ವೃಷಭ ರಾಶಿಯವರಿಗೆ 2023 ರಲ್ಲಿ ಕೈ ಹಿಡಿಯುತ್ತಾ ಅದೃಷ್ಟಾ? ಹೇಗಿರತ್ತೆ ನೋಡಿ ಇವರ ಲೈಫ್

0 76

ವರ್ಷಗಳು ಕಳೆದಂತೆ ಪ್ರತಿಯೊಬ್ಬರಿಗೂ ಸಹ ಮುಂದಿನ ವರ್ಷದ ರಾಶಿ ಭವಿಷ್ಯವನ್ನು ತಿಳಿದುಕೋಳ್ಳಲು ಉತ್ಸುಕತೆ ಇರುತ್ತದೆ ಹೊಸ ವರ್ಷದಲ್ಲಿ ರಾಶಿ ಭವಿಷ್ಯ ಹೇಗೆ ಇರುತ್ತದೆ ಎಂಬುದನ್ನು ತಿಳಿದುಕೊಳ್ಳಲು ಪ್ರತಿಯೊಬ್ಬರಿಗೂ ಸಹ ಕುತೂಹಲ ಇದ್ದೆ ಇರುತ್ತದೆ ಎರಡು ಸಾವಿರದ ಇಪ್ಪತ್ಮೂರು ವೃಷಭ ರಾಶಿಯವರಿಗೆ ಶುಭಫಲ ನೀಡುತ್ತದೆ ವರ್ಷದ ಆರಂಭದಲ್ಲಿ ಸ್ವಲ್ಪ ಸಮಸ್ಯೆಗಳು ಕಂಡು ಬಂದರೂ ಸಹ ಏಪ್ರಿಲ್ ನಂತರ ಶುಭದಾಯಕವಾಗಿ ಇರುತ್ತದೆ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕು ಕೆಲಸದಲ್ಲಿ ಒತ್ತಡ ಕಂಡು ಬರುತ್ತದೆ ಆರ್ಥಿಕವಾಗಿ ಸಂವೃದ್ದಿ ಕಂಡುಬರುತ್ತದೆ ಹಾಗಾಗಿ ಹಣಕಾಸಿನ ವಿಷಯದಲ್ಲಿ ತೊಂದರೆ ಕಂಡು ಬರುವುದು ಇಲ್ಲ.

ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ವೃಷಭ ರಾಶಿಯವರಿಗೆ ತುಂಬಾ ಒಳ್ಳೆಯ ಸಮಯವಾಗಿದೆ ಹಣಕಾಸಿನ ವಿಷಯದಲ್ಲಿ ಒಂದು ಸುವರ್ಣ ಕಾಲವಾಗಿದೆ ಹಾಗೆಯೇ ವೃಷಭ ರಾಶಿಯವರು ಯಾವುದೇ ಕೆಲಸ ಮಾಡಿದರು ಸಹ ಒಳ್ಳೆಯ ಪ್ರತಿಫಲ ಕಂಡುಬರುತ್ತದೆ ಹಾಗಾಗಿ ವೃಷಭ ರಾಶಿಯವರಿಗೆ ಧನ ಲಾಭ ಹೆಚ್ಚಾಗಿ ಕಂಡು ಬರುತ್ತದೆ ವೃಷಭ ರಾಶಿಯವರಿಗೆ ಮಿಥುನ ಹಾಗೂ ವೃಶ್ಚಿಕ ರಾಶಿಯವರನ್ನು ಬಿಟ್ಟು ಇನ್ನುಳಿದ ರಾಶಿಗಳು ಹೊಂದಾಣಿಕೆಯಿಂದ ಇರುತ್ತದೆ ನಾವು ಈ ಲೇಖನದ ಮೂಲಕ ಎರಡು ಸಾವಿರದ ಇಪ್ಪತ್ಮೂರರ ವೃಷಭ ರಾಶಿಯ ಬಗ್ಗೆ ತಿಳಿದುಕೊಳ್ಳೋಣ.

ವೃಷಭ ರಾಶಿಯವರಿಗೆ ಎರಡು ಸಾವಿರದ ಇಪ್ಪತ್ಮೂರರಲ್ಲಿ ತುಂಬಾ ಶುಭದಾಯಕವಾಗಿ ಇರುತ್ತದೆ ಗುರು ಹನ್ನೊಂದನೇ ಮನೆಯಲ್ಲಿ ಇರುತ್ತಾನೆ ಈ ಕಾರಣಕ್ಕಾಗಿ ಹಣಕಾಸಿನ ತೊಂದರೆ ಕಂಡು ಬರುವುದು ಇಲ್ಲ ಎರಡು ಸಾವಿರದ ಇಪ್ಪತ್ಮೂರು ಏಪ್ರಿಲ್ ತಿಂಗಳ ನಂತರ ತುಂಬಾ ಒಳ್ಳೆಯ ಕಾಲವಾಗಿದೆ ಹಣದ ದಾರಿಗಳು ಹೆಚ್ಚಾಗಿ ಕಂಡು ಬರುತ್ತದೆ ಮನೆಗಳಲ್ಲಿ ಪೂಜೆ ಪುನಸ್ಕಾರ ಹೆಚ್ಚಾಗಿ ನಡೆಯುತ್ತದೆ ಹಾಗಾಗಿ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಹಿಂದೆ ಕೊಟ್ಟ ಸಾಲದ ಹಣ ಸಿಗುವ ಸಾಧ್ಯತೆ ಇರುತ್ತದೆ.

ವೃಷಭ ರಾಶಿಯವರು ಒಳ್ಳೆಯ ಮನಸ್ಸಿನ ವ್ಯಕ್ತಿಗಳು ಮಿಥುನ ರಾಶಿ ಹಾಗೂ ಧನುರ್ ರಾಶಿ ವೃಷಭ ರಾಶಿಯವರಿಗೆ ಆಗಿ ಬರುವುದು ಇಲ್ಲ ವೃಷಭ ರಾಶಿಯವರಿಗೆ ನಿಯತ್ತು ಇರುತ್ತದೆ ಈ ಕಾರಣಕ್ಕಾಗಿ ಪ್ರೀತಿಯಲ್ಲಿ ಮೋಸ ಮಾಡುವುದು ಇಲ್ಲ ಎರಡು ಸಾವಿರದ ಇಪ್ಪತ್ಮೂರರಲ್ಲಿ ಪ್ರೀತಿಯಲ್ಲಿ ಯಾವುದೇ ಕೊರತೆ ಇರುವುದು ಇಲ್ಲ ವೃಷಭ ರಾಶಿಯವರು ತಮ್ಮ ಕೆಲಸ ಅಥವಾ ವ್ಯವಸಾಯ ಇನ್ನಿತರ ಕೆಲಸದಲ್ಲಿ ಬದಲಾವಣೆ ಮಾಡಿದರೂ ಸಹ ಹೆಚ್ಚಿನ ಲಾಭ ಕಂಡು ಬರುತ್ತದೆ ಶನಿ ಹಾಗೂ ಗುರುವಿನ ಬಲ ಇರುತ್ತದೆ.

ವೃಷಭ ರಾಶಿಯವರಿಗೆ ಕೆಲಸದಲ್ಲಿ ಯಶಸ್ಸು ಕಂಡು ಬರುತ್ತದೆ ಇರುವಂತಹ ಕೆಲಸದಲ್ಲಿ ಒಳ್ಳೆಯ ಫಲ ಸಿಗುತ್ತದೆ ಕುಟುಂಬದವರ ಸಹಾಯ ಸಿಗುತ್ತದೆ ಇದರಿಂದ ಒಳ್ಳೆಯ ಲಾಭ ಕಂಡು ಬರುತ್ತದೆ ಸಹೋದರ ಹಾಗೂ ಸಹೋದರಿಯ ನಡುವೆ ಆಸ್ತಿಯ ವಿಷಯವಾಗಿ ಭಿನ್ನಾಭಿಪ್ರಾಯ ಕಂಡು ಬರುತ್ತದೆ ಸಣ್ಣ ಪುಟ್ಟ ಕಿರಿ ಕಿರಿ ಏಪ್ರಿಲ್ ವರೆಗೆ ಇರುತ್ತದೆ ವಿದೇಶ ಪ್ರಯಾಣ ಮಾಡುವುದಾದರೆ ಏಪ್ರಿಲ್ ಹದಿನೈದರ ನಂತರ ಮಾಡಬೇಕು ಕೆಲಸದಲ್ಲಿ ಆರಂಭದಲ್ಲಿ ಕೆಲವು ಸಮಸ್ಯೆಗಳು ಕಂಡು ಬರುತ್ತದೆ ಎರಡು ಸಾವಿರದ ಇಪ್ಪತ್ಮೂರ ರಲ್ಲಿ ಆರೋಗ್ಯದ ಕಡೆಗೆ ಗಮನ ಕೊಡುವುದು ಇಲ್ಲ ಹಾಗಾಗಿ ಹೆಚ್ಚಿನ ತೊಂದರೆಗಳು ಕಂಡು ಬರುತ್ತದೆ.

ವೃಷಭ ರಾಶಿಯವರು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು ಕೆಲಸದಲ್ಲಿ ಒತ್ತಡ ಇರುತ್ತದೆ ಈ ಕಾರಣದಿಂದ ಚಿಕ್ಕ ಪುಟ್ಟ ಆರೋಗ್ಯದ ಸಮಸ್ಯೆ ಇರುತ್ತದೆ ಸಿಂಹ ಹಾಗೂ ಕರ್ಕಾಟಕ ರಾಶಿಯವರು ಮಿತ್ರ ರಾಶಿಯಾಗಿದೆ ಹೀಗೆ ವೃಷಭ ರಾಶಿಯವರಿಗೆ ಎರಡು ಸಾವಿರದ ಇಪ್ಪತ್ತೆರಡು ತುಂಬಾ ಶುಭದಾಯಕವಾಗಿ ಇರುತ್ತದೆ ಆರ್ಥಿಕವಾಗಿ ಪ್ರಗತಿ ಕಂಡುಬರುತ್ತದೆ.

Leave A Reply

Your email address will not be published.