ಮಕರ ರಾಶಿಯವರಿಗೆ ಇನ್ನು ಎರಡೂವರೆ ವರ್ಷ ಶನಿ ಕೃಪೆ ಹೇಗಿರತ್ತೆ ಗೊತ್ತಾ..

0 9,155

Capricorn Horoscope: ಮಕರ ರಾಶಿ ಏಪ್ರಿಲ್ ತಿಂಗಳ ಮಾಸ ಭವಿಷ್ಯವನ್ನು ನೋಡೋಣ ಹೇಗಿದೆ ಮಾಸ ಭವಿಷ್ಯ ಯಾವ ರೀತಿ ಮಕರ (Capricorn) ರಾಶಿಯವರಿಗೆ ಎಷ್ಟೊಂದು ರೀತಿಯಿಂದ ಶುಭಫಲ ಸಿಗಲಿದೆ ಎಂಬುದನ್ನು ತಿಳಿದುಕೊಳ್ಳೋಣ. ವೀಕ್ಷಕರೆ ಮೊದಲನೇದಾಗಿ ಸ್ವಲ್ಪ ಸಂತೋಷದ ಸುದ್ದಿ ಇದೆ ಹಾಗೆ ಇನ್ನು ಸ್ವಲ್ಪ ದಿನಗಳು ಬೇಸರ ಪಡುವಂಥ ಸಂಗತಿಗಳು ಕೂಡ ಇದೆ. ಸಂತೋಷದ ಸುದ್ದಿ ಎಂದರೆ ಮಕರ ರಾಶಿಗೆ ಜನ್ಮ ಶನಿ ಸಮಪ್ತಿಯಾಯಿತು

ಒಟ್ಟು ಏಳುವರೆ ವರ್ಷದಲ್ಲಿ 5 ವರ್ಷ ಮುಗಿಸಿಕೊಂಡಿದ್ದೀರಾ ಇನ್ನು ಕೇವಲ ಎರಡುವರೆ ವರ್ಷ ಇದೆ ಅದರಲ್ಲೂ ಕೂಡ ಎರಡುವರೆ ಮೂರು ತಿಂಗಳು ಕಳೆದು ಹೋಯಿತು ಅಂದರೆ ಅಂತ್ಯ ಶನಿ ಮುಗಿಯುತ್ತದೆ. ಈ ಜನ್ಮ ಶನಿ ದೂರ ಆಗುವುದರಿಂದ ಏನು ಒಳ್ಳೆಯ ಫಲಗಳು ಎಂದರೆ ಮಾನಸಿಕ ಕಿನ್ನತೆ ದೂರವಾಗುತ್ತದೆ ಉದ್ಯೋಗದಲ್ಲಿ ಸ್ವಲ್ಪ ಬಲಿಷ್ಠವಾದ ಫಲಗಳನ್ನು ಪಡೆಯಬಹುದು ಮತ್ತು ನಿಧಾನವಾದಂತ ಕೆಲಸಗಳು ಸ್ವಲ್ಪ ಚುರುಕಾಗುತ್ತವೆ.

ಇನ್ನ ಸಾಡೇಸಾತಿ ಇರುವುದರಿಂದ ನಿಮ್ಮ ಮೇಲೆ ಹಲವಾರು ಸುಳ್ಳು ಆರೋಪಗಳು ಹಾಗೆ ಅಪರಾಧಗಳು ಕೂಡ ಬರುತ್ತವೆ. ಹಾಗಾಗಿ ಆದಷ್ಟು ನೀವು ಗೊತ್ತಿಲ್ಲದ ಜನರಿಂದ ದೂರವಿದ್ದರೆ ನಿಮಗೆ ತುಂಬಾನೇ ಉಪಯೋಗವಾಗುತ್ತದೆ. ಇನ್ನು ಬರುವ 14ನೇ ದಿನದಂದು ನಿಮ್ಮ ರಾಶಿಯಲ್ಲಿ ಹಲವಾರು ಬದಲಾವಣೆಗಳು ಆಗುತ್ತವೆ ರವಿ ನಿಮ್ಮ ನಾಲ್ಕನೇ ಮನೆಗೆ ಬರುತ್ತಾನೆ ಅಂದರೆ ರಾಶಿಯ 4ನೇ ಮನೆಗೆ ಬರುತ್ತಾನೆ. ಇವೆಲ್ಲ ಬದಲಾವಣೆ ಆಗುವುದರಿಂದ ನಿಮಗೆ ಈ ಏಪ್ರಿಲ್ ತಿಂಗಳಯಿಂದ ಹಲವಾರು ರೀತಿಯಾದಂತಹ ಲಾಭಗಳು ನಿಮಗೆ ದೊರೆಯುತ್ತವೆ.

ನಿಮಗೆ ವಾಹನ ಸೌಖ್ಯ ಪ್ರಾಪ್ತಿಯಾಗಲಿದೆ ಅಂದರೆ ನೀವು ಹೊಸ ವಾಹನವನ್ನು ಖರೀದಿ ಮಾಡಬಹುದು ಅಥವಾ ಯಾವುದೋ ಸರ್ಕಾರದ ವಾಹನದಲ್ಲಿ ಓಡಾಡುವಂತಹ ಹುದ್ದೆಯನ್ನು ನೀವು ಅಲಂಕರಿಸಬಹುದು. ಇನ್ನ ನೀವು ಸಂತಾನದ ಬಗ್ಗೆ ಹಲವಾರು ರೀತಿಯಾದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅವೆಲ್ಲ ಸಮಸ್ಯೆಯೂ ಕೂಡ ಈ ತಿಂಗಳಿಂದ ಮುಕ್ತಗೊಳ್ಳಲಿದೆ. ನಿಮಗೆ ಕೆಲಸದ ನಿಮಿತ್ತ ಹೊರದೇಶ ಪ್ರಯಾಣ ಮಾಡುವಂತಹ ಸನ್ನಿವೇಶಗಳು ಎದುರಾಗುತ್ತವೆ. ಇನ್ನ ನೀವು ಆಸ್ತಿ ಖರೀದಿಗೆ ಬಹಳಷ್ಟು ಪ್ರಯತ್ನ ಪಡುತ್ತೀರಾ ಆದರೆ ಒಂದು ಮಾತನ್ನು ನೆನಪಿಡಿ ನೀವು ಎಷ್ಟು ಪ್ರಯತ್ನ ಪಡುತ್ತೀರೋ ಅಷ್ಟೇ ನಿಮಗೆ ಅಪೇಕ್ಷಿಸಿದ ಲಾಭ ದೊರೆಯುತ್ತದೆ.

ಇನ್ನು ನಿಮ್ಮ ಮನೆಯಲ್ಲಿ ಆರೋಗ್ಯದ ಸಮಸ್ಯೆ ಕಾಡುತ್ತಿದ್ದರೆ ಅವು ಕೂಡ ಬೇಗನೆ ಗುಣಮುಖವಾಗಲಿದೆ ನಿಮ್ಮ ತಂದೆ ತಾಯಿ ಕೂಡ ಆರೋಗ್ಯದ ದೃಷ್ಟಿಯಿಂದ ಹಸನ್ಮುಖಿ ಆಗಿರುತ್ತಾರೆ. ನಿಮ್ಮ ಒಂದು ಸಮಸ್ಯೆ ಏನು ಎಂದರೆ ನಿಮಗೆ ಆಲಸ್ಯ ಬಹಳ ಇರುತ್ತದೆ. ಇದರಿಂದ ನೀವು ಬಹಳಷ್ಟು ಆದಾಯದ ದಾರಿಗಳನ್ನು ಕೂಡ ಕಳೆದುಕೊಳ್ಳುತ್ತೀರಾ. ನೀವು ಇದನ್ನು ತಪ್ಪಿಸಿಕೊಳ್ಳಲು ಮಾಡಬೇಕಾದದ್ದು ಒಂದೇ, ನಿಮ್ಮ ಆಲೋಚನೆಗಳನ್ನು ಹೆಚ್ಚಿಗೆ ಮಾಡಿ ನಿಮ್ಮ ಯೋಚನೆ ಮಾಡುವಂತ ದಾರಿಗಳನ್ನು ಬದಲಾವಣೆ ಮಾಡಬೇಕು. ಇದಕ್ಕಿಂತ ಮೇಲಾಗಿ ನಿಮಗೆ ದೇವಾಲಯಗಳನ್ನು ಭೇಟಿ ಕೊಡುವಂತಹ ಪುಣ್ಯಕಾರ್ಯ ನಿಮ್ಮದಾಗಲಿದೆ.

ಇನ್ನೂ ರೈತರಿಗೆ ಹಾಗೂ ಗ್ರಹಿಣಿಯರಿಗೆ ಧನ ಪ್ರಾಪ್ತಿಯಾಗಲಿದೆ. ನಿಮಗೆ ಯಾವುದೇ ತೊಂದರೆಗಳು ಬರದಂತೆ ನಿಮ್ಮ ಮನೆಯನ್ನು ಖುಷಿಯಿಂದ ನೀವು ಚಲಾಯಿಸುತ್ತೀರಾ. ನಿಮಗೆ ಬಹಳಷ್ಟು ತೊಂದರೆಗಳು ಎದರಾದರೂ ಕೂಡ ನೀವು ಪಡುತ್ತಿರುವಂತಹ ಪರಿಶ್ರಮಕ್ಕೆ ಎಲ್ಲವೂ ಕೂಡ ಬೇಗನೆ ಮುಗಿಯುತ್ತವೆ. ಇನ್ನು ಉತ್ತಮ ಕ್ಷೇತ್ರದಲ್ಲಿ ನೋಡುವುದಾದರೆ ನಿಮ್ಮ ಮೇಲಾಧಿಕಾರಿಗಳಿಂದ ನಿವು ಸ್ವಲ್ಪ ಕಿರುಕುಳವನ್ನು ಅನುಭವಿಸಬಹುದು.

ಆದರೆ ಇದು ಬಹಳಷ್ಟು ದಿನ ನೆಲೆಸುವುದಿಲ್ಲ. ಇನ್ನು ರಾಜಕೀಯ ಕ್ಷೇತ್ರ ಚಲನಚಿತ್ರದಲ್ಲಿ ನೀವು ಕಾರ್ಯವನ್ನು ಮಾಡುತ್ತಿದ್ದರೆ ಅಥವಾ ನೀವು ಸ್ವಂತ ವ್ಯಾಪಾರವನ್ನು ನಡೆಸುತ್ತಿದ್ದರೆ ನಿಮಗೆ ಸ್ವಲ್ಪ ಕಷ್ಟ ಎದುರಾಗುವ ಅಂತಹ ಸನ್ನಿವೇಶ ಬರುತ್ತದೆ ಆದರೆ ಈ ಕಷ್ಟ ಕೆಲವೇ ದಿನ ಇರುತ್ತದೆ ಹಾಗಾಗಿ ನಿಮ್ಮ ಮೇಲೆ ಇರುವಂತಹ ನಂಬಿಕೆಯನ್ನು ಕಳೆದುಕೊಳ್ಳಬೇಡಿ.

Leave A Reply

Your email address will not be published.