ಮಧುಮೇಹ, ರಕ್ತಬೇಧಿ ಅಂತಹ ಸಮಸ್ಯೆಗಳಿಗೆ ಊಟದ ನಂತರ ಈ ಹಣ್ಣು ತಿನ್ನಿ

0 0

ಕಪ್ಪು ಸುಂದರಿ ಎಂಬುದಾಗಿ ಕರೆಯುವ ಈ ಹಣ್ಣು ಸಾಮಾನ್ಯವಾಗಿ ಎಲ್ಲರು ಕೂಡ ಇದನ್ನು ನೋಡಿರುತ್ತಾರೆ, ಇದರಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಹತ್ತಾರು ಪೋಷಕಾಂಶಗಳನ್ನು ನೋಡಬಹುದಾಗಿದೆ. ಇನ್ನು ಈ ಹಣ್ಣು ತಿನ್ನೋದ್ರಿಂದ ದೇಹಕ್ಕೆ ಹಲವು ರೀತಿಯ ಲಾಭಗಳಿದ್ದು ಈ ಹಣ್ಣನ್ನು ನೇರಳೆಹಣ್ಣು ಎಂಬುದಾಗಿ ಕರೆಯಲಾಗುತ್ತದೆ. ಈ ಹಣ್ಣು ತಿನ್ನೋದ್ರಿಂದ ಯಾವೆಲ್ಲ ಸಮಸ್ಯೆಗೆ ಪರಿಹಾರವಿದೆ ಅನ್ನೋದನ್ನ ಮುಂದೆ ನೋಡಿ. ಅಷ್ಟೇ ಅಲ್ದೆ ನಿಮಗೆ ಈ ಹಣ್ಣಿನ ಉಪಯೋಗ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.

ನೇರಳೆಹಣ್ಣು ತಿನ್ನೋದ್ರಿಂದ ದೇಹಕ್ಕೆ ವಿವಿಧ ಬಗೆಯ ಅನುಕೂಲವಿದೆ ಅಲ್ಲದೆ ಈ ಹಣ್ಣನ್ನು ಮಧ್ಯಾಹ್ನ ಊಟದ ನಂತರ ತಿನ್ನೋದ್ರಿಂದ ದೇಹದ ಅಧಿಕ ಉಷ್ಣ, ಕಣ್ಣು ಉರಿ, ಪದೇ ಪದೇ ಮೂತ್ರ ವಿಷರ್ಜನೆ, ಹಾಗು ಮಧುಮೇಹ, ರಕ್ತ ಬೇಧಿ, ಈ ರೀತಿಯ ಸಮಸ್ಯೆಗೆ ಸೂಕ್ತ ಪರಿಹಾರ ಸಿಗುತ್ತದೆ. ಈ ಹಣ್ಣು 10 ರಿಂದ 12 ರಷ್ಟು ತಿನ್ನಬಹುದು.

ನೇರಳೆಹಣ್ಣು ಮಾರುಕಟ್ಟೆಯಲ್ಲಿ ಸಿಗುತ್ತದೆ ಅಲ್ದೆ ಗ್ರಾಮೀಣ ಪ್ರದೇಶಗಳಲ್ಲಿ ಇದನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಇನ್ನು ಈ ಹಣ್ಣು ತಿನ್ನೋದ್ರಿಂದ ಮಾರಕ ಕಾಯಿಲೆಗಳಿಂದ ಕೂಡ ದೂರ ಉಳಿಯಬಹುದಾಗಿದೆ.

ಇನ್ನು ಹಣ್ಣನ್ನು ಊಟದ ನಂತರ ತಿನ್ನೋದ್ರಿಂದ ಅಜೀರ್ಣತೆ ಸಮಸ್ಯೆ ಕಾಡೋದಿಲ್ಲ ತಿಂದಂತ ಆಹಾರ ಜೀರ್ಣವಾಗಲು ಸಹಕಾರಿಯಾಗುತ್ತದೆ. ಹೀಗೆ ನಾನಾ ರೀತಿಯ ಉಪಯೋಗಗಳನ್ನು ಈ ನೈಸರ್ಗಿಕ ಕೊಡುಗೆಯಾಗಿ ಸಿಕ್ಕಿರುವಂತ ಈ ಹಣ್ಣಿನಿಂದ ಪಡೆದುಕೊಳ್ಳಬಹುದಾಗಿದೆ.

ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:- ಶ್ರೀ ಪ್ರತ್ಯಂಗಿರಾ ದೇವಿ ಜ್ಯೋತಿಷ್ಯ ಕೇಂದ್ರ ಕಾಶಿ ಪಂಡಿತರಾದ ಶ್ರೀ ಶ್ರೀ ಅಘೋರಿ ನಾಥ್ ಗುರೂಜಿ 9980877934 ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ದಾಂಪತ್ಯದಲ್ಲಿ ಕಲಹ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಅಷ್ಟೇ ಅಲ್ಲದೆ ನಿಮ್ಮ ಯಾವುದೇ ಕಠಿಣ ಮತ್ತು ಗುಪ್ತ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

Leave A Reply

Your email address will not be published.