ತುಲಾ ರಾಶಿಯವರಿಗೆ ಶುಕ್ರದೇವ ನೀಡಲಿದ್ದಾನೆ ಶುಕ್ರದೆಸೆ? ಇವರ ಲೈಫ್ ಹೇಗಿರತ್ತೆ ಗೊತ್ತಾ

0 5

ತಿಂಗಳುಗಳು ಕಳೆದಂತೆ ಅಥವಾ ಬದಲಾವಣೆ ಹೊಂದಿದಂತೆ ರಾಶಿ ಚಕ್ರದಲ್ಲಿ ಸಹ ಬದಲಾವಣೆ ಕಂಡುಬರುತ್ತದೆ ಪ್ರತಿ ತಿಂಗಳು ಕಳೆದಂತೆ ಪ್ರತಿಯೊಬ್ಬರಿಗು ಸಹ ರಾಶಿ ಭವಿಷ್ಯದಲ್ಲಿ ಆದ ಬದಲಾವಣೆಯನ್ನು ತಿಳಿದುಕೊಳ್ಳಲು ಕುತೂಹಲ ಇರುತ್ತದೆ ಪ್ರತಿಯೊಬ್ಬರಿಗೂ ಸಹ ಒಂದು ತಿಂಗಳು ಇದ್ದ ಹಾಗೆ ಶುಭ ಫಲಗಳು ಕಂಡುಬರುವುದು ಇಲ್ಲ ಕೆಲವೊಮ್ಮೆ ಶುಭ ಫಲಗಳು ಲಭಿಸಿದರೆ ಕೆಲವೊಮ್ಮೆ ಅಶುಭ ಫಲಗಳು ಸಹ ಲಭಿಸುವ ಸಾಧ್ಯತೆ ಇರುತ್ತದೆ ಎರಡು ಸಾವಿರದ ಇಪ್ಪತ್ತೆರಡು ನವೆಂಬರ್ ತಿಂಗಳಲ್ಲಿ ತುಲಾ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ

ಬಯಸಿದ್ದು ಸಿಗುವ ಭಾಗ್ಯದ ಹಾಗೆ ಅಂದುಕೊಂಡ ಹಾಗೆ ನಡೆಯುತ್ತದೆ ನವೆಂಬರ್ ತಿಂಗಳಲ್ಲಿ ತುಲಾ ರಾಶಿಯವರಿಗೆ ಅಧಿಕ ಧನ ಲಾಭ ಕಂಡು ಬರುತ್ತದೆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ವೃತ್ತಿ ಜೀವನದಲ್ಲಿ ಯಶಸ್ಸು ಕಂಡು ಬರುತ್ತದೆ ಹಾಗೆಯೇ ಆರೋಗ್ಯದಲ್ಲಿ ಚೇತರಿಕೆ ತಿಂಗಳ ಆರಂಭದಲ್ಲಿ ಸ್ವಲ್ಪ ಸಮಸ್ಯೆಗಳು ಕಂಡುಬಂದರೂ ಸಹ ಕೊನೆಯಲ್ಲಿ ಹೆಚ್ಚಿನ ಲಾಭಗಳು ಕಂಡುಬರುತ್ತದೆ ಹೀಗೆ ಅನೇಕ ಅದೃಷ್ಟಗಳು ಕಂಡು ಬರುತ್ತದೆ ಹೆಚ್ಚಿನ ಧನಾಗಮನ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ ಎರಡು ಸಾವಿರದ ಇಪ್ಪತ್ತೆರಡು ತುಲಾ ರಾಶಿಯ ಮಾಸಿಕ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಣ.

ಎರಡು ಸಾವಿರದ ಇಪ್ಪತ್ತೆರಡು ನವೆಂಬರ್ ತಿಂಗಳಲ್ಲಿ ತುಲಾ ರಾಶಿಯವರಿಗೆ ಶುಕ್ರ ದೆಸೆ ಪ್ರಾರಂಭ ಆಗುತ್ತದೆ ಹಾಗಾಗಿ ಮುಟ್ಟಿದೆಲ್ಲ ಬಂಗಾರ ಆಗುವ ಹಾಗೆ ಜೀವನದಲ್ಲಿ ಸುಖ ಶಾಂತಿ ಧನ ಪ್ರಾಪ್ತಿ ಆಗುತ್ತದೆ ಅಂದುಕೊಂಡ ಹಾಗೆ ನಡೆಯುತ್ತದೆ ತುಲಾ ರಾಶಿಯವರು ಅನೇಕ ದಿನದಿಂದ ಅನೇಕ ಕನಸನ್ನು ಹೊತ್ತು ಜೀವನ ರೂಪಿಸಿಕೊಳ್ಳಲು ಸದಾ ಪ್ರಯತ್ನಿಸುತ್ತಾರೆ ತುಲಾ ರಾಶಿಯವರು ತುಂಬಾ ಆಶಾವಾದಿಗಳು ಆದರೆ ನವೆಂಬರ್ ತಿಂಗಳು ತುಲಾ ರಾಶಿಯವರಿಗೆ ಶುಭ ಸಮಯವಾಗಿದೆ

ವಿವಾಹ ಆಗದೆ ಇರುವರಿಗೆ ತುಂಬಾ ಕೊರಗು ಇರುತ್ತದೆ ಆದರೆ ದೈವ ಬಲದಿಂದ ಕಾರ್ಯ ಸಿದ್ದಿ ಕಂಡುಬರುತ್ತದೆ ಸರ್ಕಾರಿ ಉದ್ಯೋಗದಲ್ಲಿ ಇರುವರಿಗೆ ಪ್ರಮೋಷನ್ ಸಿಗುತ್ತದೆ .ತುಲಾ ರಾಶಿಯವರಿಗೆ ಜೀವನದಲ್ಲಿ ಅನೇಕ ರೀತಿಯ ಬದಲಾವಣೆ ಕಂಡುಬರುತ್ತದೆ ಸಾಮಾಜಿಕ ಜಾಲತಾಣದಲ್ಲಿ ಕೆಲಸ ಮಾಡುವವರಿಗೆ ಮಾರ್ಕೆಟಿಂಗ್ ಜಾಹೀರಾತು ಹೀಗೆ ಅನೇಕ ಸಾಮಾಜಿಕ ಜಾಲತಾಣದಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಧನ ಲಾಭ ಪ್ರಾಪ್ತಿ ಆಗುತ್ತದೆ ದವಸ ಧಾನ್ಯವನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಕಮಿಷನ್ ಮೂಲಕ ಸರಬರಾಜು ಮಾಡುವರಿಗೆ ಸಹ ಹೆಚ್ಚಿನ ಧನ ಲಾಭ ಕಂಡುಬರುತ್ತದೆ.

ರಬ್ಬರ್ ಬೆಳೆಯುವ ಬೆಳೆಗಾರರಿಗೆ ಹಾಗೂ ನಿಲಿಗಿರಿ ಬೆಳೆಯುವರು ಹಾಗೆಯೇ ತೈಲ ತಯಾರಿಕೆ ಮಾಡುವರಿಗೆ ಮತ್ತು ಪೂಜಾ ಪೀಠೋಪಕರಣ ಸಾಮಗ್ರಿಯನ್ನು ತಯಾರಿಕೆ ಮಾಡುವರಿಗೆ ಅತ್ಯಧಿಕ ಲಾಭ ಲಭಿಸುತ್ತದೆ ಹಾಗೆಯೇ ಹೋಟೆಲ್ ವ್ಯವಹಾರ ಮಾಡುವರಿಗೆ ಸಹ ಲಾಭ ಕಂಡು ಬರುತ್ತದೆ ಪುರೋಹಿತರಿಗೆ ಸಹ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ ತುಲಾ ರಾಶಿಯವರಿಗೆ ನವೆಂಬರ್ ತಿಂಗಳಲ್ಲಿ ಶಿವನ ಕೃಪೆ ಜಾಸ್ತಿ ಆಗುತ್ತದೆ ಕಲ್ಯಾಣ ಮಂಟಪ ಹಾಗೂ ಅಲ್ಲಿ ಇರುವ ಪಾತ್ರೆ ಕುರ್ಚಿ ಮುಂತಾದ ಉಪಕರಣಗಳಿಂದ ಸಹ ಲಾಭ ಕಂಡು ಬರುತ್ತದೆ ಹಾಗೆಯೇ ಸಾಹಿತ್ಯ ಸಂಗೀತ ಕ್ಷೇತ್ರದಲ್ಲಿ ಸಹ ಲಾಭ ಕಂಡು ಬರುತ್ತದೆ.

ತುಲಾ ರಾಶಿಯವರಿಗೆ ಆರಂಭದಲ್ಲಿ ಸಣ್ಣ ಪುಟ್ಟ ತೊಂದರೆಗಳು ಕಂಡು ಬರುತ್ತದೆ ಕೊನೆಯ ಭಾಗದಲ್ಲಿ ಧನ ಲಾಭ ಪ್ರಾಪ್ತಿ ಆಗುತ್ತದೆ ಕೌಟುಂಬಿಕವಾಗಿ ನೆಮ್ಮದಿ ಸುಖ ಶಾಂತಿ ನೆಲೆಸುತ್ತದೆ ಹಾಗಾಗಿ ತುಲಾ ರಾಶಿಯವರಿಗೆ ಎರಡು ಸಾವಿರದ ಇಪ್ಪತ್ತೆರಡು ನವೆಂಬರ್ ತಿಂಗಳು ಲಾಭದಾಯಕವಾದ ಸುವರ್ಣಕಾಲವಾಗಿದೆ ತುಲಾ ರಾಶಿಯವರಿಗೆ ನವೆಂಬರ್ ತಿಂಗಳಲ್ಲಿ ಹೆಚ್ಚಾಗಿ ಧನ ಪ್ರಾಪ್ತಿ ಕಂಡು ಬರುತ್ತದೆ ಇದರಿಂದ ಸುಖ ಶಾಂತಿ ನೆಮ್ಮದಿ ಲಭಿಸುತ್ತದೆ.

Leave A Reply

Your email address will not be published.