ಶನಿವಾರದಂದು ಶನೇಶ್ವರನಿಗೆ (Shaneswara) ಹೀಗೆ ಪೂಜೆ ಮಾಡಿಕೊಂಡರೆ ಸಾಕು ಅದರ ಸಂಪೂರ್ಣ ಅನುಗ್ರಹ ಕೃಪೆ ಪ್ರಾಪ್ತಿಯಾಗುತ್ತದೆ ಶನೇಶ್ವರನಿಗೆ ಬೇಕಾದಂತ ದಿನ ಅಂದರೆ ಶನಿವಾರ ಆದ್ದರಿಂದಲೇ ಶನಿವಾರ ಶನಿ ದೇವನಿಗೆ ( Shani Dev) ಈ ದಿನಗಳಲ್ಲಿ ಶನೇಶ್ವರನನ್ನು ಭಕ್ತಿಯಿಂದ ಏಕಾಗ್ರತೆಯಿಂದ ಪೂಜಿಸಿದಲ್ಲಿ ಆತನ ಸಂಪೂರ್ಣ ಕೃಪಾಕಟಾಕ್ಷ ಕರುಣೆ ಒದಗಿ ಬರುತ್ತದೆ ಎಂದು ಶಾಸ್ತ್ರಕಾರರು ಹೇಳುತ್ತಾರೆ.

ಶನಿವಾರದಂದು ತಲೆ ಸ್ನಾನ ಮಾಡಿ ಉಪವಾಸ ಮಾಡಿ ಸಾಯಂಕಾಲ ಶನೇಶ್ವರ ಪೂಜೆ (Shani Worship) ಮಾಡಿಕೊಂಡರೆ ಸಂಪೂರ್ಣ ಮಹಾಶಿವನ (Maha Shiva) ಪೂಜೆ ಮಾಡಿದಷ್ಟು ಅನುಭವ ಸಿಗುತ್ತದೆ ಎಂದು ಹೇಳಲಾಗುತ್ತದೆ ಶನಿ ಗ್ರಹ ದೋಷಗಳಿಂದ ಮಾಧ್ಯಮಕ್ಕೆ ಒಳಗಾಗುವ ಅವಸ್ಥೆ ಕಷ್ಟಗಳು ವರ್ಣಂತಿಕ .ಅದಕ್ಕೆ ಶನಿ ಅಂದರೆ ಸಾಕಷ್ಟು ಜನ ಬಹಳಷ್ಟು ಭಯವನ್ನು ಅನುಭವಿಸುತ್ತಾರೆ. ಅದರಲ್ಲೂ ಕೆಲವು ಜನರಿಗೆ ಅಷ್ಟಮಸ್ಥಾನಿಶನಿ ಜನ್ಮಶನಿ ಕಾಡುತ್ತಿರುತ್ತದೆ.

ಇಂತಹ ಸಮಯದಲ್ಲಿ ನೀವು ಕೆಲವು ನಿಯಮಗಳನ್ನು ಪಾಲಿಸಬೇಕು ಮುಖ್ಯವಾಗಿ ಶನೇಶ್ವರನಿಗೆ (Shaneswara) ಭಕ್ತಿ ಶ್ರದ್ಧೆಗಳಿಂದ ಪೂಜಿಸಿದಲ್ಲಿ ಪ್ರಭಾವ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ ಶನಿಗೆ ಕಪ್ಪು ವಸ್ತ್ರಗಳನ್ನು ಅಭಿಷೇಕ ಮಾಡಿಕೊಂಡು ಬಡವರಿಗೆ ದಾನ-ಧರ್ಮಗಳನ್ನು ಮಾಡಬೇಕು ಮೂಕ ಪ್ರಾಣಿಗಳಿಗೆ ಆಹಾರವನ್ನು ಕೊಡಬೇಕು.

ಈಗೆ ಶನೇಶ್ವರನ (Shani kata) ಕಾಟದಿಂದ ಸ್ವಲ್ಪಮಟ್ಟಿಗೆ ತಪ್ಪಿಸಬಹುದು ಇನ್ನು ಮುಖ್ಯವಾಗಿ ಶನೇಶ್ವರ ಅಂದ ತಕ್ಷಣ ನಮಗೆ ಶನಿ ಮತ್ತು ಈಶ್ವರನ ಇಬ್ಬರ ದರ್ಶನವಾಗುತ್ತದೆ ಈಶ್ವರ ಎಂದರೆ ಮಂಗಳಕರವಾದದ್ದು ಹೀಗಾಗಿ ಶನಿ ಎಂದರೆ ಬರಿ ಸಮಸ್ಯೆಗಳನ್ನು ಕಾಟವನ್ನು ಕೊಡುವನು ಅಲ್ಲ ಶುಭಗಳ ಇಷ್ಟಾರ್ಥಗಳನ್ನು ಅಷ್ಟೈಶ್ವರ್ಯಗಳನ್ನು ಸರಗಳಾಗಿ ಕೊಡುವ ಭಗವಂತನು ಹೌದು ಹೇಗೆ ಪರಮಾತ್ಮನು ಸಕಲ ಜಗತ್ತಿಗೆ ಶುಭ ಕೋರಿ ಮಂಗಳವನ್ನು ಒದಗಿಸುತ್ತಾನೋ ಪ್ರತ್ಯಕ್ಷ ದೇವ ವಾದ ವೆಂಕಟೇಶ್ವರನ ಮೂಲಕ ಹಾಗೆ ಶನೇಶ್ವರನ್ನು ಕೂಡ ತನ್ನ ಬಳಿಗೆ ಬಂದ ಭಕ್ತಾದಿಗಳಿಗೆ ಭಕ್ತಿ ಶ್ರದ್ಧೆಯಿಂದ ಪೂಜಿಸುವವರಿಗೆ ವರಗಳನ್ನು ಸಹ ಕೊಡುತ್ತಾನೆ.

ಶನಿಯ ಕಾಟದಿಂದ (Shani kata) ಬಳಲುತ್ತಿರುವವರು ತಪ್ಪದೆ ಪೂಜೆಗಳನ್ನು ಮಾಡಿದರೆ ಶೀಘ್ರದಲ್ಲಿ ಆತನ ಸಂಪೂರ್ಣ ಅನುಗ್ರಹ ಪಡೆದುಕೊಳ್ಳಬಹುದು ಹಾಗೆ ಶನಿವಾರದಂದು ಶಿವನಿಗೆ ಪೂಜೆ ಮಾಡಿಕೊಂಡರೆ ಪರಮೇಶ್ವರನನ್ನು ಪೂಜಿಸಿದ್ದಕ್ಕೆ ಶನೇಶ್ವರನ ಕಾಟ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ ಹಾಗೆ ಶನಿವಾರ ಬಂತು ಅಂದರೆ ಸಾಕು ನಮಗೆ ನೆನಪಾಗುವುದು ಶನೇಶ್ವರನ ಕಾಟ ಸ್ವಲ್ಪ ಪ್ರಭಾವ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ

ಯಾಕೆಂದರೆ ಶನೇಶ್ವರನನ್ನು ತನ್ನ ಹತೋಟಿಗೆ ತೆಗೆದುಕೊಂಡವನು ಭಗವಂತ ಹೀಗಾಗಿ ಶನಿಯ ಪ್ರಭಾವ ಸಾಕಾಷ್ಟು ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಹಾಗಾಗಿ ನೀವು ಕೂಡ ಶನಿಯ ಪೂಜೆಯನ್ನು ಮಾಡಿದರೆ, ನಿಮಗೂ ಹಲವಾರು ಲಾಭಗಳು ದೊರೆಯುತ್ತದೆ. ಅಷ್ಟೇ ಅಲ್ಲದೆ ಇಷ್ಟಾರ್ಥಗಳನ್ನು ಕೂಡ ಸಿದ್ದಿಸುತ್ತಾನೆ ಎನ್ನುವುದರಲ್ಲಿ ಎರಡು ಮಾತಿಲ್ಲ

Leave a Reply

Your email address will not be published. Required fields are marked *