Daily Horoscope: ಏಪ್ರಿಲ್ 20ನೇ ತಾರೀಕು ಶಕ್ತಿಶಾಲಿ ಅಮಾವಾಸ್ಯೆ 7 ರಾಶಿಗಳಿಗೆ ಭಾರಿ ಅದೃಷ್ಟ

0 3

Daily Horoscope Online: ಎಲ್ಲರಿಗೂ ನಮಸ್ಕಾರ ಇದೆ ಒಂದು ಏಪ್ರಿಲ್ 20ನೇ ತಾರೀಕು ಬಹಳ ವಿಶೇಷವಾದ ಹಾಗೂ ಭಯಂಕರವಾದ ಶಕ್ತಿಶಾಲಿಯಾದಂತಹ ಒಂದು ಅಮಾವಾಸ್ಯೆ ಇದೆ ಈ ಒಂದು ಅಮಾವಾಸ್ಯೆ ಮುಗಿದ ಕೂಡಲೇ ಕೆಲವೊಂದು ರಾಶಿಗಳಿಗೆ ರಾಜಯೋಗ (Raj yoga) ಹಾಗೂ ಕುಬೇರ ಯೋಗ ಆರಂಭವಾಗುತ್ತಿದೆ ಹಾಗೂ ಲಕ್ಷ್ಮೀದೇವ ಹಾಗೂ ಕುಬೇರ ದೇವನ (Kubera dev) ಅನುಗ್ರಹ ಈ ರಾಶಿಗಳಿಗೆ ಸಿಗುವುದರಿಂದ ಸಂಪೂರ್ಣ ಕೃಪೆ ರಾಶಿಗಳಿಗೆ ದೊರೆಯುತ್ತಿದೆ ಅಂತ ಹೇಳಬಹುದು.

ಈ ಒಂದು ಅಮಾವಾಸ್ಯೆ ಈ ಒಂದು ತಿಂಗಳಲ್ಲಿ ಬಹಳ ಶಕ್ತಿಶಾಲಿಯಾಗಿದ್ದು ಈ ಒಂದು ಮಾಹಿತಿ ನಂತರ ಈ ರಾಶಿಗಳಿಗೆ ಇವರ ಜೀವನದಲ್ಲಿರುವ ಅನೇಕ ರೀತಿಯ ಸಮಸ್ಯೆಗಳು ದೂರವಾಗುತ್ತವೆ ಸಂತೋಷ ಮತ್ತು ನೆಮ್ಮದಿ ದೊರೆಯುತ್ತದೆ ಈ ರಾಶಿಯವರ ಜೀವನದಲ್ಲಿ ವಿಶೇಷವಾದ ಪರಿಣಾಮ ಕಾಣಬಹುದು ಹಾಗಾದರೆ ಯಾವೆಲ್ಲ ರಾಶಿಗಳಿಗೆ ಈ ಒಂದು ಏಪ್ರಿಲ್ 20ನೇ ತಾರೀಖಿನಿಂದ ರಾಜಯೋಗ ಸಿಗುತ್ತದೆ ಅಂತ ಈ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇವೆ ಬನ್ನಿ ಈ ರಾಶಿಯವರಿಗೆ ಈ ಒಂದು ಅಮಾವಾಸ್ಯೆ ಮೂಲಕ ಈ ರಾಶಿಗಳಿಗೆ ಅಮಾವಾಸ್ಯೆ ನಂತರ ಕಾಣಬಹುದು

ಗ್ರಹಗಳು ಮತ್ತು ನಕ್ಷತ್ರಗಳ ಬದಲಾವಣೆಯಿಂದಾಗಿ ಇವರಿಗೆ ಕುಬೇರ ಮತ್ತು ಲಕ್ಷ್ಮಿ ಯೋಗ ಉಂಟಾಗುತ್ತಿದೆ ವ್ಯಕ್ತಿಗಳ ಮೇಲೆ ಲಕ್ಷ್ಮಿ ದೇವಿ ಕೃಪೆ ಕಟಾಕ್ಷ ಸಂಪೂರ್ಣವಾಗಿ ದೊರೆಯಲು ಸಾಧ್ಯವಾಗುತ್ತದೆ . ನೀವು ಅಂದುಕೊಂಡ ಅಂತಹ ಕೆಲಸ ಎಲ್ಲವೂ ಕೂಡ ಸುಗಮವಾಗಿ ಸಾಗುತ್ತದೆ ನಿಮ್ಮ ಸ್ನೇಹಿತರಿಂದ ಬೆಂಬಲ ಸಿಕ್ಕು ನೀವು ಹೊಸ ವ್ಯಾಪಾರವನ್ನು ಶುರು ಮಾಡುತ್ತೀರಾ ಹಾಗೆ ಹಿರಿಯರ ಆರೋಗ್ಯದಲ್ಲೂ ಕೂಡ ಏರುಪೇರು ಉಂಟಾಗಿದ್ದರೆ ಅದು ಕೂಡ ಸರಿಯಾಗುತ್ತದೆ ನಂತರ ನೀವು ಆಸ್ತಿ ಅಥವಾ ವಾಹನ ಖರೀದಿಗಾಗಿ ಯೋಚನೆ ಮಾಡುತ್ತಿದ್ದಾರೆ ಈ ಏಪ್ರಿಲ್ 20ನೇ ತಾರೀಕು ಬಹಳ ಶುಭವಾಗಲಿ ನೀವು ಅಂದು ಖರೀದಿ ಮಾಡಬಹುದು.

ಹೆಚ್ಚು ಧನ ಸಂಪತ್ತು ಪಡೆಯಲು ಸಾಧ್ಯವಾಗುತ್ತದೆ ಅಂತ ಹೇಳಬಹುದು. ನಿಮ್ಮ ಪರಿಶ್ರಮವನ್ನು ಯಾವತ್ತೂ ಬಿಡದೆ ಸತತವಾಗಿ ನೀವು ಆರ್ಥಿಕ ಸಮಸ್ಯೆಯಿಂದ ಹೊರಬರಲು ಹೋರಾಡಬೇಕು ಎಲ್ಲ ರಾಶಿಗಳ ಮೇಲೆ ಸಕಾರಾತ್ಮಕ ಕಥೆ ಉಂಟು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ನೀವು ಸಿಕ್ಕಿಬಿದ್ದ ಅಥವಾ ಸಾಲವನ್ನು ಪಡೆದುಕೊಂಡಿರುವ ಹಣವನ್ನು ಮರಳಿ ಪಡೆದುಕೊಳ್ಳಬಹುದು

ನಿಮ್ಮ ಜೀವನದಲ್ಲಿ ಸಂತೋಷದ ಕ್ಷಣಗಳನ್ನು ಮಾಡಬಹುದು ಯಾವುದೋ ಒಂದು ಬಂಡವಾಳ ಹೂಡಿಕೆ ಮಾಡಬೇಕು ಅಂತ ಅಂದುಕೊಂಡಿದ್ದರೆ ನೀವು ಎಪ್ರಿಲ್ ತಿಂಗಳ ಆ ಒಂದು ಹೂಡಿಕೆ ಮಾಡಿ ನಿಮಗೆ ಅದರಿಂದ ತುಂಬಾ ಒಳ್ಳೆಯ ಉತ್ತಮ ಪ್ರಯೋಜನ ನೀವು ಸಿಗುತ್ತದೆ ಅಂತ ಹೇಳಬಹುದು ಸ್ನೇಹಿತರೆ ಹಾಗಾದರೆ ಇಷ್ಟ ಅದೃಷ್ಟವನ್ನು ಪಡೆಯುತ್ತಿರುವಂತ ಅದೃಷ್ಟವಂತ ರಾಶಿಗಳು ಯಾವುದು ಅಂತ ನೋಡುವುದಾದರೆ ಮೇಷ, ವೃಷಭ ರಾಶಿ, ಕಟಕರಾಶಿ, ಮಿಥುನರಾಶಿ, ಸಿಂಹರಾಶಿ, ಧನಸ್ಸು ರಾಶಿ, ಮೀನರಾಶಿ

Leave A Reply

Your email address will not be published.