ಹರಳೆಣ್ಣೆ ಮನೆಯಲ್ಲಿದ್ದರೆ ಎಷ್ಟೆಲ್ಲ ಲಾಭವಿದೆ
ತೈಲಗಳಲ್ಲಿ ಹಲವಾರು ವಿಧ. ಅಡುಗೆಗೆ ಬಳಸುವ ಎಣ್ಣೆ ದೀಪಕ್ಕೆ ಬಳಸುವ ಎಣ್ಣೆ ಹೀಗೇ ಹಲವಾರು ವಿಧದ ಎಣ್ಣೆಗಳಿವೆ. ಅವುಗಳಲ್ಲಿ ಈ ಹರಳೆಣ್ಣೆ ಕೂಡ ಒಂದು. ಇದರಿಂದ ಆಗುವ ಅದ್ಭುತ ಪ್ರಯೋಜನಗಳು ಹಲವಾರು. ಹಾಗಾದ್ರೆ ಇವತ್ತು ಈ ಹರಳೆಣ್ಣೆಯಿಂದ ಏನೆಲ್ಲಾ ಉಪಯೋಗ ಇದೆ…