ಬೆಳಗ್ಗೆ ಖಾಲಿ ಹೊಟ್ಟೆಗೆ ನುಗ್ಗೆಸೊಪ್ಪಿನ ರಸ ಕುಡಿದ್ರೆ ಪುರುಷರಿಗೆ ಇದೆ ಈ ಲಾಭ

0 2

ನುಗ್ಗೆ ಸೊಪ್ಪು ಅನ್ನೋದು ಹಿಂದಿ ಕಾಲದಿಂದಲೂ ಕೂಡ ಹೆಚ್ಚಾಗಿ ಬಳಕೆಯಲ್ಲಿರುವಂತ ಸೊಪ್ಪಾಗಿದ್ದು ಇದರ ಹೂವು ಕಾಯಿ ಮರದ ತೊಗಟೆ ಎಲೆ ಎಲ್ಲವು ಕೂಡ ಆಯುರ್ವೇದ ಔಷದಿ ಬಳಕೆಯಲ್ಲಿದೆ. ಇದನ್ನು ಮನೆಮದ್ದು ಆಯುರ್ವೇದ ನಾಟಿ ಔಷದಿಗ ಬಳಕೆಗೆ ಹೆಚ್ಚಾಗಿ ಬಳಸಲಾಗುತ್ತದೆ. ಇನ್ನು ನುಗ್ಗೆ ಸೊಪ್ಪಿನ ಲೆಯನ್ನು ಅಡಿಗೆಗೆ ಹಾಗು ನುಗ್ಗೆಕಾಯಿಯನ್ನು ಕೂಡ ಅಡುಗೆಗೆ ಬಳಸಲಾಗುತ್ತದೆ.

ಇನ್ನು ನುಗ್ಗೆಸೊಪ್ಪಿನ ರಸವನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯುವುದರಿಂದ ಏನ್ ಲಾಭವಿದೆ ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ ನಿಮಗೆ ಈ ಉಪಯುಕ್ತ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಕೂಡ ಶೇರ್ ಮಾಡಿ ಉಪಯೋಗವಾಗಲಿ.

ನುಗ್ಗೆಕಾಯಿ ಅಡುಗೆಯಲ್ಲಿ ಬಳಸುವುದರಿಂದ ಆರೋಗ್ಯಕಾರಿ ಲಾಭಗಳನ್ನ ಪಡೆಯಬಹುದಾಗಿದೆ ಅಷ್ಟೇ ಅಲ್ಲದೆ ನುಗ್ಗೆಸೊಪ್ಪಿನ ರಸವನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯೋದ್ರಿಂದ ಪುರುಷರಲ್ಲಿ ಪಲವತ್ತತೆ ಹೆಚ್ಚುತ್ತದೆ. ಅಲ್ಲದೆ ಕೆಲವೊಮ್ಮೆ ಗುಪ್ತ ಸಮಸ್ಯೆಗಳು ಸಹ ಇರುತ್ತವೆ ಇವುಗಳನ್ನು ವೈದ್ಯರಲ್ಲಿ ಹೇಳಿಕೊಳ್ಳಲು ಸಹ ಮುಜುಗರ ಆಗಬಹುದು ಅವುಗಳನ್ನು ಪರಿಹರಿಸುವಲ್ಲಿ ಈ ನುಗ್ಗೆ ಸೊಪ್ಪಿನ ರಸ ಕೂಡ ಹೆಚ್ಚು ಪ್ರಯೋಜನಕಾರಿ ಎಂಬುದಾಗಿ ಹೇಳಲಾಗುತ್ತದೆ.

ನುಗ್ಗೆ ರಸವನ್ನು ಹೇಗೆ ಬಳಸಬೇಕು ಅನ್ನೋದನ್ನ ನೋಡುವುದಾದರೆ ಶುದ್ಧವಾದ ನುಗ್ಗೆ ಎಲೆಯನ್ನು ತಗೆದುಕೊಂಡು ಅದನ್ನು ನೀರಿನಿಂದ ತೊಳೆದು ಅದನ್ನು ತಯಾರಿಸಿಕೊಳ್ಳಬೇಕಾಗುತ್ತದೆ. ಬೆಳಗ್ಗೆ ಖಾಲಿಹೊಟ್ಟೆಗೆ 5 ರಿಂದ 6 ಟೀ ಚಮಚದಷ್ಟು ನುಗ್ಗೆ ರಸವನ್ನು ಕುಡಿಯೋದ್ರಿಂದ ಪುರುಷರಲ್ಲಿ ಪುರುಷತ್ವ ಹೆಚ್ಚುತ್ತದೆ, ಅಷ್ಟೇ ಅಲ್ಲದೆ ನುಗ್ಗೆ ಹೂವಿನ ಕೂಟ್ ಅನ್ನು ಮಾಡಿ ಸವಿಯುವುದರಿಂದ ಕೂಡ ಪುರುಷತ್ವಕ್ಕೆ ಹೆಚ್ಚು ಲಾಭವಿದೆ. ಪುರುಷರಲ್ಲಿ ಲೈಂ-ಗಿಕ ಆಸಕ್ತಿ ಹೆಚ್ಚಿಸಲು ನುಗ್ಗೆ ಹೆಚ್ಚು ಸಹಕಾರಿಯಾಗಿದೆ. ಸಂಗಾತಿಯೊಂದಿಗೆ ಹಾಸಿಗೆಯಲ್ಲಿ ಹೆಚ್ಚು ಸುಖ ಪಡೆಯಲು ಈ ಮನೆಮದ್ದು ಉಪಯೋಗಕಾರಿಯಾಗಿದೆ.

Leave A Reply

Your email address will not be published.