ಪ್ರತಿ ತಿಂಗಳು ಕಳೆದಂತೆ ಹನ್ನೆರಡು ರಾಶಿ ಚಕ್ರದಲ್ಲಿ ಬದಲಾವಣೆ ಕಂಡುಬರುತ್ತದೆ ಹಾಗಾಗಿ ಪ್ರತಿಯೊಂದು ವ್ಯಕ್ತಿಯ ಜೀವನದಲ್ಲಿ ಕಷ್ಟ ಕಾರ್ಪಣ್ಯ ಸುಖ ಶಾಂತಿ ನೆಲೆಸುತ್ತದೆ ಕೆಲವೊಮ್ಮೆ ಶುಭ ಫಲಗಳು ಲಭಿಸಿದರೆ ಕೆಲವೊಮ್ಮೆ ಅಶುಭ ಫಲ ಸಹ ಲಭಿಸುತ್ತದೆ ಆದರೆ ಎರಡು ಸಾವಿರದ ಇಪ್ಪತ್ತೆರಡು ನವೆಂಬರ್ ತಿಂಗಳಲ್ಲಿ ಸಿಂಹ ರಾಶಿಯವರಿಗೆ ತುಂಬಾ ಶುಭದಾಯಕವಾಗಿ ಇರುತ್ತದೆ ಸಿಂಹ ರಾಶಿಯ ಅಧಿಪತಿ ಸೂರ್ಯ ಹಾಗೆಯೇ ಹಾಗೆಯೇ ನವೆಂಬರ್ ತಿಂಗಳಲ್ಲಿ ಸಿಂಹ ರಾಶಿಯವರಿಗೆ ಮಂಗಳ ಗ್ರಹ ದಿಂದ ಶುಭದಯಕವಾಗಿ ಇರುತ್ತದೆ.

ಸಿಂಹ ರಾಶಿಯವರಿಗೆ ನವೆಂಬರ್ ತಿಂಗಳಲ್ಲಿ ಹೆಚ್ಚಿನ ಧನ ಲಾಭ ಕಂಡು ಬರುತ್ತದೆ ನವೆಂಬರ್ ತಿಂಗಳಲ್ಲಿ ದೂರದ ಪ್ರಯಾಣ ಕೈ ಗೊಳ್ಳುವ ಸಾಧ್ಯತೆ ಇರುತ್ತದೆ ಶುಕ್ರ ಹೊಸ ವಾಹನ ಖರೀದಿಗೆ ಅನುಕೂಲ ಮಾಡಿಕೊಡುತ್ತಾನೆ ಹಾಗೆಯೇ ದೈವಕಾರ್ಯ ಅಥವಾ ಪೂಜೆ ಪುನಸ್ಕಾರದಿಂದ ಹೆಚ್ಚಿನ ಖರ್ಚು ಕಂಡುಬರುವ ಸಾಧ್ಯತೆ ಇರುತ್ತದೆ ನಾವು ಈ ಲೇಖನದ ಮೂಲಕ ನವೆಂಬರ್ ತಿಂಗಳ ಸಿಂಹ ರಾಶಿಯ ಭವಿಷ್ಯ ಬಗ್ಗೆ ತಿಳಿದುಕೊಳ್ಳೋಣ.

ಸಿಂಹ ರಾಶಿಯವರಿಗೆ ರಾಜಯೋಗ ಕಂಡು ಬರುತ್ತದೆ ತುಲಾ ರಾಶಿಯಲ್ಲಿ ಕೇತು ಇರುವುದರಿಂದ ಪಿತ್ರಾರ್ಜಿತ ಆಸ್ತಿ ಅಥವಾ ಮನೆ ಸಿಗುವ ಸಾಧ್ಯತೆ ಇರುತ್ತದೆ ಜಮೀನಿನ ವಿಚಾರದಲ್ಲಿ ನಡೆದ ಗಲಭೆ ಅಥವಾ ಜಗಳ ಹಾಗೆಯೇ ಜಮೀನಿಗೆ ಸಂಬಂಧಿಸಿದ ವಾದ ವಿವಾದಗಳು ಕೋರ್ಟ್ ಅಲ್ಲಿ ಇದ್ದರೆ ನವೆಂಬರ್ ಕೊನೆಯಲ್ಲಿ ಬಗೆಹರಿಯುತ್ತದೆ ಯಾವುದೇ ಒಂದು ಮಧ್ಯವರ್ತಿಯಾಗಿ ಮೂಲಕ ಒಪ್ಪಂದಗಳ ಮೂಲಕ ಬಗೆಹರಿಯುತ್ತದೆ ಸಾಲ ರೂಪದಲ್ಲಿ ಕೊಟ್ಟ ಹಣ ಸಹ ವಾಪಸ್ ಬರುತ್ತದೆ

ಬಟ್ಟೆ ವ್ಯಾಪಾರದಲ್ಲಿ ಅಧಿಕ ಲಾಭ ಕಂಡು ಬರುತ್ತದೆ .ಸಿಂಹ ರಾಶಿಯವರಿಗೆ ಎರಡು ಸಾವಿರದ ಇಪ್ಪತ್ತೆರಡು ನವೆಂಬರ್ ತಿಂಗಳು ಬಹಳ ಶುಭದಾಯಕವಾಗಿ ಇರುತ್ತದೆ ಹಾಗೆಯೇ ಪೀಠೋಪಕರಣ ತಯಾರು ಮಾಡುವರಿಗೆ ಯಂತ್ರೋಪಕರಣ ಹಾಗೂ ಔಷಧೀಯ ಹಾಗೂ ಹೀಗೆ ಅನೇಕ ವ್ಯಾಪಾರ ವ್ಯವಹಾರದಲ್ಲಿ ಧನ ಲಾಭ ಕಂಡುಬರುತ್ತದೆ

ಹಾಗೆಯೇ ದೋಣಿ ಬೋಟು ಹಾಗೆಯೇ ರಪ್ತಿನ ವ್ಯವಹಾರದಲ್ಲಿ ಧನ ಲಾಭ ಕಂಡುಬರುತ್ತದೆ ಎರಡು ಸಾವಿರದ ಇಪ್ಪತ್ತೆರಡು ನವೆಂಬರ್ ತಿಂಗಳಲ್ಲಿ ಸಿಂಹ ರಾಶಿಯವರಿಗೆ ವ್ಯಾಪಾರ ವ್ಯವಹಾರ ಬಿಸ್ನೆಸ್ ಗಳಲ್ಲಿ ಲಾಭದಾಯಕವಾಗಿ ಇರುತ್ತದೆ ಆರ್ಥಿಕವಾಗಿ ಸದೃಢರಾಗಿ ಇರುತ್ತಾರೆ ವಾಹನದಿಂದ ಲಾಭ ಕಂಡು ಬರುತ್ತದೆ ನವೆಂಬರ್ ತಿಂಗಳಲ್ಲಿ ದೂರದ ಪ್ರಯಾಣ ಕೈ ಗೊಳ್ಳುವ ಸಾಧ್ಯತೆ ಇರುತ್ತದೆ.

ಕಲ್ಲಿದ್ದಲು ಮತ್ತು ಕಬ್ಬಿಣದ ಅದಿರುಗಳ ರಪ್ತುಗಾರಿಕೆಯಲ್ಲಿ ಸಹ ತುಂಬಾ ಹೆಚ್ಚಿನ ಲಾಭದಾಯಕವಾಗಿ ಇರುತ್ತದೆ ಸರಕಾರಿಗೆ ಸಂಭಂದ ಪಟ್ಟಂತೆ ಸರಕಾರಿ ಟೆಂಡರ್ ಗಳಲ್ಲಿ ಸಹ ಅತ್ಯಧಿಕ ಲಾಭ ತರುತ್ತದೆ ವಧು ವರರಿಗು ಸಹ ವಿವಾಹ ಯೋಗ ಹಾಗೂ ಭಾಗ್ಯ ಯೋಗ ಕಂಡು ಬರುತ್ತದೆ ನವೆಂಬರ್ ತಿಂಗಳಲ್ಲಿ ಅತ್ಯಧಿಕ ಧನ ಲಾಭ ಕಂಡು ಬರುತ್ತದೆ ಸರಕಾರಿ ಕೆಲಸ ಹಾಗೂ ಬಿಸ್ನೆಸ್ ವ್ಯಾಪಾರ ವ್ಯವಹಾರ ಪ್ರತಿಯೊಂದು ಸುಗಮವಾಗಿ ನಡೆಯುತ್ತದೆ ಸಿಂಹ ರಾಶಿಯವರು ಹೆಚ್ಚು ಪ್ರಯಾಣ ಮಾಡುತ್ತಾರೆ ಹಾಗೆಯೇ ಪ್ರಯಾಣದಿಂದ ಹೆಚ್ಚು ಹೆಸರನ್ನು ಗಳಿಸುತ್ತಾರೆ.

ಹೊರ ದೇಶ ಪ್ರಯಾಣ ಸಹ ಕಂಡುಬರುತ್ತದೆ ಹೀಗೆ ಸಿಂಹ ರಾಶಿಯವರಿಗೆ ನವೆಂಬರ್ ತಿಂಗಳು ಬಹಳ ಶುಭದಾಯಕವಾಗಿ ಇರುತ್ತದೆ ಆರ್ಥಿಕವಾಗಿ ಸಧೃಢರಾಗಿ ಸಂಪನ್ನರಾಗಿ ಇರುತ್ತದೆ ನವೆಂಬರ್ ತಿಂಗಳಲ್ಲಿ ಸಿಂಹ ರಾಶಿಯವರಿಗೆ ಧನ ಲಾಭ ಕಂಡು ಬರುತ್ತದೆ ಸುಖ ಶಾಂತಿ ಮನೆಯಲ್ಲಿ ನೆಲೆಸುತ್ತದೆ ವ್ಯಾಪಾರಿಗಳಿಗೆ ಉದ್ಯೋಗಿಗಳಿಗೆ ಅನುಕೂಲಕರವಾಗಿ ಇರುತ್ತದೆ ಹೀಗಾಗಿ ನವೆಂಬರ್ ತಿಂಗಳು ಸಿಂಹ ರಾಶಿಯವರಿಗೆ ಶುಭಫಲಗಳು ಲಭಿಸುತ್ತದೆ.

Leave a Reply

Your email address will not be published. Required fields are marked *