Marriage Astrology: ವೃಷಭ ರಾಶಿಯವರಿಗೆ ದಾಂಪತ್ಯದಲ್ಲಿ ಹೊಂದಾಣಿಕೆ ಆಗುವ ರಾಶಿ ಯಾವುದು? ಗೊತ್ತಾ..
Marriage astrology: ಮದುವೆಯೆಂಬುದು ಕೇವಲ ಗಂಡು ಹೆಣ್ಣಿನ ನಡುವಿನ ಬಾಂಧವ್ಯವಾಗಿರದೆ ಅದು ಎರಡು ಮನೆತನಗಳ ಬೆಸುಗೆ ಆಗಬೇಕು ಎನ್ನುವುದನ್ನು ಹಿರಿಯರು ಹೇಳುತ್ತಾರೆ. ಯಾವ ರಾಶಿಗೆ ಯಾವ ರಾಶಿಯವರೊಡನೆ ವಿವಾಹವಾದರೆ (Marriage) ಅವರ ಬದುಕು ಸುಂದರವಾಗಿ ಇರುತ್ತದೆ ಎನ್ನುವುದನ್ನು ಹಿರಿಯರು ತಮ್ಮ ಅನುಭವಗಳಿಂದ…