2020 ರ ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಕಾಡಲಿದ್ದಾನೆ ಶನಿದೇವ
ಶನಿಯ ಕಾಟ ಶುರುವಾಗುತ್ತೆ ಎಂದರೆ ಸಾಕು ಎಲ್ಲರು ಭಯಭೀತರಾಗಿತ್ತಾರೆ ಆದರೆ ಶನಿ ಕೆಟ್ಟವನಲ್ಲ. ಇನ್ನು 2020 ರಲ್ಲಿ ಶನಿಯು ಯಾವೆಲ್ಲ ರಾಶಿಗೆ ತನ್ನ ಪ್ರಬಾವನ್ನ ಬೀರಲಿದ್ದಾನೆ ಎಂಬುದು ಮುಂದೆ ಇದೆ ನೋಡಿ. ಶನಿಯು ಪ್ರತಿ ಎರಡೂವರೆ ವರ್ಷಗಳ ನಂತರ ಒಂದು ರಾಶಿಯಿಂದ…