ಮಕರ ರಾಶಿಯವರು ಈ ವರ್ಷದ ಕೊನೆ ತಿಂಗಳು ಡಿಸೆಂಬರ್ ನಲ್ಲಿ ತಿಳಿಯಬೇಕಾದ ಮುಖ್ಯ ವಿಚಾರ
ಮಕರ ರಾಶಿಯವರಿಗೆ ಡಿಸೆಂಬರ್ ತಿಂಗಳಿನಲ್ಲಿ 1 3 10 17 18 30 31 ಈ ತಾರೀಕುಗಳು ಅನುಕೂಲಕರವಾದ ದಿನಗಳಾಗಿವೆ. ಈ ತಿಂಗಳಿನಲ್ಲಿ ಮಕರ ರಾಶಿಯವರಿಗೆ ಇರುವಂತಹ ಒತ್ತಡಗಳು ಕ್ರಮೇಣವಾಗಿ ನಿವಾರಣೆಯಾಗುವುದು ಹಣಕಾಸಿನ ಸಮಸ್ಯೆ ಅನಾರೋಗ್ಯ ಮನೆತನದ ಸಮಸ್ಯೆ ಇತ್ಯಾದಿಗಳಿಂದ ಅನುಭವಿಸುವ…