2023 ರಲ್ಲಿ ಸಿಂಹ ರಾಶಿಯವರಿಗೆ ಕೈ ಹಿಡಿಯುತ್ತಾ ಅದೃಷ್ಟ? ಹೇಗಿರತ್ತೆ ನೋಡಿ ಇವರ ಲೈಫ್

Astrology
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ವರ್ಷದ ಆರಂಭದಿಂದಲೇ ತಂದೆ ಜೊತೆಗೆ ಇರುವಂತಹ ಭಿನ್ನಾಭಿಪ್ರಾಯಗಳು ಹಾಗೂ ಪಿತ್ರಾರ್ಜಿತ ಆಸ್ತಿಯ ಕುರಿತಂತೆ ಇರುವಂತಹ ಎಲ್ಲ ಸಮಸ್ಯೆ ಹಾಗೂ ಗೊಂದಲಗಳು ಕೂಡ ಪರಿಹಾರ ಆಗಲಿವೆ ಒಂದು ವೇಳೆ ನಿಮಗೂ ಕೂಡ ಆರೋಗ್ಯ ಬಾಧೆ ಇದ್ದರೆ ಖಂಡಿತವಾಗಿ ಅದು ಕೂಡ ಅತಿ ಶೀಘ್ರದಲ್ಲೇ ಶ್ರಮನಗೊಳ್ಳಲಿದೆ ಅದೃಷ್ಟದಲ್ಲಿ ಆಟವನ್ನು ಗೆಲ್ಲುವಂತಹ ಯಾವುದೇ ಕೆಲಸ ಕಾರ್ಯಗಳನ್ನು ನೀವು ಈ ಸಂದರ್ಭದಲ್ಲಿ ಮಾಡಲು ಹೋಗಬೇಡಿ.

ಸುಲಭವಾಗಿ ನಿಮ್ಮ ಪರವಾಗಿ ಆಗಬೇಕಾಗಿದ್ದ ಕೆಲವೊಂದು ಪ್ರಕರಣಗಳು ಗುರು ಹಾಗೂ ರಾಹುವಿನ ಸಂಯೋಗದಿಂದಾಗಿ ಕೆಲವೊಮ್ಮೆ ಕೊನೆ ಕ್ಷಣದಲ್ಲಿ ನಿಮ್ಮ ವಿರುದ್ಧವಾಗಿ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ ವಿದೇಶದಲ್ಲಿ ಹೋಗಿ ವಿದ್ಯಾಭ್ಯಾಸವನ್ನು ಕಲಿಯಲು ಸಿದ್ಧತೆ ಮಾಡಿಕೊಳ್ಳುತ್ತಿರುವವರಿಗೆ ಲೋನ್ ಸೇರಿದಂತೆ ಬಹುತೇಕ ಎಲ್ಲಾ ಕಾರ್ಯಗಳು ಕೂಡ ಸಂಪೂರ್ಣವಾಗಿ ಯಶಸ್ವಿಯಾಗಲಿವೆ. ಒಂದು ವೇಳೆ ನೀವು ಮನೆ ಕಟ್ಟುವುದು ಅಥವಾ ಜಾಗವನ್ನು ಖರೀದಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದರೆ ಆರಂಭದಲ್ಲಿ ಸುಲಭವೆನಿಸಿದರೆ ಕೂಡ ನಂತರದ ದಿನಗಳಲ್ಲಿ ಅದರಲ್ಲಿ ಕಷ್ಟಗಳು ಕಂಡುಬರುತ್ತವೆ ಹೀಗೆಂದು ಅರ್ಧದಲ್ಲಿ ನಿಮ್ಮ ಪ್ರಯತ್ನವನ್ನು ಕೈ ಬಿಡಬೇಡಿ

ಒಂದು ವೇಳೆ ನೀವು ಕೋರ್ಟು ಕಚೇರಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಏಪ್ರಿಲ್ ತಿಂಗಳಿನಿಂದ ಅಕ್ಟೋಬರ್ ತಿಂಗಳಿನವರೆಗೆ ಕೊಂಚಮಟ್ಟಿಗೆ ಜಾಗ್ರತೆಯಾಗಿರುವುದು ಒಳ್ಳೆಯದು ಈ ಸಮಯದಲ್ಲಿ ನಿಮ್ಮವರೇ ನಿಮಗೆ ಗೊತ್ತಿಲ್ಲದಂತೆ ವೈರಿಗಳಾಗಿ ಮೋಸ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಹೀಗಾಗಿ ಕೊಂಚಮಟ್ಟಿಗೆ ಜಾಗೃತೆ ಆಗಿರುವುದು ಒಳ್ಳೆಯದು.

ಸಂತಾನ ಭಾಗ್ಯಕ್ಕಾಗಿ ಎದುರು ನೋಡುತ್ತಿರುವವರೆಗೂ ಕೂಡ ಕೊಂಚಮಟ್ಟಿಗೆ ನಿರಾಸೆ ಆಗುವ ಸಾಧ್ಯತೆ ಹೆಚ್ಚಾಗಿದ್ದು ಹೀಗಿದ್ದರೂ ಕೂಡ ನೀವು ಪ್ರಯತ್ನ ಪಡುವುದನ್ನು ಮಾತ್ರ ಬಿಡಬೇಡಿ ಆ ದೇವರು ಖಂಡಿತವಾಗಿ ನಿಮಗೆ ಫಲವನ್ನು ನೀಡಿಯೇ ನೀಡುತ್ತಾನೆ.

ವರ್ಸದ ಅಂತ್ಯಕ್ಕೆ ಹೋಗುತ್ತಿದ್ದಂತೆ ಕುಟುಂಬದ ಸದಸ್ಯರ ನಡುವೆ ಕಲಹ ಉಂಟಾಗುವ ಸೂಚನೆಗಳು ಕೂಡ ಕಂಡುಬರುತ್ತವೆ. ಈ ಎಲ್ಲ ಸಮಸ್ಯೆಗಳಿಂದ ಪಾರಾಗಲು ಮುಂದಿನ ವರ್ಷ ಸಮಯ ಸಿಕ್ಕಾಗಲೆಲ್ಲ ಕುಟುಂಬದ ಜೊತೆಗೆ ಆಯಾಯ ಶಾಂತಿ ಹೋಮಗಳನ್ನು ಮಾಡುವುದು ಕೂಡ ಉತ್ತಮವಾಗಿದೆ. ಸಿಂಹ ರಾಶಿಯವರು ಈ ಎಲ್ಲ ಸಮಸ್ಯೆಗಳಿಂದ ಪಾರಾಗಲು ಹಾಗೂ ಉತ್ತಮ ಪುಣ್ಯಂ ಅಂಶವನ್ನು ಸಂಪಾದಿಸಲು ಪುಣ್ಯಕ್ಷೇತ್ರಗಳನ್ನು ದರ್ಶನ ಮಾಡುವುದು ಕೂಡ ಉತ್ತಮವಾಗಿದ್ದು ಈ ಎಲ್ಲಾ ವಿಚಾರಗಳನ್ನು ಮುಂದಿನ ವರ್ಷ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ, ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ, ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ ಪೂರ್ವಜರ ಶಾಪ ಪಿತೃ ದೋಷ ರೋಗಗಳನ್ನು ಕೊನೆಗೊಳಿಸಿ, ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *