ನಿಮ್ಮ ರಾಶಿಯಲ್ಲಿ ಶನಿ ಉಪಸ್ಥಿತನಾಗಿರುವ ಹಿನ್ನೆಲೆಯಲ್ಲಿ ನೀವು ಮಾಡುತ್ತಿರುವ ಕೆಲಸಗಳಲ್ಲಿ ಸ್ವಲ್ಪಮಟ್ಟಿಗೆ ಹೆಚ್ಚಿನ ಪರಿಶ್ರಮವನ್ನು ಹಾಕಬೇಕಾಗಿ ಬರುತ್ತದೆ. ನೀವು ಡಿಸೆಂಬರ್ ತಿಂಗಳಿನಲ್ಲಿ ಸಾಕಷ್ಟು ಅನುಕೂಲಗಳನ್ನು ನಿಮ್ಮ ಪರವಾಗಿ ನೀವು ಮಾಡಿಕೊಳ್ಳಬೇಕು ಎನ್ನುವ ಕನಸನ್ನು ಹೊಂದಿರುತ್ತೀರಿ ಆದರೆ ನಿಮ್ಮ ರಾಶಿ ಚಕ್ರದಲ್ಲಿರುವ ಗ್ರಹಗತಿಗಳ ಆಧಾರದ ಮೇಲೆ ಲೆಕ್ಕಾಚಾರ ಹಾಕುವುದಾದರೆ ಎಲ್ಲಾ ಅನುಕೂಲಗಳು ಕೂಡ ಪೂರ್ಣಗೊಳ್ಳುವುದು ಅನುಮಾನವಾಗಿದೆ ಎಂದು ಹೇಳಬಹುದಾಗಿದೆ.

ದೊಡ್ಡ ಮಟ್ಟದ ಲಾಭಾಂಶ ಸಿಗುತ್ತದೆ ಅಥವಾ ಆರ್ಥಿಕ ಪರಿಸ್ಥಿತಿ ಅಷ್ಟೊಂದು ದೊಡ್ಡ ಮಟ್ಟಿಗೆ ಸುಧಾರಣೆ ಆಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಆದರೆ ನೀವು ಈಗಾಗಲೇ ಹೊಂದಿರುವ ಕಮಿಟ್ಮೆಂಟ್ ಗಳನ್ನು ಪೂರೈಸುವಷ್ಟರ ಮಟ್ಟಿಗೆ ಮಾತ್ರ ಖಂಡಿತವಾಗಿ ಸಿಕ್ಕೇ ಸಿಗುತ್ತದೆ. ಈ ಪರಿಸ್ಥಿತಿಯಲ್ಲಿ ನೀವು ದೊಡ್ಡ ಮಟ್ಟದ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಬೇಡ ಯಾಕೆಂದರೆ ನಿರೀಕ್ಷೆ ದೊಡ್ಡದಾಗಿ ನಂತರ ಅದು ಪೂರ್ಣಗೊಳ್ಳದಿದ್ದರೆ ಸುಮ್ಮನೆ ನೀವು ನಿಮ್ಮ ಮನಸ್ಸಿಗೆ ಬೇಸರ ಮಾಡಿಕೊಳ್ಳುವ ಸಂದರ್ಭ ಮೂಡಿ ಬರಬಹುದು.

ಅದರಲ್ಲಿ ವಿಶೇಷವಾಗಿ ಹೊಸ ಜಾಗ ಅಥವಾ ಮನೆ ಖರೀದಿ ಮಾಡಲು ಹೋಗಬೇಡಿ ಅಲ್ಲಿ ಕೋಲ್ಟು ಸಮಸ್ಯೆಗಳು ಅಥವಾ ನಾಗದೋಷ ಸೇರಿದಂತೆ ಇನ್ನಿತರ ಸಮಸ್ಯೆಗಳು ಕಂಡು ಬರಬಹುದಾದ ಸಾಧ್ಯತೆ ಹೆಚ್ಚಾಗಿದೆ. ಕುಟುಂಬಸ್ಥರ ನಡುವೆ ಕೌಟುಂಬಿಕ ಆಂತರಿಕ ಕಲಹಗಳು ನಡೆಯುವ ಸಂಭವ ಇದೆ ಆದರೆ ಯಾವತ್ತೂ ಕೂಡ ಕುಟುಂಬದವರನ್ನು ನೀವು ಬಿಟ್ಟು ಕೊಡಬೇಡಿ ನಿಮ್ಮನ್ನು ಕುಟುಂಬದವರು ಕೂಡ ಬಿಟ್ಟುಕೊಡುವುದಿಲ್ಲ. ಯಾರಾದರೂ ನಿಮ್ಮ ಬಗ್ಗೆ ಬೇಸರನಿಸುವಂತಹ ಮಾತುಗಳನ್ನು ಆಡಿದ್ದಾರೆ ಎಂದರೆ ಮರೆತು ಬಿಡಿ ಅದರ ಕುರಿತು ಹೆಚ್ಚಾಗಿ ಮನೋವ್ಯಾಕಲುತೆಗೆ ಒಳಗಾಗಬೇಡಿ.

ಡಿಸೆಂಬರ್ ತಿಂಗಳಿನಲ್ಲಿ ನಿಮ್ಮ ತಾಯಿಯ ಆರೋಗ್ಯ ಕೂಡ ಉಳ್ವಣಿಸುವ ಸಾಧ್ಯತೆ ಹೆಚ್ಚಾಗಿದೆ ಮಾತ್ರವಲ್ಲದೆ ಈಗಾಗಲೇ ನಿಮಗೆ ಒಂದು ವೇಳೆ ಆರೋಗ್ಯ ಸಮಸ್ಯೆಗಳಿದ್ದರೆ ಅದು ಹೆಚ್ಚಾಗುವ ಸಾಧ್ಯತೆ ಕೂಡ ಇದೆ. ಪ್ರತಿಯೊಂದು ಬಾರಿ ಸಮಸ್ಯೆ ಬಂದಾಗಲೂ ಕೂಡ ತಾಯಿ ಶ್ರೀ ದುರ್ಗಾಪರಮೇಶ್ವರಿಯ ನಾಮವನ್ನು ಸ್ಮರಣೆ ಮಾಡಿ ಕಷ್ಟದಿಂದ ಹೊರಬರುವ ದಾರಿಯನ್ನು ಅವಳೇ ತೋರಿಸುತ್ತಾಳೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *