ನಾಳೆ ನಡೆಯಲಿದೆ ಚಂದ್ರ ಗ್ರಹಣ ಈ ರಾಶಿಯವರ ಪಾಲಿಗೆ ಹೇಗಿರತ್ತೆ ಗೊತ್ತಾ..
ನಾಳೆ ಚಂದ್ರ ಗ್ರಹಣದಂದು ಕೆಲವೊಂದು ಪ್ರಮುಖ ರಾಷ್ಟ್ರಗಳಲ್ಲಿ ಕಂಡುಬರುವಂತಹ ಗುರುತರವಾದಂತಹ ಬದಲಾವಣೆಗಳು ಹಾಗೂ ಪರಿಣಾಮದ ಕುರಿತಂತೆ ಇಂದು ತಿಳಿಯೋಣ ಬನ್ನಿ. ಮೊದಲಿಗೆ ಮೇಷ ರಾಶಿ; ರಾಹುಗ್ರಸ್ತ ಚಂದ್ರಗ್ರಹಣ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮೇಷ ರಾಶಿಯವರಿಗೆ ಭೂ ಸಂಬಂಧಿತ ಸಮಸ್ಯೆಗಳು ತಲೆದೋರಬಹುದು. ಗೊಂದಲಮಯ ಪರಿಸ್ಥಿತಿಗಳು…