ಕಫ, ಉಬ್ಬಸ, ತಲೆ ಕೂದಲು ಉದುರುವಿಕೆ ಸಮಸ್ಯೆಗೆ ಮೆಂತ್ಯೆ ಮದ್ದು
ಮೆಂತ್ಯೆ ಅಡುಗೆಗೆ ಅಷ್ಟೇ ಅಲ್ಲದೆ ಹತ್ತಾರು ಪ್ರಯೋಜನಕಾರಿ ಅಂಶಗಳನ್ನು ಹೊಂದಿದೆ. ಮೆಂತ್ಯೆ ಸಾಮಾನ್ಯವಾಗಿ ಎಲ್ಲರು ಮನೆಯಲ್ಲಿ ಅಡುಗೆಗೆ ಬಳಸುವಂತ ಪದಾರ್ಥವಾಗಿದ್ದು ಇದರಲ್ಲಿರುವಂತ ಹತ್ತಾರು ಪ್ರಯೋಜನಕಾರಿ ಅಂಶಗಳನ್ನು ನೀವು ತಿಳಿಯದೆ ಇರಬಹುದು, ಇದನ್ನು ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ. ಉಬ್ಬಸ ಸಮಸ್ಯೆಗೆ…