Category: Health & fitness

ಚಿಕನ್ ಲಿವರ್ ತಿನ್ನೋ ಬಹುತೇಕ ಜನರು ತಿಳಿಯಬೇಕಾದ ವಿಷಯ

ಕೋಳಿಯ ಲಿವರ್ ನಿಂದ ಏನೆಲ್ಲ ಪ್ರಯೋಜನಗಳು ಇವೆ ಅನ್ನೋದನ್ನ ತಿಳಿಯೋಣ.ತುಂಬಾ ಜನರು ಕೋಳಿಯನ್ನ ತಿನ್ನೋಕೆ ಇಷ್ಟ ಪಡುತ್ತಾರೆ. ಏಕೆಂದರೆ ಚಿಕನ್ ತಿನ್ನುವುದರಿಂದ ನಾಲಿಗೆಗೆ ತುಂಬಾ ರುಚಿ ಸಿಗತ್ತೆ. ರಿಸರ್ಚ್ ನ ಪ್ರಕಾರ ಚಿಕನ್ ತಿನ್ನುವುದರಿಂದ ನಮ್ಮ ದೇಹಕ್ಕೆ ತುಂಬಾ ಎನರ್ಜಿ ಸಿಗುತ್ತದೆ.…

ಅರಿಶಿನ ಬೆರಸಿದ ಹಾಲು ಕುಡಿಯೋದ್ರಿಂದ ಯಾವೆಲ್ಲ ಕಾಯಿಲೆ ದೂರ ಆಗುತ್ತೆ ಗೊತ್ತೇ?

ನೀರಿನ ಬಳಿಕ ನಮ್ಮ ದೇಹಕ್ಕೆ ಅಮೃತ ಸಮಾನವಾದ ಒಂದು ದ್ರವ ಪದಾರ್ಥ ಅಂದರೆ ಅದು ಹಾಲು. ಹಾಲು ಕುಡಿದು ಆರೋಗ್ಯವಂತರಾಗಿರಿ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಇದಕ್ಕೆ ಮೂಲ ಕಾರಣ ಹಾಲಿನಲ್ಲಿ ಇರುವ ಒಳ್ಳೆಯ ಗುಣಲಕ್ಷಣಗಳು. ಮಗು ಹುಟ್ಟಿದ ಬಳಿಕ ಮೊದಲು…

ನಿದ್ರೆ ಬರುತ್ತಿಲ್ಲವೇ? ಹೀಗೆ ಮಾಡಿ ತಕ್ಷಣವೇ ನಿದ್ರೆ ಬರುವಂತೆ ಮಾಡುವದು

ನಿದ್ದೆ ಈಗಿನ ಕಾಲದಲ್ಲಿ ಎಲ್ಲರೂ ನಿದ್ರಾಹೀನತೆಯಿಂದ ಬಳಲುತ್ತ ಇರುವವರೆ ಹೆಚ್ಚು. ನಿದ್ದೆ ಸರಿಯಾಗಿ ಆಗದೆ ಇದ್ದರೆ ಎಲ್ಲಾ ಕೆಲಸಕ್ಕೂ ನಿಧಾನಗತಿ. ಆದರೆ ಕೆಲವು ಜನ ಹಾಸಿಗೆಗೆ ಹೋದ ತಕ್ಷಣವೇ ನಿದ್ದೆಗೆ ಜಾರುವವರು ಇರುತ್ತಾರೆ. ಅವರನ್ನ ಅದೃಷ್ಟವಂತರು ಅಂತಾನೆ ಹೇಳಬಹುದು. ಸಂತೆಯಲ್ಲಿ ಇದ್ದರು…

ಸರ್ಪ ಸುತ್ತು ನಿವಾರಣೆಗೆ ಬೆಸ್ಟ್ ಮನೆಮದ್ದು

ಸರ್ಪ ಸುತ್ತು ಅನ್ನೋ ರೋಗದ ಬಗ್ಗೆ ಎಲ್ಲರೂ ಕೇಳಿರ್ತೀವಿ. ಸರ್ಪಗಳ ದೋಷದಿಂದ ಬರತ್ತೇ ಅಂತ ನಮ್ಮ ಹಿರಿಯರು ಹೇಳುತ್ತಾರೆ. ಸಾಮಾನ್ಯವಾಗಿ ಇದರ ಹೆಸರೇ ಹೇಳುವಂತೆ, ಸರ್ಪ ಸುತ್ತು ಇದು ಯಾವ ಜಾಗಕ್ಕೆ ಆಗತ್ತೋ ಅಲ್ಲಿಂದ ಒಂದು ಸುತ್ತು ರೌಂಡ್ ಆಗಿ ಇನ್ನೊಂದು…

ಕುರದ ನೋವಿಗೆ ತಕ್ಷಣವೇ ಪರಿಹಾರ ನೀಡುವ ಮನೆಮದ್ದು

ಇವತ್ತು ನಾವು ಕುರು ಅಥವಾ ಹುಣ್ಣು ಇದು ಹೇಗೆ ಆಗತ್ತೆ ಇದರ ಲಕ್ಷಣಗಳು ಏನು ಮತ್ತು ಇದಕ್ಕೆ ಮನೆಮದ್ದು ಏನು ಅನ್ನೋದರ ಬಗ್ಗೆ ತಿಳಿದುಕೊಳ್ಳೋಣ. ಸಾಮಾನ್ಯವಾಗಿ ಕುರು ದೇಹದಲ್ಲಿ ತುಂಬಾ ಕೊಬ್ಬಿನ ಅಂಶ ಇರುವ ಭಾಗಗಳಲ್ಲಿ ಕಂಡು ಬರುತ್ತದೆ. ಇದಕ್ಕೆ ಕಾರಣ…

ಕಫ ಶೀತ, ದಮ್ಮು ಅಸ್ತಮಾ ನಿವಾರಿಸುವ ಆಡುಮುಟ್ಟದ ಸೊಪ್ಪು

ಇವತ್ತು ನಾವು ಎಲ್ಲಾ ಕಡೆಯೂ ದೊರೆಯುವಂತಹ ಒಂದು ಔಷಧೀಯ ಗುಣಗಳನ್ನು ಹೊಂದಿರುವ ಸೊಪ್ಪಿನ ಬಗ್ಗೆ ತಿಳಿದುಕೊಳ್ಳೋಣ. ಈ ಸೊಪ್ಪು ಹಳ್ಳಿಗಳಲ್ಲಿ, ಕಾಡುಗಳಲ್ಲಿ, ರೋಡ್ ಸೈಡ್ ಗಳಲ್ಲಿ ಸಹ ಬೆಳೆದಿರುತ್ತವೆ. ಆದರೆ ಇದನ್ನ ಗುರುತಿಸುವುದು ಕಷ್ಟ. ಸಿಟಿಗಳಲ್ಲಿ ಖಾಲಿ ಸೈಟ್ ಗಳಲ್ಲಿ ಎಲ್ಲಾ…

ಹಸಿ ಈರುಳ್ಳಿ (ಉಳ್ಳಾಗಡ್ಡೆ) ತಿನ್ನುವುದರಿಂದ ದೇಹಕ್ಕೆ ಆಗುವ ಲಾಭ

ತರಕಾರಿಗಳಲ್ಲಿ ಒಂದು ಈರುಳ್ಳಿ. ಕೆಲವೊಂದು ಪ್ರಾಂತ್ಯಗಳಲ್ಲಿ ಇದಕ್ಕೆ ಉಳ್ಳಾಗಡ್ಡೆ ಎಂದು ಕರೆಯುತ್ತಾರೆ.ಬಯಲು ಸೀಮೆಯ ಜನರಿಗೆ ಈರುಳ್ಳಿ ಇಲ್ಲದೆ ದಿನವೇ ಕಳೆಯುವುದಿಲ್ಲ. ಇದರಿಂದ ಹಲವಾರು ಪ್ರಯೋಜನ ಇದೆ. ಯಾರು ಇದನ್ನು ಬಳಸಿದರೆ ಒಳ್ಳೆಯದು ಮತ್ತು ಯಾರು ಇದನ್ನು ಬಳಸಿದರೆ ಕೆಟ್ಟದ್ದು ಅವುಗಳನ್ನು ನಾವು…

ಚರ್ಮ ರೋಗ ನಿವಾರಣೆಗೆ ತುಳಸಿ ಮದ್ದು

ಚರ್ಮದಲ್ಲಿ ತುರಿಕೆ ಶುರು ಆಗುವುದು ಸಾಮಾನ್ಯ ಸಮಸ್ಯೆಯೇ ಹೊರತು ದೊಡ್ಡ ರೋಗವಲ್ಲ.ಇನ್ನು ತುರಿಕೆ, ಗಜಕರ್ಣ, ಕಜ್ಜಿಯಂತಹ ಸಮಸ್ಯೆಗಳು ನಮ್ಮ ಸುತ್ತಮುತ್ತಲಿನ ವಾತಾವರಣದಿಂದ, ಅತಿಯಾದ ಬೆವರುವಿಕೆ,ಅಲರ್ಜಿ,ಸೊಳ್ಳೆ ಕಡಿತ,ಚರ್ಮದ ಸೋಂಕು, ತೇವಾಂಶ ಇಲ್ಲದ ಪರಿಸರ,ಕೆಲವು ಸೋಪುಗಳ, ಡಿಟರ್ಜೆಂಟ್ ಗಳ ಬಳಕೆಯಿಂದ ಕಾಣಿಸಿಕೊಳ್ಳಬಹುದು. ಎಲ್ಲರೆದುರಲ್ಲಿ ಮೈ…

ಎಂತಹ ಜ್ವರ ಇದ್ರೂ ತಕ್ಷಣ ರಿಲೀಫ್ ನೀಡುವ ಮನೆಮದ್ದು

ಬೇಸಿಗೆ ಶುರುವಾಯಿತು ಎಂದರೆ ಸಾಕು ಜ್ವರದ ಸಮಸ್ಯೆ ಶುರುವಾಗುತ್ತದೆ. ಅದರಲ್ಲಿಯೂ ನಗರಪ್ರದೇಶದ ಜನರಲ್ಲಿ ಚಿತ್ರ ವಿಚಿತ್ರವಾದ ಜ್ವರಗಳು ಕಾಣಿಸಿಕೊಳ್ಳುತ್ತವೆ. ಚಿಕನ್ ಗುನ್ಯಾ, ಡೆಂಗ್ಯೂ ಬಹಳಷ್ಟು ಖಾಯಿಲೆಗಳು ಬರುತ್ತದೆ. ಬೇಸಿಗೆ ಬಂತೆಂದರೆ ಜ್ವರಗಳಿಗೆ ಹಬ್ಬ. ಅದರಲ್ಲೂ ಡೆಂಗ್ಯೂ ಜ್ವರ ಒಂದು ದಶಕದಿಂದ ಸಾಕಷ್ಟು…

ಈ ಹಣ್ಣಿನಲ್ಲಿರುವ ಆರೋಗ್ಯಕಾರಿ ಲಾಭಗಳೇನು ಗೊತ್ತೇ? ಉಪಯೋಗಕಾರಿ ಹಣ್ಣು

ಪೇಟೆಯಲ್ಲಿ ಸಿಗುವ ಹಣ್ಣುಗಳನ್ನು ಪೇಟೆಯ ಕಡೆ ವಾಸಿಸುವವರು ಹೆಚ್ಚಾಗಿ ನೋಡಿರುತ್ತಾರೆ. ಹಾಗೆಯೇ ಹೆಚ್ಚಾಗಿ ತಿಂದಿರುತ್ತಾರೆ. ಹಳ್ಳಿಯಲ್ಲಿ ವಾಸಿಸುವ ಜನರು ಹಳ್ಳಿಯಲ್ಲಿ ಬೆಳೆಯುವ ಹಣ್ಣುಗಳ ಬಗ್ಗೆ ಹೆಚ್ಚು ತಿಳಿದಿರುತ್ತಾರೆ. ಆಯಾ ಸೀಸನ್ ಗಳಲ್ಲಿ ಸಿಗುವ ಎಲ್ಲಾ ಹಣ್ಣುಗಳನ್ನು ತಿನ್ನುತ್ತಾರೆ. ಏಕೆಂದರೆ ಹಣವನ್ನು ಕೊಡುವ…

error: Content is protected !!