ಜನವರಿ10 ಚಂದ್ರ ಗ್ರಹಣ ನಂತರ ಈ ರಾಶಿಯವರಿಗೆ ಗಜ ಕೇಸರಿ ಯೋಗ ಶುರುವಾಗಲಿದೆ

0 8

ಕಂಕಣ ಸೂರ್ಯ ಗ್ರಹಣ ನಡೆದು ಇನ್ನೂ ಕೆಲವೇ ದಿನಳಾಗಿವೆ ಆದರೆ ವರ್ಷದ ಮೊದಲನೇ ತಿಂಗಳಲ್ಲೇ ಮತ್ತೊಂದು ಚಂದ್ರ ಗ್ರಹಣ ಸಂಭವಿಸಲಿದೆ ಜನವರಿ 10 ಹುಣ್ಣಿಮೆ ಅಲ್ಲದೆ ಬಹಳ ವಿಶೇಷವಾಗಿ ಗುರು ಪೌರ್ಣಮೆಯ ದಿನವೇ ಚಂದ್ರ ಗ್ರಹಣ ಸಂಭವಿಸುತ್ತಿರುವುದರಿಂದ ಕೆಲವು ರಾಶಿಯವರು ಗಜಕೇಸರಿ ಯೋಗವನ್ನು ಪಡೆಯಲಿದ್ದಾರೆ, ಮತ್ತು ಇನ್ನೂ ಕೆಲವು ರಾಶಿಗಳು ಮಿಶ್ರ ಫಲವನ್ನು ಮತ್ತು ಇನ್ನು ಕೆಲವು ರಾಶಿಯವರು ಕೆಟ್ಟ ಫಲಗಳನ್ನು ಅನುಭವಿಸಲಿದ್ದಾರೆ.

ಈ ಚಂದ್ರ ಗ್ರಹಣವು ಕೆಂಪು ಚಂದ್ರ ಗ್ರಹಣವಾಗಿದ್ದು ಪ್ರಸ್ತುತ ಗ್ರಹಣವು 3 ಗಂಟೆಗಳ ಕಾಲ ಗೋಚರಿಸಲಿದೆ, ಈ ಗ್ರಹಣವು ಜನವರಿ 10 ರಾತ್ರಿ 10 ಗಂಟೆ ಇಂದ ಜನವರಿ 11 ಬೆಳಿಗ್ಗೆ 1 ಗಂಟೆಯ ಒಳಗೆ ಗೋಚರಿಸಲಿದೆ. ಇದು ಭಾರತದಲ್ಲಿ ಗೋಚರಲಿದ್ದು ಭಾರತೀಯರು ಇದನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಜನವರಿ 10 ರ ಈ ರಕ್ತ ಚಂದ್ರ ಗ್ರಹಣವು ತುಲಾ ರಾಶಿ ಮಕರ ರಾಶಿ ವೃಶ್ಚಿಕ ರಾಶಿ ಕರ್ಕಾಟಕ ರಾಶಿ ಮತ್ತು ಧನಸ್ಸು ರಾಶಿಯವರಿಗೆ ಗಜಕೇಸರಿ ಯೋಗವನ್ನು ನೀಡಲಿದೆ, ನೀವು ಈ ಸಮಯದಲ್ಲಿ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ ಮತ್ತು ಯಾವುದೇ ಹೊಸ ಕೆಲಸಗಳಿಗೆ ಕೈ ಹಾಕಲು ಇದು ಶುಭ ಸಮಯವಾಗಿದೆ. ಅಲ್ಲದೇ ನೀವು ಕಳೆದುಕೊಂಡ ನಂಬಿಕೆ ಪ್ರೀತಿ ವಿಶ್ವಾಸ ನಿಮಗೆ ಮರಳಿ ಲಭಿಸಲಿದೆ, ಸಮಾಜದಲ್ಲಿ ನಿಮ್ಮ ಗೌರವ ಪ್ರತಿಷ್ಟೆಗಳು ಹೆಚ್ಚಾಗಲಿವೆ ಈ ಸಮಯದಲ್ಲಿ ನೀವು ದಾನ ಧರ್ಮದಂತಹ ಇನ್ನೂ ಹೆಚ್ಚು ಧರ್ಮ ಕಾರ್ಯಗಳನ್ನು ಮಾಡುವುದರಿಂದ ನಿಮಗೆ ಇನ್ನೂ ಹೆಚ್ಚು ಲಾಭಾಂಶ ದೊರೆಯಲಿದೆ.

ಈ ಚಂದ್ರ ಗ್ರಹಣದ ಪ್ರಭಾವ ಈ 5 ರಾಶಿಗಳ ಮೇಲೆ ನೇರವಾಗಿ ಇರುವುದರಿಂದ ನಿಮಗೆ ಸರ್ಕಾರದ ಮಟ್ಟದಲ್ಲಿ ಯಾವುದೇ ಕೆಲಸಗಳು ಆಗಬೇಕಾಗಿದ್ದಲ್ಲಿ ಅವುಗಳು ಪೂರ್ಣವಾಗುತ್ತವೆ ನೀವು ಈ ಹಿಂದೆ ಪಟ್ಟಂತಹ ಪರಿಶ್ರಮಕ್ಕೆ ತಕ್ಕ ಪ್ರತಿಫಲ ನಿಮಗೆ ಈ ಸಮಯದಲ್ಲಿ ದೊರೆಯಲಿದೆ, ಅಲ್ಲದೇ ನೀವು ಈಗ ಪಡುವ ಶ್ರಮಕ್ಕೆ ಪ್ರತಿಫಲವೂ ಕೂಡ ಸಧ್ಯದಲ್ಲೇ ದೊರೆತು ನೀವು ಸಾಕಷ್ಟು ಹಣ ಬಲವನ್ನು ಮತ್ತು ಜನ ಬಲವನ್ನು ಸಂಪಾದಿಸಬಹುದಾಗಿದೆ.

ಈ ಸಮಯದಲ್ಲಿ ನಿಮ್ಮ ಶತ್ರುಗಳೂ ಸಹ ಮಿತ್ರರಾಗುವ ಸಂಭವ ಹೆಚ್ಚಾಗಿರುತ್ತದೆ ಕಾಲ ಭೈರವನ ಆರಾಧನೆಯಿಂದ ನೀವು ಇನ್ನೂ ಹೆಚ್ಚಿನ ಶುಭ ಫಲಗಳನ್ನು ಈ ಸಮಯದಲ್ಲಿ ನಿರೀಕ್ಷಿಸಬಹುದಾಗಿದೆ. ನಿಮ್ಮ ಜೀವನದಲ್ಲಿ ಯಾವುದೇ ಎಂತಹ ಕಠಿಣ ಸಮಸ್ಯೆಗಳು ನಿಮ್ಮನ್ನು ಬಿಡದೆ ಕಾಡುತ್ತಿದ್ದರೆ ಶ್ರೀ ಗುರೂಜಿಯವರ ಸಲಹೆಯೊಂದಿಗೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ ಒಂದೇ ಕರೆಯ ಮೂಲಕ ಖಚಿತ ಪರಿಹಾರ ನೀಡುತ್ತಾರೆ ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ಪಂಡಿತ್ ಎಂಪಿ ಶರ್ಮ 9845 559 493 ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್.ಟಿ ನಗರ.

Leave A Reply

Your email address will not be published.