ಮೇಷ ರಾಶಿಯವರು ಈ ನವೆಂಬರ್ ತಿಂಗಳಲ್ಲಿ ಉತ್ತಮ ಯಶಸ್ಸು ಪಡೆಯುತ್ತೀರಿ ಯಾಕಂದ್ರೆ..

0 9,376

ನವೆಂಬರ್ ತಿಂಗಳ ಜ್ಯೋತಿಷ್ಯ ಶಾಸ್ತ್ರದ ಗೃಹಗತಿಗಳ ಲೆಕ್ಕಾಚಾರದ ಪ್ರಕಾರ ನವೆಂಬರ್ 15ರ ತನಕ ಯಾವುದೇ ಸಮಸ್ಯೆಗಳು ಕೂಡ ಮೇಷ ರಾಶಿಯವರನ್ನು ಏನು ಕೂಡ ಮಾಡಲಾರವು. ಹಾಗೆಂದ ಮಾತ್ರಕ್ಕೆ ಉಳಿದ ದಿನಗಳಲ್ಲಿ ಕೇವಲ ಸಮಸ್ಯೆಗಳೇ ಮಾತ್ರ ನಿಮಗೆ ಸಿಗುವುದಿಲ್ಲ ಆದರೂ ಕೂಡ ಕೊಂಚಮಟ್ಟಿಗಿನ ಸಮಸ್ಯೆಗಳನ್ನು ನೀವು ಎದುರಿಸಬೇಕಾಗಿ ಬರಬಹುದು.

ಸರ್ಕಾರಿ ಸಂಬಂಧಿತ ಯಾವುದಾದರೂ ಕೆಲಸವನ್ನು ನೀವು ಈ ತಿಂಗಳು ಮಾಡಬೇಕು ಎಂಬುದಾಗಿ ಅಂದುಕೊಂಡಿದ್ದರೆ ಅದನ್ನು ಈ ತಿಂಗಳಿನಿಂದ ಮುಂದಿನ ತಿಂಗಳಿಗೆ ವರ್ಗಾಯಿಸುವುದು ಒಳ್ಳೆಯದು ಯಾಕೆಂದರೆ ಅಷ್ಟೊಂದು ಚೆನ್ನಾಗಿ ಇದಕ್ಕೆ ಪೂರಕವಾದ ಗ್ರಹಗತಿಗಳು ಇಲ್ಲ. ಹಣಕಾಸು ವ್ಯಾಪಾರಸ್ಥರಿಗೆ ಯಾವುದೇ ರೀತಿಯ ಕೊಂಚ ಸಮಸ್ಯೆ ಕೂಡ ಕಂಡುಬರುವುದಿಲ್ಲ ಹಾಗಾಗಿ ನೀವು ನಿಶ್ಚಿಂತೆಯಿಂದ ಇರಿ.

ಭೂಮಿ ಹಾಗೂ ಆಸ್ತಿ ಸಂಬಂಧಿತ ವ್ಯಾಪಾರ ಹಾಗೂ ರಿಯಲ್ ಎಸ್ಟೇಟ್ ರೀತಿಯ ಕೆಲಸಗಳಿಗೆ ಕೈ ಹಾಕುವವರಿಗೆ ಕೊಂಚಮಟ್ಟಿಗೆ ಸಮಸ್ಯೆಗಳು ಎದುರಾಗಬಹುದು ಹೀಗಾಗಿ ನೀವು ಈ ಕೆಲಸಗಳನ್ನು ಸ್ವಲ್ಪ ದಿನಗಳ ಮಟ್ಟಿಗೆ ಮುಂದಕ್ಕೆ ತಳ್ಳಬಹುದು ಅಥವಾ ಈ ತಿಂಗಳು ಬಿಟ್ಟು ಬೇರೆ ತಿಂಗಳಲ್ಲಿ ಆ ರೀತಿಯ ಕೆಲಸಗಳನ್ನು ಮಾಡುವುದು ಒಳ್ಳೆಯದು. ಇನ್ನು ನಿಮ್ಮ ಕುಟುಂಬದ ಆಸ್ತಿ ಪಾಲು ಕೂಡ ನಿಮ್ಮ ಒಡಹುಟ್ಟಿದವರೊಂದಿಗೆ ಜಗಳ ನೀಡುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಬಹುದು ಹೀಗಾಗಿ ಕೊಂಚಮಟ್ಟಿಗೆ ಸಮಾಧಾನದಿಂದ ಸಮಯ ತೆಗೆದುಕೊಂಡು ಈ ಕೆಲಸಗಳನ್ನು ಪರಿಹಾರ ಮಾಡಿಕೊಳ್ಳಿ.

ಈ ತಿಂಗಳು ದೂರದ ಪ್ರಯಾಣಗಳು ಅದೆಷ್ಟೇ ಮುಖ್ಯವಾಗಿರಲಿ ಕೊಂಚಮಟ್ಟಿಗೆ ಅವುಗಳನ್ನು ಮುಂದೂಡುವುದು ಉತ್ತಮ. ಇನ್ನು ಈ ತಿಂಗಳಿನಲ್ಲಿ ಕೇವಲ ನಿಮ್ಮ ಮಾತ್ರವಲ್ಲದೆ ನಿಮ್ಮ ಕುಟುಂಬಸ್ಥರಲ್ಲಿ ಯಾರಿಗಾದರೂ ಪ್ರಮುಖವಾದ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವ ಸಂದರ್ಭ ಕಂಡು ಬರಬಹುದು.

ನೀವು ಈ ತಿಂಗಳು ಈ ಎಲ್ಲಾ ಸಮಸ್ಯೆಗಳಿಂದ ಹೊರಬರಲು ನಿಮ್ಮ ರಾಶಿಯ ಅಧಿಪತಿ ಆಗಿರುವ ಮಂಗಳನ ಆರಾಧ್ಯ ದೈವ ಆಗಿರುವ ಸುಬ್ರಮಣ್ಯ ಅಥವಾ ಷಣ್ಮುಖ ದೇವಸ್ಥಾನಕ್ಕೆ ಹೋಗಿ ಆದಷ್ಟು ಪೂಜೆ ಹಾಗೂ ಪುನಸ್ಕಾರಗಳು ಹಾಗೂ ಆ ದೇವರ ಹೆಸರಿನಲ್ಲಿ ದಾನ ಧರ್ಮಗಳನ್ನು ಮಾಡಿದರೆ ಖಂಡಿತವಾಗಿ ಈ ಎಲ್ಲಾ ಸಮಸ್ಯೆಗಳಿಂದ ನೀವು ಸುಲಭವಾಗಿ ಹೊರಬರಲಿದ್ದೀರಿ ಹಾಗೂ ಆ ದೇವರ ಕೃಪೆಗೆ ಪಾತ್ರರಾಗಿ ಉತ್ತಮ ಫಲಿತಾಂಶಗಳನ್ನು ಕೂಡ ನಿಮ್ಮ ಜೀವನದಲ್ಲಿ ಪಡೆಯಲಿದ್ದೀರಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.