ಮೀನು ಅಥವಾ ಮಾಂಸದ ಸಾರು ರುಚಿ ಬರಲು ಸಿಂಪಲ್ ಟಿಪ್ಸ್ ಮಾಡಿ..
ಸಾಮಾನ್ಯವಾಗಿ ಮನೆಗಳಲ್ಲಿ ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಚಿಕನ್ ಮಟನ್ ಅಥವಾ ಮೀನು ಸಾರು ಮಾಡೆ ಮಾಡುತ್ತೇವೆ ಅಂದುಕೊಳ್ಳಿ. ಅಂತಹ ಸಂದರ್ಭದಲ್ಲಿ ಮಾಡುವಂತ ಅಡುಗೆ ತುಂಬಾನೇ ಚನಾಗಿರಲು ಹಾಗು ರುಚಿ ಬರಲು ಈ ಸುಲಭ ಟಿಪ್ಸ್ ಮಾಡಿದ್ರೆ ಒಳ್ಳೆಯದು ಅದು ಏನು ಅನ್ನೋದನ್ನ…