ಅತ್ಯಂತ ಶಕ್ತಿಯುತ ಆಹಾರ ತಿಳಿಯಬೇಕಾದ ವಿಷಯ
ನಾವೆಲ್ಲರೂ ಆಹಾರವನ್ನು ಸೇವಿಸುತ್ತೇವೆ ಆದರೆ ಯಾವ ರೀತಿಯ ಆಹಾರವನ್ನು ಹೇಗೆ ಸೇವಿಸಬೇಕು ಆಹಾರ ಪದ್ಧತಿಯ ಬಗ್ಗೆ ತಿಳಿದಿರುವುದಿಲ್ಲ. ಸರಿಯಾದ ರೀತಿಯಲ್ಲಿ ಆಹಾರವನ್ನು ಸೇವಿಸಿದಾಗ ಮಾತ್ರ ದೇಹಕ್ಕೆ ಸಾಕಷ್ಟು ಶಕ್ತಿ ದೊರೆತು ಉತ್ಸಾಹದಿಂದ ಇರಲು ಸಾಧ್ಯ ಸದ್ಗುರು ಅವರು ಆಹಾರದ ಪದ್ಧತಿಯ ಬಗ್ಗೆ…