ಕಾಗಿ ಆಚರಿಸಿಕೊಳ್ಳುವೆ ನನಗೆ ಹುಟ್ಟು ಹಬ್ಬಕ್ಕೆ ಶುಭಾಶಯ ತಿಳಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಬರೆದು. ವಿಷಯವನ್ನು ತಿಳಿಸಿದ್ದಾರೆ ಹಾಗೆಯೇ ಮಕ್ಕಳು ಕೇಕ್ ತಿನ್ನುಸಿತ್ತಿರುವ ಫೋಟೋ ಅನ್ನು ಅಭಿಮಾನಿಗಳೊಂದಿಗೆ ಅಪ್ಲೋಡ್ ಮಾಡಿದ್ದಾರೆ ಹಿಗ್ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ.

Leave A Reply

Your email address will not be published.