ಕೆಲವರು ರಾತ್ರಿ ಮಲಗುವಾಗ ನೆಮ್ಮದಿಯ ನಿದ್ರೆ ಬರೋದಿಲ್ಲ, ಎಂಬುದಾಗಿ ಪ್ರತಿದಿನ ನಿದ್ರೆ ಮಾತ್ರೆ ಸೇವನೆ ಮಾಡಿ ಮಲಗುತ್ತಾರೆ ಆದ್ರೆ ಇದು ಕ್ಷಣಿಕವಾಗಿ ನಿದ್ರೆ ಬರುವಂತೆ ಮಾಡಬಹುದು ಆದ್ರೆ ಇದರಿಂದ ಕಾಲ ಕಳೆದಂತೆ ದೇಹದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಹೌದು ಇಂಗ್ಲಿಷ್ ಮಾತ್ರೆಗಳು ದೇಹದ ಮೇಲೆ ಹೆಚ್ಚಾಗಿ ಪ್ರಭಾವ ಬೀರುತ್ತೆ. ಆದ್ದರಿಂದ ಮನೆಯಲ್ಲೇ ಈ ಉಪಾಯ ಮಾಡಿ ನೆಮ್ಮದಿಯ ನಿದ್ರೆ ಮಾಡಿ.

ಅಷ್ಟಕ್ಕೂ ನಿದ್ರೆ ಗುಳಿಗೆಯನ್ನು ಬಿಟ್ಟು ಏನ್ ಮಾಡಬೇಕು ಅನ್ನೋದನ್ನ ಇಲ್ಲಿ ನೋಡಿ, ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳುವುದರ ಜತೆಗೆ ಒಳ್ಳೆಯ ನಿದ್ರೆಯನ್ನು ಮಾಡಲು ಗೋರಂಟಿ ಎಲೆಗಳನ್ನು ಬಿಡಿಸಿ ಒಣಗಿಸಿ ತಲೆದಿಂಬಿನೊಳಗೆ ತುಂಬಿ ಅದರ ಮೇಲೆ ತಲೆಯಿಟ್ಟು ಮಲಗಿದರೆ ಸುಖವಾದ ನಿದ್ರೆ ಬರುತ್ತದೆ. ಇದು ಯಾವುದೇ ಅಡ್ಡ ಪರಿಣಾಮ ಬಿರೋದಿಲ್ಲ. ಈ ವಿಧಾನದಿಂದ ಬಹುಬೇಗನೆ ನಿದ್ರೆ ಬರುತ್ತದೆ ಅರೋಗ್ಯ ಕೂಡ ಏಳಿಗೆ ಆಗುತ್ತದೆ.

ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರೋದು ಪೌಷ್ಟಿಕಾಂಶ ಭರಿತವಾದ ಆಹಾರ ಹಾಗು ಸುಖವಾದ ನಿದ್ರೆ ಈ ಎರಡು ಕೂಡ ಇದ್ರೆ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಗೋರಂಟಿ ಎಲೆಗಳು ಹಲವು ಉಪಯೋಗಗಳನ್ನು ಹೊಂದಿದೆ ದೇಹಕ್ಕೆ ತಂಪು ನೀಡುವ ಜೊತೆಗೆ ದೇಹದ ಉಷ್ಣ ನಿವಾರಿಸುವ ಗುಣ ಹೊಂದಿದೆ.

ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:- ಶ್ರೀ ಪ್ರತ್ಯಂಗಿರಾ ದೇವಿ ಜ್ಯೋತಿಷ್ಯ ಕೇಂದ್ರ ಕಾಶಿ ಪಂಡಿತರಾದ ಶ್ರೀ ಶ್ರೀ ಅಘೋರಿ ನಾಥ್ ಗುರೂಜಿ 9980877934 ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ದಾಂಪತ್ಯದಲ್ಲಿ ಕಲಹ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಅಷ್ಟೇ ಅಲ್ಲದೆ ನಿಮ್ಮ ಯಾವುದೇ ಕಠಿಣ ಮತ್ತು ಗುಪ್ತ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

By

Leave a Reply

Your email address will not be published. Required fields are marked *