ಸತತ 4 ಗಂಟೆಯ ಸಿಸಿಬಿ ವಿಚಾರಣೆಯ ನಂತರ ನಟ ದಿಗಂತ್ ಏನಂದ್ರು ಗೊತ್ತೇ
ಇತ್ತೀಚಿನ ದಿನಗಳಲ್ಲಿ ನಾವು ಟಿವಿ ಮಾಧ್ಯಮಗಳಲ್ಲಿ ಕರೋನ ಬದಲಾಗಿ ನೋಡುತ್ತಿರುವ ವಿಷಯ ಕನ್ನಡ ಚಿತ್ರರಂಗದಲ್ಲಿನ ಡ್ರಗ್ಸ್ ವಿಚಾರದ ಬಗ್ಗೆ. ಈ ಡ್ರಗ್ಸ್ ಎನ್ನುವುದು ಎಷ್ಟು ಮಾರಕ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ನಮ್ಮ ದೇಹಕ್ಕೆ ಮಾತ್ರ ಅಲ್ಲಾ ದೇಶಕ್ಕೂ ಕೂಡಾ ಡ್ರಗ್ಸ್…