Today Astrology Online: ಆತ್ಮೀಯ ಓದುಗರೇ ಇವತ್ತಿನ ದಿನ ಭವಿಷ್ಯದ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಮೇಷ (Aries) ರಾಶಿ ಇಂದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದೀರಿ. ಹಣಕಾಸು (Money) ವ್ಯವಹಾರ ಅಥವಾ ತೊಡುಕೊಳ್ಳುವಿಕೆ ಮಾಡಬೇಡಿ ವಿದೇಶದಲ್ಲಿರುವ ಸ್ನೇಹಿತರನ್ನು ಶುಭ ಸಮಾಚಾರದೊಂದಿಗೆ ನೀವು ಬರ ಮಾಡಿಕೊಳ್ಳುತ್ತೀರಾ. ಇನ್ನು ವೃಷಭ (Taurus) ರಾಶಿಯವರ ವ್ಯಾಪಾರದಲ್ಲಿ ವೃದ್ಧಿಯಾಗಲಿದೆ ಪಾಲುದಾರಿಕೆಯಿಂದ ಲಾಭ ಕೂಡ ಆಗಲಿದೆ ಆದಾಯ ವೃದ್ಧಿಸಲಿದೆ ದಾಂಪತ್ಯ ಜೀವನದಲ್ಲಿ ಸಂತೋಷ ಮತ್ತು ಆನಂದ ಇರುತ್ತದೆ.

ಮಿಥುನ (Gemini) ರಾಶಿ ಶಾರೀರಿಕ ಮತ್ತು ಮಾನಸಿಕ ಸುಖ ಸಿಗುತ್ತದೆ ಉದ್ಯೋಗದಲ್ಲಿ ಹೆಚ್ಚು ಪರಿಶ್ರಮ ಬೇಡ ಅದಕ್ಕೆ ತಕ್ಕ ಪ್ರತಿಫಲ ಕೂಡ ಸಿಗುತ್ತದೆ. ಆದರೆ ನೀವು ಸ್ವಲ್ಪನಾದರೂ ಶ್ರಮವನ್ನು ಪಡಲೇಬೇಕು ನಿಮಗೆ ಬಹಳಷ್ಟು ದಾರಿಗಳು ಸಿಗುತ್ತವೆ, ಆದರೆ ನೀವು ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕು. ಕಟಕ ರಾಶಿ (Cancer sign) ಇಂದು ಆಕಸ್ಮಿಕ ಧನ ಲಾಭ ದೊರೆಯುವ ಸಾಧ್ಯತೆ ಇದೆ ವಿದೇಶಕ್ಕೆ ತೆರಳಲು ಉತ್ಸುಕರಾಗಿ ಇರುವವರಿಗೆ ಯಶಸ್ಸು ಸಿಗುತ್ತದೆ ವಿದೇಶದಿಂದ ಶುಭ ಸಮಾಚಾರ ಬರುತ್ತದೆ

ಸಿಂಹ ರಾಶಿ (Leo) ಇಂದು ಆರೋಗ್ಯದ ಬಗ್ಗೆ ಹೆಚ್ಚು ಗಮನವಹಿಸಬೇಕು ಆರೋಗ್ಯಕ್ಕಾಗಿ ಹೆಚ್ಚು ಹಣಕಾಸು ಮಾಡಬೇಕಾಗುತ್ತದೆ ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಅನವಶ್ಯಕವಾಗಿ ಯಾವುದೇ ಕಾರಣಕ್ಕೂ ಖರ್ಚನ್ನು ಮಾಡಬೇಡಿ, ಇದರಿಂದ ನಿಮ್ಮನ್ನು ನೀವು ತಪ್ಪಿಸಿಕೊಳ್ಳಲೇಬೇಕು.

ಕನ್ಯಾ ರಾಶಿ (Virgo) ದಾಂಪತ್ಯ ಜೀವನದ ಸುಖಾಂಕ್ಷಣಗಳ ಅನುಭವವಾಗಲಿದೆ ಸಾಮಾಜಿಕ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಶಾಂತಿ ಮತ್ತು ಪ್ರತಿಷ್ಠೆ ಸಿಗುತ್ತದೆ. ಒಂದು ವೇಳೆ ನೀವು ರಾಜಕೀಯ ವಲಯದಲ್ಲಿ ಇದ್ದರೆ ನಿಮಗೂ ಕೂಡ ಬಹಳಷ್ಟು ಲಾಭ ದೊರೆಯಲಿದೆ ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಒಳ್ಳೆಯ ಪ್ರಶಂಸೆ ನಿಮಗೆ ಸಿಗುತ್ತದೆ.

ತುಲಾ (Libra) ರಾಶಿ ಇಂದು ಆರೋಗ್ಯ ಉತ್ತಮವಾಗಿರುತ್ತದೆ ಮನಸ್ಸು ಕೂಡ ಶಾಂತಿಯುತವಾಗಿರುತ್ತದೆ. ನೀವು ಹೊರಗಡೆ ಪ್ರಯಾಣವನ್ನು ಬೆಳೆಸುತ್ತೀರಾ. ಪಾಲುದಾರಿಕೆ ವಿಚಾರದಲ್ಲಿ ನಿಮಗೆ ಹೆಚ್ಚಿನ ಗೆಲುವು ಸಿಗುತ್ತದೆ ಒಂದು ವೇಳೆ ಕೋರ್ಟ್ ಕಚೇರಿ ಹೀಗೆ ನೀವು ಸುತ್ತುತ್ತಾ ಇದ್ದರೆ ನಿಮಗೆ ಜಯ ಕೂಡ ಸಿಗುತ್ತದೆ.

ವೃಶ್ಚಿಕ (Scorpio) ರಾಶಿ ಇಂದು ಯಾತ್ರೆಯ ತವ ಪ್ರವಾಸಕ್ಕೆ ಆಯೋಜಿಸಲು ಉತ್ತಮ ದಿನ ಆರೋಗ್ಯ ಕೊಂಚ ಏರುಪೇರು ಆಗಬಹುದು ಆದ್ದರಿಂದ ನೀವು ಚಿಂತಿತರಾಗುತ್ತಿರಿ ಇದರಿಂದ ನಿಮಗೆ ಮಾನಸಿಕವಾಗಿ ಸಮಸ್ಯೆಗಳು ಉದ್ಭವಿಸಬಹುದು ಇದೇ ಕಾರಣಕ್ಕೆ ಮನಸ್ಸಿನಲ್ಲಿ ಆತಂಕ ಕೂಡ ಮೂಡಬಹುದು ಜಾಗರೂಕರಾಗಿರಿ

ಧನು ರಾಶಿ (Sagittarius) ನೀವು ಅಂದುಕೊಂಡ ಕೆಲಸ ಆಗುವ ಸಾಧ್ಯತೆ ಹೆಚ್ಚಿದೆ, ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಎಚ್ಚರವಹಿಸಿ, ಮಕ್ಕಳ ವಿಷಯದಲ್ಲಿ ಶುಭ ಸುದ್ದಿ ಕೇಳಲಿದ್ದೀರಿ, ಇನ್ನು ಪ್ರಯಾಣದ ವಿಷಯಕ್ಕೆ ಬಂದಾಗ ಸ್ವಲ್ಪ ಎಚ್ಚರವಾಗಿರಬೇಕು

ಮಕರ ರಾಶಿ (Capricorn) ನಿಮ್ಮ ರಣತಂತ್ರಗಳ ಮೂಲಕ ವಿರೋಧಿಗಳನ್ನು ಮನಿಸುತ್ತೀರಿ ಹೊಸ ಕಾರ್ಯವನ್ನು ಆರಂಭಿಸಲು ರೆಡಿಯಾಗಿರಿ ಅದರಲ್ಲಿ ಯಶಸ್ಸು ಕೂಡ ನಿಮಗಿದ್ದಾಗುತ್ತದೆ ಯಾವುದೇ ದೃಢ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗೋದಿಲ್ಲ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಚೆನ್ನಾಗಿ ಆಲೋಚಿಸಿ.

ಕುಂಭ ರಾಶಿ (Aquarius) ಇಂದು ನೀವು ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೆ ಇರುತ್ತೀರಾ ಉದ್ಯೋಗದ ದೃಷ್ಟಿಯಿಂದ ನೀವು ಹೊರದೇಶಕ್ಕೆ ಪ್ರಯಾಣವನ್ನು ಬೆಳೆಸುತ್ತೀರಾ ಆರೋಗ್ಯದಲ್ಲಿ ನಿಮಗೆ ಬಹಳ ದಿನಗಳಿಂದ ಕಾಡುತ್ತಿರುವ ಸಮಸ್ಯೆಗಳು ಗುಣಮುಖವಾಗುತ್ತವೆ.

ಕೊನೆಯದಾಗಿ ಮೀನ ರಾಶಿ (Pisces) ಹೊಸ ಕಾರ್ಯ ಕೈಗೆತ್ತಿಕೊಂಡರೆ ಅದರಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಆದರೆ ನೀವು ಅನಾವಶ್ಯಕ ಖರ್ಚುಗಳಿಂದ ಪಾರಾಗಬೇಕು. ಆಸ್ತಿ ಅಥವಾ ವಾಹನ ಖರೀದಿಗಾಗಿ ನೀವು ಯೋಚನೆ ಮಾಡಿದರೆ, ಈ ಮುಂಬರುವ ದಿನಗಳು ಶುಭ ದಿನವಾಗಿರುತ್ತದೆ ನೀವು ಹೊಸ ವ್ಯಾಪಾರವನ್ನು ಶುರು ಮಾಡಲು ಕೂಡ ಈ ದಿನಗಳು ಬಹಳಷ್ಟು ಶುಭವಾಗಿರುತ್ತವೆ.

Leave a Reply

Your email address will not be published. Required fields are marked *