ಏನೇ ಆಗಲಿ ಯಾವುದೇ ಕಷ್ಟ ಇರಲಿ, ಈ ರಾಶಿಯವರನ್ನು ಶನಿದೇವ ಯಾವತ್ತೂ ಕೈ ಬಿಡೋದಿಲ್ಲ
ಶನಿದೇವ ಎಂದಾಗ ಎಲ್ಲರಿಗೂ ಕೂಡ ಸ್ವಲ್ಪಮಟ್ಟಿಗೆ ಅಳುಕು ಉಂಟಾಗುವುದು ಗ್ಯಾರಂಟಿ ಆದರೆ ಎಲ್ಲಾ ಹೊತ್ತು ಶನಿದೇವ ವಕ್ರದೃಷ್ಟಿಯನ್ನು ಬೀರುತ್ತಾನೆ ಅಥವಾ ಕಷ್ಟ ಪಡುವಂತೆ ಮಾಡುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ ಯಾಕೆಂದರೆ ಕೆಟ್ಟ ಕೆಲಸ ಮಾಡಿದವರಿಗೆ ಮಾತ್ರ ಕೆಟ್ಟ ಪರಿಣಾಮ ಹಾಗೂ ಒಳ್ಳೆಯ…