Taurus: ಮುಂದಿನ ಮೇ ತಿಂಗಳಿಂದ ವೃಷಭ ರಾಶಿಯವರಿಗೆ ಶುಕ್ರಬಲ ಜಾಸ್ತಿ, ಹಣಕಾಸಿನ ಸ್ಥಿತಿ ಹೇಗಿರತ್ತೆ ಗೊತ್ತಾ..

0 28

Taurus May Month 2023 Horoscope: ತಿಂಗಳುಗಳು ಬದಲಾದಂತೆ ಗ್ರಹಗಳು ಸಹ ಸ್ಥಾನ ಬದಲಾವಣೆ ಮಾಡುತ್ತದೆ ಇದರಿಂದ ಹನ್ನೆರಡು ರಾಶಿಗಳ ಫಲಗಳಲ್ಲಿ ಸಹ ವ್ಯತ್ಯಾಸ ಕಂಡು ಬರುತ್ತದೆ ಎಲ್ಲ ಸಮಯದಲ್ಲಿ ಸಹ ಜೀವನದಲ್ಲಿ ಕಷ್ಟಗಳೇ ತುಂಬಿ ಇರುವುದು ಇಲ್ಲ ಬದಲಾಗಿ ಕಷ್ಟಗಳು ಕಳೆದು ಸುಖದ ಸಮಯ ಬರುತ್ತದೆ ಇವೆಲ್ಕದ್ದಕ್ಕು ಸಹ ಒಳ್ಳೆಯ ಯೋಗ ಬರಬೇಕು ಯೋಗ ಬಂದಾಗ ಹಣವಿಲ್ಲದವನು ಸಹ ಸಿರಿವಂತನಾಗುತ್ತಾನೆ 2023 ಮೇ ತಿಂಗಳಲ್ಲಿ ವೃಷಭ ರಾಶಿಯವರಿಗೆ ರಾಜಯೋಗ ಕಂಡು ಬರುತ್ತದೆ

ಹಣಕಾಸಿನ ತೊಂದರೆ ದೂರ ಆಗಿ ಹಣಕಾಸಿನ ಹರಿವು ಕಂಡು ಬರುತ್ತದೆ .ವ್ಯಾಪಾರ ವ್ಯವಹಾರ ಮಾಡುವರಿಗೆ ಹೆಚ್ಚಿನ ಲಾಭ ಕಂಡು ಬರುತ್ತದೆ ಯಾವುದೇ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ ಕುಜ ಮತ್ತು ಶುಕ್ರನಿಂದ ವೃಷಭ ರಾಶಿಯವರಿಗೆ ಶುಭಕರವಾಗಿ ಇರುತ್ತದೆ ಮೇ ತಿಂಗಳಲ್ಲಿ ಹೆಚ್ಚಿನ ಧನ ಪ್ರಾಪ್ತಿ ಆಗುವ ಕಾರಣದಿಂದ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ ವಿದೇಶದಲ್ಲಿ ವ್ಯಾಸಾಂಗ ಮಾಡಲು ಅನುಕೂಲಕರ ಸಮಯ ಇದಾಗಿದೆ ನಾವು ಈ ಲೇಖನದ ಮೂಲಕ ವೃಷಭ ರಾಶಿಯ ಮೇ ತಿಂಗಳ ರಾಶಿಫಲಗಳ ಬಗ್ಗೆ ತಿಳಿದುಕೊಳ್ಳೋಣ.

ವೃಷಭ ರಾಶಿಯವರಿಗೆ ಲಾಭಾಧಿಪತಿಯಾಗಿ ಕುಜ ಮತ್ತು ಶುಕ್ರ ಇರುತ್ತಾರೆ ವೃಷಭ ರಾಶಿಯವರಿಗೆ ಶುಕ್ರನ ಬಲ ಜಾಸ್ತಿ ಇರುತ್ತದೆ ಕುಂಭ ರಾಶಿಯಲ್ಲಿರುವ ಶನಿ ಸಹ ಶುಭಕರನಾಗಿ ಇರುತ್ತಾನೆ ದೈವ ಬಲದಿಂದಾಗಿ ಯೋಗ ಕಂಡು ಬರುತ್ತದೆ ವೃಷಭ ರಾಶಿಯವರು ಎಲ್ಲ ತೊಂದರೆ ತಾಪತ್ರೆಗಳು ದೂರ ಆಗುತ್ತದೆ ವೃಷಭ ರಾಶಿಯವರಿಗೆ ನಾಲ್ಕು ವ್ಯಕ್ತಿಗಳಿಂದ ಧನ ಆಗಮನ ಆಗುತ್ತದೆ ಧಾನ್ಯಗಳ ವ್ಯವಹಾರ ಕ್ಷೇತ್ರದಲ್ಲಿ ಹಾಗೂ ಕ್ರೀಡಾ ಸಾಮಗ್ರಿಗಳ ವ್ಯವಹಾರದಲ್ಲಿ ಹೆಚ್ಚು ಲಾಭ ಕಂಡು ಬರುತ್ತದೆ

ವೃಷಭ ರಾಶಿಯವರು ಹೊಸದಾಗಿ ವ್ಯವಹಾರ ಮಾಡಿದರು ಸಹ ಹೆಚ್ಚಿನ ಯಶಸ್ಸು ಕಂಡು ಬರುತ್ತದೆ ವೃಷಭ ರಾಶಿಯವರ ಮೇಲೆ ಮಾತಾ ಪಿತ ಅವರ ಆಶೀರ್ವಾದ ಸದಾ ಇರುತ್ತದೆ ಆನ್ಲೈನ್ ವ್ಯವಹಾರಗಳಲ್ಲಿ ಸಹ ಹೆಚ್ಚಿನ ಯಶಸ್ಸು ಕಂಡು ಬರುತ್ತದೆ. ಮಣ್ಣಿನ ಗೊಂಬೆ ಮಾರಾಟದ ವ್ಯವಹಾರದಲ್ಲಿ ಸಹ ಹೆಚ್ಚಿನ ಯಶಸ್ಸು ಕಂಡು ಬರುತ್ತದೆ ವೃಷಭ ರಾಶಿಯವರಿಗೆ ಮೇ ತಿಂಗಳಲ್ಲಿ ಅಧಿಕ ಧನ ಪ್ರಾಪ್ತಿ ಆಗುತ್ತದೆ ವಧುವರರಿಗು ಸಹ ಕಂಕಣ ಭಾಗ್ಯ ಒದಗಿ ಬರುತ್ತದೆ

ವೃಷಭ ರಾಶಿಯವರಿಗೆ ಗುರುವಿನ ಕೃಪೆಯಿಂದಾಗಿ ಕಂಕಣ ಭಾಗ್ಯ ಕೂಡಿ ಬರುತ್ತದೆ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಡುತ್ತಾರೆ ವಿದೇಶದಲ್ಲಿ ವ್ಯಾಸಾಂಗ ಮಾಡಲು ಅನುಕೂಲಕರ ಸಮಯ ಇದಾಗಿದೆ ಆಯುರ್ವೇದ ಔಷಧ ತಯಾರಿಸುವರು ಹಾಗೂ ಗಿಡ ಮೂಲಿಕೆ ಔಷಧ ನೀಡುವರಿಗೆ ಶುಭದಾಯಕವಾಗಿ ಇರುತ್ತದೆ ಹೀಗೆ 2023 ಮೇ ತಿಂಗಳಲ್ಲಿ ವೃಷಭ ರಾಶಿಯವರಿಗೆ ಶುಭಕರವಾಗಿ ಇರುತ್ತದೆ ಅಷ್ಟೇ ಅಲ್ಲದೆ ಹಣಕಾಸಿನ ಹರಿವು ಕಂಡು ಬರುತ್ತದೆ.

Leave A Reply

Your email address will not be published.