ಇಂಡಿಯನ್ ಕೋಸ್ಟ್ ಗಾರ್ಡ್ಸ್ ನಲ್ಲಿ ಭರ್ಜರಿ ನೇಮಕಾತಿ 2022.
ಇಂಡಿಯನ್ ಕೋಸ್ಟ್ ಗಾರ್ಡ್ಸ್ 02/2022 ಬ್ಯಾಚ್ ಗಾಗಿ  GD DB ಒಕ್ಕೂಟದ ಸಶಸ್ತ್ರ ಪಡೆಯಾದ ಇಂಡಿಯನ್ ಕೋಸ್ಟ್ ಗಾರ್ಡ್ ನಾವಿಕ್ (ದೇಶಿಯ ಶಾಖೆ, ಜನರಲ್ ಡ್ಯೂಟಿ )ಮತ್ತು ಯಾಂತ್ರಿಕ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಪ್ರಕಟಿಸಿದೆ.

ಒಟ್ಟು 332 ಹುದ್ದೆಗಳಿಗೆ ನೇಮಕಾತಿ ನೆಡೆಯಲಿದೆ.ಉದ್ಯೋಗ ಸ್ಥಳ ದೇಶದ ವಿವಿಧ ರಾಜ್ಯಗಳಲ್ಲಿ. ಅರ್ಜಿ ಶುಲ್ಕ ಸಾಮಾನ್ಯ ಅಭ್ಯರ್ಥಿಗಳಿಗೆ 250 ರೂಗಳು, ಒಬಿಸಿ ಅಭ್ಯರ್ಥಿಗಳಿಗೆ 250 ರೂಗಳು, ಎಸ್, ಸಿ, ಎಸ್, ಟಿ ಅಭ್ಯರ್ಥಿಗಳಿಗೆ 0/- ರೂ ಗಳು.ವೇತನ -36000-63000 ರೂ, ವಯೋಮಿತಿ ಕನಿಷ್ಠ -18 ವರ್ಷಗಳು ಹಾಗೂ ಗರಿಷ್ಠ 22 ವರ್ಷಗಳು ಅರ್ಜಿ ಸಲ್ಲಿಸಲು 04/01/2022 ಪ್ರಾರಂಭ ದಿನಾಂಕವಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14/1/2022.

ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ (SSC CGL recruitment 2022)ದಿಂದ ಖಾಲಿ ಇರುವ ಸಾವಿರಾರು ಕಂಬೈನ್ಸ್ ಗ್ರಾಜುಯೇಟ್ ಲೆವೆಲ್ 2022 ಹುದ್ದೆಗಳ ನೇಮಕಾತಿಗಾಗಿ ಯಾವುದೇ ಪದವಿ ಪಾಸದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಶುಲ್ಕ -ಸಾಮಾನ್ಯ ಅಭ್ಯರ್ಥಿಗಳಿಗೆ 100 ರೂ ಗಳು, ಒಬಿಸಿ ಅಭ್ಯರ್ಥಿಗಳಿಗೆ 100 ರೂಗಳು,ಆಯ್ಕೆ ವಿಧಾನ :ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನೆಡೆಸಲಾಗುತ್ತದೆ. ವೇತನ -47000-93000 ರೂ ಗಳು. ಅರ್ಜಿ ಸಲ್ಲಿಸಲು ಕೊನೆ ದಿನಾಂಕ 23 /01 /2022.

ಕರ್ನಾಟಕ ರಾಜ್ಯದ, ಪೋಲಿಸ್ ಇಲಾಖೆಯಲ್ಲಿ Armed reserve sub inspector ಖಾಲಿ ಇರುವ ಸಶಸ್ತ್ರ ಮೀಸಲು ಪೊಲೀಸ್ ಸಬ್ ಇನ್ಸ್ಪೆಕ್ಟರ್ =ಸಿ ಎ ಆರ್ /ಡಿ ಎ ಆರ್ )ಪುರುಷ ಹಾಗೂ ಸೇವಾಯಲ್ಲಿರುವವರು ಒಳಗೊಂಡಂತೆ ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಒಟ್ಟು 71 ಹುದ್ದೆಗಳು, ವೇತನ -37000-47000 ರೂ ಗಳು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27/01/2022.

Leave a Reply

Your email address will not be published. Required fields are marked *