ಮನೆಗೆ ಬರುವ ಮೊದಲು ಲಕ್ಷ್ಮಿದೇವಿ ಈ ಎರಡು ಸಂಕೇತ ನೀಡುತ್ತಾಳಂತೆ
ಹಣವೆಂಬುದು ಈ ಕಲಿಯುಗದಲ್ಲಿ ಎಲ್ಲರ ಆರಾಧ್ಯ ದೈವ ಯಾಕಂದ್ರೆ ಹಣ ಇರುವವರಿಗೆ ಮತ್ತು ಅಧಿಕಾರ ಇರುವವರಿಗೆ ಜನರು ಹೆಚ್ಚು ಬೆಲೆಯನ್ನು ಕೊಡುತ್ತಾರೆ, ಈ ಜಗತ್ತಿನಲ್ಲಿ ಕೆಲವರು ಹುಟ್ಟು ಶ್ರೀಮಂತರಾಗಿರುತ್ತಾರೆ. ಇನ್ನೂ ಕೆಲವರು ತಾವು ಕಷ್ಟ ಪಟ್ಟು ದುಡಿದು ಶ್ರೀಮಂತರಾಗಿರುತ್ತಾರೆ. ಏನೇ ಆಗಲಿ ಇಲ್ಲಿ ಬಹು ಮುಖ್ಯ ಪಾತ್ರ ವಹಿಸುವುದು ಶ್ರೀಮಂತಿಕೆ ಮಾತ್ರ ವ್ಯಕ್ತಿಯಲ್ಲ ಹಾಗಾಗಿ ಎಲ್ಲರೂ ಲಕ್ಷ್ಮಿ ದೇವಿಯನ್ನು ಆರಾಧಿಸುತ್ತಾರೆ.
ಹಲವಾರು ಜನ ಲಕ್ಷ್ಮಿ ದೇವಿ ಒಲಿಯಲೆಂದು ಮಹಾಲಕ್ಷ್ಮೀ ಹೋಮವನ್ನು ಮಾಡಿಸುವುದುಂಟು ಆದರೆ ಮಹಾಲಕ್ಷ್ಮಿಯು ಒಲಿದವರಿಗೆ ಒಳಿದಾಳು ಹೊರತು ಬೇರೆಯವರಿಗಲ್ಲ ಯಾಕಂದ್ರೆ ಆಕರ್ಷಣೆಯ ನಿಯಮದ ಪ್ರಾಕಾರ ಯಾರ ಬಳಿಯಲ್ಲಿ ಹಣವಿರುತ್ತದೆಯೋ ಅವರ ಬಳಿಗೆ ಇನ್ನೂ ಹೆಚ್ಚು ಹಣ ಧಾವಿಸುವುದಂತೆ ಆದರೆ ಕೆಲವೊಮ್ಮೆ ಲಕ್ಷ್ಮಿ ದೇವಿ ರಾತ್ರೋ ರಾತ್ರಿ ನಿಮ್ಮ ಮನೆಗೆ ಪ್ರವೇಶ ಮಾಡಿಬಿಡ್ತಾಳೆ. ಲಕ್ಷ್ಮಿ ದೇವಿ ಒಲಿದರೆ ಎಂತಹ ತಿರುಕನು ಸಹ ಶ್ರೀಮಂತನಾಗಿಬಿಡುತ್ತಾನೆ, ಆದರೆ ಶ್ರೀ ಮಹಾಲಕ್ಷ್ಮಿಯು ತಾನು ಒಬ್ಬರ ಮನೆಗೆ ಪ್ರವೇಶ ಮಾಡುವುದಕ್ಕೂ ಮುನ್ನ ಅವರಿಗೆ ಕೆಲವು ಸಂದೇಶಗಳನ್ನು ಕೆಲವೊಂದು ಸಂಕೇತಗಳ ಮೂಲಕ ರವಾನಿಸುತ್ತಾಳೆ ಹಾಗಾದ್ರೆ ಲಕ್ಷ್ಮಿ ದೇವಿಯು ತಾನು ಒಲಿಯುವ ಸಮಯದಲ್ಲಿ ಜನರಿಗೆ ತಿಳಿಸುವ ಸಂಕೇತಗಳ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ

ಮೊದಲನೆಯದಾಗಿ ಲಕ್ಷ್ಮಿ ದೇವಿಯು ತಾನು ಒಬ್ಬರ ಮನೆಗೆ ಬಹಳ ದೊಡ್ಡ ಮಟ್ಟದಲ್ಲಿ ಪ್ರವೇಶ ಮಾಡುವುದೇ ಆದಲ್ಲಿ ಬಹಳಷ್ಟು ಸಮಯದಲ್ಲಿ ಅವರ ಕಣ್ಣಿಗೆ ಗೂಬೆಯು ಕಾಣಿಸಿರುತ್ತದೆ, ಹೌದು ಗೂಬೆಯನ್ನು ಬಹಳಷ್ಟು ಬಾರಿ ನೋಡುವುದು ಲಕ್ಷ್ಮಿ ದೇವಿಯು ತಾನು ಒಲಿಯುವುದಾಗಿ ಜನರಿಗೆ ನೀಡುವ ಒಂದು ಉತ್ತಮ ಸಂಕೇತವಾಗಿದೆ, ಗೂಬೆಯು ಶ್ರೀ ಮಹಾ ಲಕ್ಷ್ಮಿಯ ವಾಹನವಾದ್ದರಿಂದ ಲಕ್ಷ್ಮಿ ದೇವಿಯು ತಾನು ಮನೆಗೆ ಪ್ರವೇಶ ಮಾಡಲಿದ್ದೇನೆ ಎಂಬುದರ ಸಂಕೇತ ಗೂಬೆಯು ನಿಮಗೆ ಗೋಚರಿಸುತ್ತದೆ.
ಇನ್ನು ಎರಡನೆಯದಾಗಿ ಯಾರು ಬೆಳಿಗ್ಗೆ ಎದ್ದೊಡನೆಯೇ ದೇವರ ಘಂಟೆಯ ಹಾಗೂ ಶಂಖುವಿನ ಸದ್ದನ್ನು ಪದೇ ಪದೇ ಆಲಿಸುತ್ತಿರುತ್ತಾರೋ ಅವರು ಆದಷ್ಟು ಬೇಗ ಸಿರಿವಂತರಾಗುವುದರಲ್ಲಿ ಸಂಶಯವಿಲ್ಲ, ಯಾಕಂದ್ರೆ ಇದು ಲಕ್ಷ್ಮಿ ದೇವಿಯು ತಾನು ಮನೆಗೆ ಒಲಿದು ಬರುವುದರ ಸಲುವಾಗು ಜನರಿಗೆ ನೀಡುವಂತ ಸಂಕೇತವಾಗಿರುತ್ತದೆ. ಹಾಗಾಗಿ ಯಾರು ಪದೇ ಪದೇ ಗೂಬೆಯನ್ನು ನೋಡುತ್ತಿರುತ್ತಾರೋ ಮತ್ತು ಯಾರು ಬೆಳಿಗ್ಗೆ ಎದ್ದ ತಕ್ಷಣ ಘಂಟೆಯ ಮತ್ತು ಶಂಖುವಿನ ಶಬ್ದವನ್ನು ಆಳಿಸುತ್ತಾರೋ ಅವರ ಬದುಕಿನಲ್ಲಿ ಲಕ್ಷ್ಮಿ ದೇವಿಯ ಪ್ರವೇಶ ಶೀಘ್ರದಲ್ಲಿಯೇ ಆಗಲಿದೆ ಅಲ್ಲದೆ ತಾವು ಸಂಪತ್ತನ್ನು ಹೊಂದಲಿದ್ದೀರಿ ಎಂದರ್ಥ. ನಿಮ್ಮ ಜೀವನದಲ್ಲಿ ಅಥವಾ ಮನೆಯಲ್ಲಿ ಎಂತಹ ಸಮಸ್ಯೆಗಳು ಇದ್ರೂ ಒಂದೇ ಕರೆ ಮೂಲಕ ಖಚಿತ ಪರಿಹಾರ ಕಂಡುಕೊಳ್ಳಿ ಕರೆ ಮಾಡಿ 9845 559 493 ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ಪಂಡಿತ ಎಂಪಿ ಶರ್ಮ, ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್.ಟಿ ನಗರ