ಮೇಷರಾಶಿಯವರು ಇಷ್ಟು ದಿನ ಕಷ್ಟ ಪಟ್ಟ ಎಲ್ಲ ಸಮಸ್ಯೆಗಳಿಗೆ ಮುಕ್ತಿ ಸಿಕ್ಕೇ ಸಿಗುತ್ತೆ ಯಾಕೆಂದರೆ..

0 2

ತಿಂಗಳ ಬದಲಾವಣೆ ಆದಂತೆ ಮನುಷ್ಯನ ಜೀವನದಲ್ಲಿ ರಾಶಿಚಕ್ರಗಳ ಬದಲಾವಣೆಯಿಂದ ಬದಲಾವಣೆ ಕಂಡು ಬರುತ್ತದೆ ಪ್ರತಿ ತಿಂಗಳಲ್ಲಿ ಇದ್ದಹಾಗೆ ಯೋಗಗಳು ಇರುವುದು ಇಲ್ಲ ಬದಲಾವಣೆ ಕಂಡು ಬರುತ್ತದೆ ಒಂದು ತಿಂಗಳು ಶುಭ ದಾಯಕವಾಗಿ ಇದ್ದರೆ ಕೆಲವೊಮ್ಮೆ ಅಶುಭದಾಯಕವಾಗಿ ಇರುತ್ತದೆ ಎರಡು ಸಾವಿರದ ಇಪ್ಪತ್ತೆರಡು ಕೊನೆಯ ತಿಂಗಳಾದ ಡಿಸೆಂಬರ್ ತಿಂಗಳಲ್ಲಿ ಮೇಷ ರಾಶಿಯವರಿಗೆ ಶುಭಫಲಗಳು ಲಭಿಸುತ್ತದೆ ಹಣಕಾಸಿನ ವ್ಯವಹಾರದಲ್ಲಿ ಲಾಭ ಕಂಡು ಬರುತ್ತದೆ ಹಾಗೆಯೇ ಬುಧ ಶುಕ್ರ ರವಿ ಇಂದ ಶುಭದಾಯಕವಾಗಿ ಇರುತ್ತದೆ.

ಭೂಮಿಯ ವ್ಯಾಪಾರ ವ್ಯವಹಾರದಲ್ಲಿ ಲಾಭ ಕಂಡು ಬರುತ್ತದೆ ಹನ್ನೆರಡನೇ ಮನೆಯಲ್ಲಿ ಗುರು ಇರುವುದರಿಂದ ಆರೋಗ್ಯ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಹೊಸ ವಾಹನ ಖರೀದಿ ಮಾಡುವ ಯೋಗ ಕಂಡು ಬರುತ್ತದೆ ವಿದೇಶ ಪ್ರಯಾಣ ಮಾಡುವರಿಗೆ ಒಳ್ಳೆಯ ಸಮಯವಾಗಿದೆ ವಿದ್ಯಾರ್ಥಿಗಳಿಗೆ ನಾಲ್ಕನೇ ಮನೆಯಲ್ಲಿ ಶನಿ ಮತ್ತು ಗುರು ಇರುವ ಕಾರಣ ಶಿಸ್ತಿನಿಂದ ತಮ್ಮ ಅಧ್ಯಯನದ ಮೇಲೆ ಗಮನ ಕೇಂದ್ರೀಕರಿಸುತ್ತಾರೆ ನಾವು ಈ ಲೇಖನದ ಮೂಲಕ ಎರಡು ಸಾವಿರದ ಇಪ್ಪತ್ತೆರಡು ಡಿಸೆಂಬರ್ ತಿಂಗಳ ಮೇಷ ರಾಶಿಯ ಬಗ್ಗೆ ತಿಳಿದುಕೊಳ್ಳೋಣ.

ಮೇಷ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ರಾಶಿಯಲ್ಲಿ ರಾಹು ಎರಡನೇ ರಾಶಿಯಲ್ಲಿ ಕುಜ ಹಾಗೂ ಭಾಗ್ಯ ರಾಶಿಯಲ್ಲಿ ಬುಧ ಹಾಗೂ ರವಿ ಇರುತ್ತಾರೆ ಹಾಗೆಯೇ ಹತ್ತನೆ ಮನೆಯಲ್ಲಿ ಶನಿ ಮತ್ತು ಹನ್ನೆರಡನೇ ರಾಶಿಯಲ್ಲಿ ಗುರು ಇರುತ್ತಾನೆ ಹದಿನಾರನೇ ತಾರೀಖಿನ ನಂತರ ಬಹಳ ಬದಲಾವಣೆ ಕಂಡು ಬರುತ್ತದೆ ಭಾಗ್ಯ ಸ್ಥಾನಕ್ಕೆ ರವಿ ಮತ್ತು ಬುಧ ನ ಸಂಯೋಗ ಕಂಡು ಬರುತ್ತದೆ ಜೀವನದಲ್ಲಿ ಒಳ್ಳೆಯ ಸುದ್ದಿಯನ್ನು ಕೇಳುತ್ತಾರೆ ಬಗೆಹರಿಯದ ಸಮಸ್ಯೆಗಳಿಗೆ ಸರಿಯಾದ ನಿರ್ಣಯ ಸಿಗುತ್ತದೆ ರಾಶಿಯಲ್ಲಿ ರಾಹು ಇರುವುದರಿಂದ ಏನಾದರೂ ಒಂದು ಸಾಧನೆ ಮಾಡುವ ಮನಸ್ಸು ಬರುತ್ತದೆ.

ಗುರುವಿನ ಬಲ ಕಡಿಮೆ ಇರುತ್ತದೆ ಇಂತಹ ಸಂದರ್ಭದಲ್ಲಿ ಮನಸ್ಸು ಚಂಚಲ ಆಗುವ ಸಾಧ್ಯತೆ ಇರುತ್ತದೆ ಯಾವುದೇ ಒಂದು ಕೆಲಸಕ್ಕೆ ಕೈ ಹಾಕಿದರೆ ಸ್ವಲ್ಪ ತೊಂದರೆ ಕಂಡು ಬರುತ್ತದೆ ಡಿಸೆಂಬರ್ ಆರಂಭದಲ್ಲಿ ಮೇಷ ರಾಶಿಯವರಿಗೆ ಅಷ್ಟೊಂದು ಉತ್ತಮವಾದ ವಾತಾವರಣ ಇರುವುದು ಇಲ್ಲ ಡಿಸೆಂಬರ್ ಹದಿನಾರರ ವರೆಗೆ ತೀರ್ಮಾನ ತೆಗೆದುಕೊಳ್ಳುವಾಗ ಬಹಳ ಜಾಗೃತವಾಗಿ ಇರುತ್ತದೆ ಆರ್ಥಿಕವಾಗಿ ವೃದ್ಧಿ ಕಂಡುಬರುತ್ತದೆ ಹಣಕಾಸಿನ ಅಭಿವೃದ್ದಿ ಆಗುತ್ತದೆ ಕಲೆ ಸಾಹಿತ್ಯದಲ್ಲಿ ಇರುವ ವ್ಯಕ್ತಿಗಳಿಗೆ ಸನ್ಮಾನ ನಡೆಯುತ್ತದೆಭಾಗ್ಯದ ರಾಶಿಯಲ್ಲಿ ಬರುವ ರವಿ ಒಳ್ಳೆಯದನ್ನು ಮಾಡುತ್ತಾನೆ ಬುಧ ಶುಕ್ರ ಸಹ ಒಳ್ಳೆಯದನ್ನು ಮಾಡುತ್ತಾನೆ ಸರ್ಕಾರದ ಸವಲತ್ತು ಗಳು ಲಭಿಸುತ್ತದೆ ಕೃಷಿಕರಿಗೆ ಸಹ ಶುಭದಾಯಕವಾಗಿ ಇರುತ್ತದೆ.

ಧಾರ್ಮಿಕ ಕೆಲಸ ಕಾರ್ಯ ಮಾಡುವರಿಗೆ ಸ್ವಲ್ಪ ಕೆಲಸದ ಒತ್ತಡ ಕಂಡು ಬರುತ್ತದೆ ರಿಯಲ್ ಎಸ್ಟೇಟ್ ವ್ಯಾಪಾರಸ್ಥರಿಗೆ ಬಹಳ ಅಭಿವೃದ್ದಿ ಕಂಡು ಬರುತ್ತದೆ ಉದ್ಯೋಗದಲ್ಲಿ ಬದಲಾವಣೆ ಆಗುವುದು ಈ ತಿಂಗಳಲ್ಲಿ ಕಷ್ಟಕರವಾಗಿ ಇರುತ್ತದೆ ವಾಹನ ಖರೀದಿ ಮಾಡಲು ಡಿಸೆಂಬರ್ ತಿಂಗಳು ಬಹಳ ಸೂಕ್ತವಾಗಿ ಇರುತ್ತದೆ ಹೊಸ ವಾಹನ ಖರೀದಿ ಮಾಡುವ ಯೋಗ ಕಂಡು ಬರುತ್ತದೆ ವಿದೇಶ ಪ್ರಯಾಣ ಮಾಡುವರಿಗೆ ಒಳ್ಳೆಯ ಸಮಯವಾಗಿದೆ ಗುರುಗಳಿಗೆ ಬಹಳ ಸಂತೋಷ ಕೊಡುವ ಒಳ್ಳೆಯ ಸಮಯ ಇದಾಗಿದೆ ಹತ್ತಿರದವರಿಂದ ಸ್ವಲ್ಪ ಕಿರಿ ಕಿರಿ ಆಗುವ ಸಾಧ್ಯತೆ ಇರುತ್ತದೆ ವಿವಾಹಿತ ದಂಪತಿಗಳಿಗೆ ಶುಭದಾಯಕವಾಗಿ ಇರುತ್ತದೆ

ಸಾಲ ತೀರಿ ಹೋಗುವ ಸಾಧ್ಯತೆ ಇರುತ್ತದೆ ಹಾಗೆಯೇ ಸಾಲ ಕೊಡುವ ವ್ಯಕ್ತಿಗಳು ಸಹ ಸಹಾಯ ಮಾಡುತ್ತಾರೆ ಅನಿರೀಕ್ಷಿತ ಧನಾಗಮನ ಆಗುತ್ತದೆ ಹೊಟ್ಟೆ ನೋವು ಗ್ಯಾಸ್ಟ್ರಿಕ್ ಆಗುವ ಸಾಧ್ಯತೆ ಇರುತ್ತದೆ ಜೀರ್ಣಕ್ರಿಯೆಯಲ್ಲಿ ತೊಂದರೆ ಕಂಡು ಬರುತ್ತದೆ ಕೆಲಸ ಕಾರ್ಯದಲ್ಲಿ ಪ್ರಶಂಸೆ ಮಾಡುತ್ತಾರೆ ಮತ್ತು ಕೆಲಸದಿಂದ ಗೌರವ ಸಿಗುತ್ತದೆ ಮಾತು ಆಡುವ ಮೊದಲು ಜಾಗೃತವಾಗಿ ಇರಬೇಕು. ನೀರಿನಿಂದ ಸಹ ತೊಂದರೆ ಬರುವ ಸಾಧ್ಯತೆ ಇರುತ್ತದೆ

ಗೃಹಿಣಿಯರು ಬಹಳ ಜಾಗೃತ ಗೊಳಿಸಬೇಕು ಹನ್ನೊಂದು ಹದಿನಾಲ್ಕು ಹದಿನೆಂಟು ಇಪ್ಪತೊಂದನೇ. ತಾರೀಖು ಶುಭದಾಯಕವಾಗಿ ಇರುತ್ತದೆ ತುಳಸಿ ದೇವರನ್ನು ಆರಾಧನೆ ಮಾಡಬೇಕು ಹಾಗೆಯೇ ಚಂದ್ರ ಉದಯ ಆದ ಮೇಲೆ ಚಂದ್ರನನ್ನು ಪ್ರಾರ್ಥನೆ ಮಾಡಬೇಕು ಹೀಗೆ ಡಿಸೆಂಬರ್ ತಿಂಗಳು ಮೇಷ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ಅಷ್ಟೇ ಅಲ್ಲದೆ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.