ಈ ರಾಶಿಯವರ ಜೀವನದಲ್ಲಿ ಪ್ರೀತಿಗಿಂತ ಹಣವೇ ಮುಖ್ಯವಂತೆ
ಪ್ರೀತಿ ಎನ್ನುವುದು ಪ್ರಪಂಚದಲ್ಲಿ ಅತ್ಯಂತ ಅಮೂಲ್ಯವಾದ ವಸ್ತು ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎನ್ನುವುದಾಗಿ ಹೇಳುತ್ತಾರೆ ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರೀತಿಗಿಂತ ಹಣ ಹೆಚ್ಚು ಹಾಗೂ ಹಣಕ್ಕಾಗಿ ಪ್ರೀತಿಸಲು ಕೂಡ ಸಿದ್ದ ಎಂಬ ನಾಲ್ಕು ರಾಶಿಗಳ ಕುರಿತಂತೆ ತಿಳಿಯೋಣ ಬನ್ನಿ.…