ಮನೆಯಲ್ಲಿ ಜ್ವ’ರ ಬಂದ್ರೆ ಈ 3 ಮನೆಮದ್ದು ಮಾಡಿ ಅತಿ ಸುಲಭ
ಸಾಮಾನ್ಯವಾಗಿ ಜ್ವರ ಎಲ್ಲರಿಗೂ ಬರುತ್ತದೆ ಈಗಿನ ದಿನಗಳಲ್ಲಿ ಸಾಮಾನ್ಯ ಜ್ವರ ಯಾವುದು ಕೊರೋನ ಜ್ವರ ಯಾವುದು ಎಂದು ತಿಳಿಯುವುದಿಲ್ಲ. ಯಾವುದೇ ಜ್ವರ ಬಂದರೂ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ 3 ಪ್ರಮುಖ ಮನೆ ಮದ್ದಿನ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಜ್ವರ ಸಾಮಾನ್ಯವಾಗಿ…