ಅವರೇಕಾಳು ತಿನ್ನೋದ್ರಿಂದ ಶರೀರಕ್ಕೆ ಏನ್ ಲಾಭ ಅನ್ನೋರು ತಿಳಿಯಬೇಕಾದ ವಿಷಯ
ಸಾಮಾನ್ಯವಾಗಿ ಮನುಷ್ಯನ ಶರೀರಕ್ಕೆ ಹಣ್ಣು ತರಕಾರಿ, ದವಸ ದಾನ್ಯಗಳು ಹಾಗೂ ದ್ವಿದಳ ದಾನ್ಯಗಳು ಹೆಚ್ಚಿನ ಪ್ರೊಟೀನ್ ವಿಟಮಿನ್ ಅಂಶವನ್ನು ಒದಗಿಸಿಕೊಡುತ್ತವೆ. ಆದ್ರೆ ನಾವುಗಳು ಸೇವನೆ ಮಾಡುವಂತ ಒಂದಿಷ್ಟು ತರಕಾರಿ ಹಣ್ಣು ದ್ವಿದಳಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡಿರೋದಿಲ್ಲ. ನಾವುಗಳು ಅವರೆಕಾಳನ್ನು ವಿವಿಧ…