ಬೇರೆ ತಿಂಗಳಿಗೆ ಹೋಲಿಸಿದರೆ ಡಿಸೆಂಬರ್ ತಿಂಗಳಿನಲ್ಲಿ ಮೀನ ರಾಶಿಯವರಿಗೆ ಸ್ವಲ್ಪ ಮಟ್ಟಿಗೆ ಹೆಚ್ಚಿನ ಸಂತೋಷ ಭರಿತ ಸಂದರ್ಭಗಳು ಕಂಡುಬರುತ್ತವೆ ಎಂದು ಹೇಳಬಹುದಾಗಿದೆ. ಸ್ವಂತ ಉದ್ಯೋಗ ಅಥವಾ ವ್ಯಾಪಾರ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಡಿಸೆಂಬರ್ ತಿಂಗಳಿನಲ್ಲಿ ಆರ್ಥಿಕ ಲಾಭ ಎನ್ನುವುದು ದೊಡ್ಡ ಮಟ್ಟದಲ್ಲಿ ಸಿಗಲಿದೆ. ಸಾಲದ ಬಾಧೆಯಲ್ಲಿ ಇರುವವರು ಈ ಸಮಯದಲ್ಲಿ ಸಾಲವನ್ನು ತೀರಿಸಲು ಶಕ್ತರಾಗುತ್ತಾರೆ ಹಾಗೂ ನಿಮಗೆ ಸ್ನೇಹಿತರ ಸಹಾಯ ಕೂಡ ಸಿಗುತ್ತದೆ.

ವಾಕ್ ಸ್ಥಾನದಲ್ಲಿ ರಾಹು ಇದ್ದಾನೆ ಹೀಗಾಗಿ ನಮ್ಮ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಮಾತು ಮನೆ ಕೆಡಿಸ್ತು ಎನ್ನುವ ಹಾಗೆ ಸಾಕಷ್ಟು ದೊಡ್ಡ ಮಟ್ಟದ ನಷ್ಟವನ್ನು ನಿಮಗೆ ತಂದುಕೊಡಬಹುದು ಹಾಗೂ ನಿಮ್ಮ ಕುರಿತಂತೆ ಸಮಾಜದಲ್ಲಿ ನಕಾರಾತ್ಮಕ ಸುದ್ದಿಗಳು ಓಡಾಡುವ ಸಾಧ್ಯತೆ ಕೂಡ ಹೆಚ್ಚಾಗಬಹುದು. ಹೀಗಾಗಿ ನೀವು ಆಡುವ ಮಾತಿನ ಮೇಲೆ ನಿಮಗೆ ಹಿಡಿತವಿರಲಿ.

ಇಷ್ಟು ಸಮಯಗಳಿಂದ ಭಾದಿಸುತ್ತಿದ್ದ ಆರೋಗ್ಯ ಸಮಸ್ಯೆಗಳು ಕೂಡ ದೂರವಾಗಲಿವೆ. ಸರ್ಕಾರಿ ಖಾಸಗಿ ಅಥವಾ ಯಾವುದೇ ರೀತಿಯ ಉದ್ಯೋಗ ಕ್ಷೇತ್ರದಲ್ಲಿ ಇರುವವರಿಗೆ ಈ ಡಿಸೆಂಬರ್ ತಿಂಗಳಿನಲ್ಲಿ ಉತ್ತಮ ಸುದ್ದಿಗಳಷ್ಟೇ ಕೇಳಿ ಬರುವ ಸಾಧ್ಯತೆ ಇದೆ. ಸಾಕಷ್ಟು ಸಮಯಗಳಿಂದ ನಿಂತುಕೊಂಡಿರುವ ಬಹುತೇಕ ಎಲ್ಲಾ ಕೆಲಸ ಕಾರ್ಯಗಳು ಹಾಗೂ ನಿಮಗೆ ಬರಬೇಕಾಗಿದ್ದ ಹಣಗಳು ಕೂಡ ಬಂದು ನಿಮ್ಮ ಕೈ ಸೇರಲಿವೆ ಇದರಲ್ಲಿ ಯಾವುದೇ ಅನುಮಾನ ಬೇಡ. ಕೋರ್ಟು ಕಚೇರಿಯ ಕೆಲಸಗಳು ಕೂಡ ಕೊನೆಗೂ ನಿಮ್ಮ ಪರವಾಗಿ ನ್ಯಾಯವನ್ನು ನೀಡಲಿವೆ.

ಡಿಸೆಂಬರ್ ತಿಂಗಳಿನಲ್ಲಿ ನಿಮ್ಮ ವ್ಯಾಪಾರ ವ್ಯವಹಾರಗಳನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸಲು ಹಣ ಹೂಡಿಕೆ ಮಾಡುವುದಕ್ಕೆ ಅವಕಾಶ ಅಥವಾ ಸಮಯ ಉತ್ತಮವಾಗಿದೆ ನಿಜ ಆದರೆ ಎಲ್ಲದಕ್ಕಿಂತ ಮುಂಚಿತವಾಗಿ ನಿಮ್ಮ ಜಾತಕವನ್ನು ಒಮ್ಮೆ ನೋಡಿಸಿ ನಂತರ ಮುಂದುವರೆಯುವುದು ಒಳ್ಳೆಯದು. ಯಾರನ್ನು ನಂಬಿ ಮಾಡುವಂತ ವ್ಯವಹಾರಕ್ಕೆ ಹೆಚ್ಚಿನ ಮಟ್ಟದ ಹಣದ ಹೂಡಿಕೆಯನ್ನು ಮಾಡುವುದು ಅಪಾಯಕಾರಿ ಎಂದು ಹೇಳಬಹುದು. ಇವೆಲ್ಲ ವಿಚಾರಗಳನ್ನು ನೆನಪಿನಲ್ಲಿಟ್ಟುಕೊಂಡು ಡಿಸೆಂಬರ್ ತಿಂಗಳಲ್ಲಿ ಮುಂದುವರೆಯುವುದು ನಿಮಗೆ ಅಧಿಕ ಲಾಭಾಂಶ ತರಲಿದೆ ಎಂಬುದಾಗಿ ನಾವು ಭಾವಿಸುತ್ತೇವೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *