ಖುದ್ದು ಶನೇಶ್ವರನೇ ತಿಳಿಸಿಕೊಟ್ಟ ಸಾಡೇಸಾತಿ (Shani Sade sati) ರಹಸ್ಯವಿದು. ರಾಜ ವಿಕ್ರಮಾದಿತ್ಯ ಶನಿ ದೇವನಿಗೆ ಪರೀಕ್ಷೆ ಮಾಡಲು ಹೋಗಿ ಏನಾದ ಗೊತ್ತಾ. ಸಾಡೇಸಾತಿ ಪ್ರಭಾವ ಎಂತಹದು ಇಡೀ ಜಗತ್ತಿಗೆ ತಿಳಿಸಿಕೊಟ್ಟ ವಿಕ್ರಮಾದಿತ್ಯ ಶನಿ ಮಹಾತ್ಮಾ (Shani) ಅರಿಯಲು ಇದು ಒಂದು ಅತ್ಯುತ್ತಮ ಪೌರಾಣಿಕ ಕಥೆ ರಾಜ್ಯ ಕಳೆದುಕೊಂಡ ಭೂಗೋಳವನ್ನೆಲ್ಲ ಸುತ್ತಿದ ಕೈಕಾಲುಗಳು ಕತ್ತರಿಸಿ ಹೋದವು ಅಂತಿಮವಾಗಿ ತಾಳ್ಮೆ ಸಮಯ ಗೌರವ ಬೆಳೆಸಿಕೊಳ್ಳಬೇಕಾಯಿತು. ವಿಕ್ರಮಾದಿತ್ಯನಿಗೆ (Vikramaditya) ಎಲ್ಲವೂ ಅರಿವಾದ ಮೇಲೆ ವಿಕ್ರಮಾದಿತ್ಯ ಕೇಳಿಕೊಂಡಿದ್ದು ಒಂದೇ ಓಂ ಮಹಾಸ್ವಾಮಿ ನೀನು ನನಗೆ ಬಹಳ ದುಃಖ ಕೊಟ್ಟಿದೆ ದಯವಿಟ್ಟು ಇದಾದ ಮೇಲು ಹೀಗೆ ಮಾಡಬೇಡಿ ಅಂತ ಕೇಳಿಕೊಂಡ ರಾಜನ ಔದ್ಯತೆಯನ್ನು ಮೆಚ್ಚಿದ ಶನಿ ಸಾಡೇಸಾತಿ ಅವಧಿಯಲ್ಲಿ ಅನುಸರಿಸಬೇಕಾದ ಕೆಲವು ನಿಯಮಗಳನ್ನು ತಿಳಿಸಿಕೊಟ್ಟ .

ಈ ನಿಯಮಗಳನ್ನು ಅನುಸರಿಸಿದ್ದೆ ಆದರೆ ಕಷ್ಟದ ದಿನಗಳಿಂದ ದೂರಾಗಬಹುದು ಏನು ಆ ನಿಯಮಗಳು ಏನು ಮಾಡಬೇಕು ಎಂಬುದನ್ನು ಇವತ್ತಿನ ಮಾಹಿತಿಯಲ್ಲಿ ತಿಳಿಸಿ ಕೊಡುತ್ತಿದ್ದೇವೆ. ಚಂದ್ರನಿಂದ 12 ಒಂದು ಮತ್ತು ಎರಡನೇ ಮನೆಗಳ ಮೂಲಕ ಶನಿ (Shani) ಸಾಗುವ ಅವಧಿಯಲ್ಲಿ ಸಾಡೇ ಸಾತಿ ಎನ್ನುತ್ತೇವೆ. ಈ ಪ್ರತಿಯೊಂದು ಜಾಗಗಳಲ್ಲಿ ಎರಡುವರೆ ವರ್ಷಗಳ ಅವಧಿ ಚಲಿಸುತ್ತಾನೆ. ಹೀಗೆ ಇಡೀ ರಾಶಿ ಚಕ್ರವನ್ನು ಒಂದು ಉತ್ತಮ ಚಕ್ರವನ್ನು ಹಾಕಲು ಶನಿ 30 ವರ್ಷಗಳ ಕಾಲಾವಧಿಯನ್ನು ತೆಗೆದುಕೊಳ್ಳುತ್ತಾನೆ.

ಈಗ ಎರಡು ಅಥವಾ ಹೆಚ್ಚೆಂದರೆ 3 ಅವಧಿಗಳ ಸಾಡೇ ಸಾತಿಯನ್ನು (Sadesati) ಅನುಭವಿಸಬಹುದು ಈಗಿನ ಆಯುಷ್ಯವನ್ನು ಲೆಕ್ಕ ಹಾಕಿದರೆ ಅತ್ಯಂತ ಪ್ರಮುಖವಾದ್ದು ಮತ್ತು ಅಷ್ಟೇ ಅಪಾಯಕಾರಿ ಆದದ್ದು ಯಾಕೆಂದರೆ ವ್ಯಕ್ತಿ ಜೀವನದಲ್ಲಿ ಸಾಕಷ್ಟು ನೋವು ಅಸಮಾಧಾನ ಭೌತಿಕ ನಿರಾಸೆ ಭರವಸೆ ಹೀನ ಮುಖಮುಖಿಗಳು ಯೋಚನೆಗಳು ಮಾಡಿ ಮಣ್ಣು ಪಾಲು ಆಗಿದ್ದಾನೆ. ಬದುಕೆ ಸಾಕಪ್ಪ ಎನ್ನುವ ಹಂತಕ್ಕೆ ಬಂದು ಬಿಡುತ್ತಾನೆ ಮನುಷ್ಯ ಆದರೆ ಇದೇ ಅಂತಿಮ ಸತ್ಯವಲ್ಲ ವ್ಯಕ್ತಿಯ ಆಂತರಿಕ ಮತ್ತು ಆಧ್ಯಾತ್ಮಿಕ ಸಮತೋಲನವನ್ನು ಶನಿದೇವ ( Shani Deva) ಶನಿ ಸಂತೋಷಗಳ ಅವಧಿಯಲ್ಲಿ ಮನುಷ್ಯ ತನ್ನ ಯೋಜನೆಗಳ ದಾರಿಯಲ್ಲಿ ಬರುವ ಅಡೆತಡೆಗಳನ್ನು ಭರವಸೆಗಳ ಕುಸಿತ ಎಂದುಕೊಳ್ಳುತ್ತಾನೆ.

ಆದರೆ ಶನಿ (Shani) ಭ್ರಮೆಯನ್ನು ನಾಶಪಡಿಸುವುದಕೋಸ್ಕರ ಇದನ್ನೆಲ್ಲಾ ಮಾಡುತ್ತಾನೆ ಈ ಮೂಲಕ ಜೀವನ ತಿಳುವಳಿಕೆ ನೀಡುತ್ತದೆ. ಮುಂದಿನ ಜೀವನ ಸುಖ ಸಮೃದ್ಧಿ ಶಾಂತಿ ಎಂದು ಅರ್ಥ ಇದು ವ್ಯಕ್ತಿಗೆ ತನ್ನ ಆಧ್ಯಾತ್ಮಿಕ ಅವಧಿಯನ್ನು ಅನುಮೋದನೆ ಮಾಡಿಕೊಡುತ್ತಾನೆ.ಹಾಗೆಂದು ಸಾಡೇಸಾತಿ ಯಾವಾಗಲೂ ಕೆಟ್ಟದು ಮಾಡುತ್ತದೆ ಅಂತ ಅಲ್ಲ ಈ ಅವಧಿಯಲ್ಲಿ ಏಳಿಗೆ ಕಂಡವರು ಇದ್ದಾರೆ ಅದು ಅವರ ಜೀವನ ಸಾಧನೆಗಳ ಅನುಪಾತ ಹೊಸ ಎತ್ತರಕ್ಕೆ ಎರುವ ಅವಕಾಶವನ್ನು ಕೊಡುತ್ತಾನೆ ಶನಿ ದೇವ ಇದೆ ಪ್ರಭಾವವೇ ಅಂತಿಮ ವಿಧಾನವಾಗುತ್ತದೆ.

ಯಾವ ವ್ಯಕ್ತಿ ತನ್ನ ಕರ್ಮಗಳನ್ನು ಪಾಲನೆ ಮಾಡುತ್ತಾನೋ ಅಂತವನಿಗೆ ಸಾಡೇಸಾತಿ (Sadesati) ಯಾವತ್ತೂ ಕೂಡ ಶುಭ ತಂದು ಕೊಡುತ್ತದೆ. ಯಾವುದೇ ಕಷ್ಟ ಬಂದರೂ ಕೂಡ ಮುಂದೆ ಸಾಗುತ್ತಾನೆ. ಆದರೆ ಯಾವ ವ್ಯಕ್ತಿಗೆ ಈ ಸಮಯದಲ್ಲಿ ಸೊಕ್ಕು ಬರುತ್ತದೆ ಅಂತ ಅವರು ಜೀವನದಲ್ಲಿ ಏಳಿಗೆಯನ್ನು ಕಾಣುವುದಿಲ್ಲ ಬೇರೆಯವರ ಬಗ್ಗೆ ಯಾರು ಕೆಟ್ಟದ್ದನ್ನು ಯೋಚನೆ ಮಾಡುತ್ತಾರೆ ಅಂತವರಿಗೆ ಶನಿದೇವ ಯಾವತ್ತಿಗೂ ಕೂಡ ಒಳ್ಳೆಯದನ್ನು ಮಾಡುವುದಿಲ್ಲ.

ಒಟ್ಟು ಸಡೇ ಸಾತಿ 2700 ದಿನ ತನಕ ಇರುತ್ತದೆ. ಇದರ ಪ್ರಕಾರ ಶನಿಯೂ ಹಲವಾರು ದೇಹದ ಭಾಗಗಳ ಮೇಲೆ ಪ್ರಭಾವವನ್ನು ಬೀಳುತ್ತಾನೆ. ಮೊದಲ ನೂರು ದಿನಗಳಲ್ಲಿ ಮುಖದ ಮೇಲೆ ಪ್ರಭಾವವನ್ನು ಬೀರುತ್ತದೆ ಇದರ ಪ್ರಕಾರ ಮುಖ ನೋಡಿದರೆ ಜೀವನದಲ್ಲಿ ನಷ್ಟವಾಗುತ್ತದೆ ಎನ್ನುವ ಭಾವನೆಗಳು ನಿಮಗೆ ಹುಟ್ಟುತ್ತವೆ. ಮುಂದಿನ 400 ದಿನಗಳಲ್ಲಿ ಎಡಗೈ ಮೇಲೆ ಪರಿಣಾಮ ಬೀಳುತ್ತದೆ. ಇದರ ಪ್ರಕಾರ ವೃತ್ತಿಯಲ್ಲಿ ನಷ್ಟಗಳನ್ನು ನೀವು ಅನುಭವಿಸುತ್ತೀರಾ ನಂತರ 600 ದಿನಗಳಲ್ಲಿ ಕಾಲಿನ ಮೇಲೆ ಪ್ರಭಾವ ಬೀಳುತ್ತದೆ.

ಇದರ ಪ್ರಕಾರ ಉದ್ಯೋಗ ಮದುವೆ ಹೊರದೇಶ ಪ್ರಯಾಣ ಇವೆಲ್ಲುವುದರಿಂದ ನೀವು ಸುಸ್ತಾಗುತ್ತೀರಾ. ಮುಂದಿನ 500 ದಿನಗಳಲ್ಲಿ ಹೊಟ್ಟೆಯ ಮೇಲೆ ಪರಿಣಾಮ ಬೀಳುತ್ತದೆ ಇದರ ಪ್ರಕಾರ ನಿಮಗೆ ಬಡತನ ಬರುತ್ತದೆ . ನಂತರ 400 ದಿನಗಳಲ್ಲಿ ಎಡದ ಮೇಲೆ ಪರಿಣಾಮ ಬೀಳುತ್ತದೆ ಇದರ ಪ್ರಕಾರ ನಿಮ್ಮ ಪ್ರೀತಿ ಪಾತ್ರಧಾರಿಗಳನ್ನು ನೀವು ಕಳೆದುಕೊಳ್ಳುತ್ತೀರಾ. ಇದಾಗ ಇನ್ನುಳಿದ 300 ದಿನಗಳು ಹಣೆಯ ಮೇಲೆ ಪ್ರಭಾವ ಬೀಳುತ್ತದೆ. ಇದರ ಪ್ರಕಾರ ನಿಮ್ಮ ಹಣೆಬರಹ ಸರಿಯಾಗುವ ದಿನಗಳು ಬರುತ್ತವೆ.

By

Leave a Reply

Your email address will not be published. Required fields are marked *