ಮಧುಮೇಹ, ರಕ್ತಬೇಧಿ ಅಂತಹ ಸಮಸ್ಯೆಗಳಿಗೆ ಊಟದ ನಂತರ ಈ ಹಣ್ಣು ತಿನ್ನಿ
ಕಪ್ಪು ಸುಂದರಿ ಎಂಬುದಾಗಿ ಕರೆಯುವ ಈ ಹಣ್ಣು ಸಾಮಾನ್ಯವಾಗಿ ಎಲ್ಲರು ಕೂಡ ಇದನ್ನು ನೋಡಿರುತ್ತಾರೆ, ಇದರಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಹತ್ತಾರು ಪೋಷಕಾಂಶಗಳನ್ನು ನೋಡಬಹುದಾಗಿದೆ. ಇನ್ನು ಈ ಹಣ್ಣು ತಿನ್ನೋದ್ರಿಂದ ದೇಹಕ್ಕೆ ಹಲವು ರೀತಿಯ ಲಾಭಗಳಿದ್ದು ಈ ಹಣ್ಣನ್ನು ನೇರಳೆಹಣ್ಣು ಎಂಬುದಾಗಿ ಕರೆಯಲಾಗುತ್ತದೆ.…