2023 ಹೊಸ ವರ್ಷದ ಆರಂಭದಲ್ಲೇ ಈ 4 ರಾಶಿಯವರಿಗೆ ಶನಿಕಾಟದಿಂದ ಮುಕ್ತಿ, ಹೊಸ ಜೀವನ ಪ್ರಾರಂಭ

0 3

ಕರ್ಮಕ್ಕೆ ಅನುಸಾರವಾಗಿ ಫಲವನ್ನು ಕರುಣಿಸುವ ಶನಿ ವಕ್ರದೃಷ್ಟಿಯನ್ನು ಬಿಟ್ಟರೆ ಖಂಡಿತವಾಗಿ ಆ ರಾಶಿಯವರ ಜೀವನ ಬರ್ಬಾದ್ ಆಗುತ್ತದೆ ಎಂಬುದಾಗಿ ಹೇಳುತ್ತಾರೆ. ಇನ್ನು ಮುಂದಿನ ವರ್ಷ ಜನವರಿ 17 ರಿಂದ ಕುಂಭ ರಾಶಿಗೆ ಶನಿಯು ಕಾಲಿಡಲಿದ್ದಾನೆ. ಇದರಿಂದಾಗಿ ಕೆಲವು ರಾಶಿಯವರ ಸಂಕಷ್ಟಗಳು ಮುಗಿಯುತ್ತವೆ ಹಾಗೂ ಸಾಡೇಸಾತಿ ಅಂತಹ ದೋಷಗಳು ಕೂಡ ದೂರವಾಗುತ್ತವೆ ಎಂಬುದಾಗಿ ತಿಳಿದು ಬಂದಿದ್ದು ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ವೃಷಭ ರಾಶಿ; ಆರ್ಥಿಕ ವಿಷಯದಲ್ಲಿ ಪ್ರಗತಿ ಕಾಣುವ ಇವರು ಸ್ಪರ್ಧಾತ್ಮಕ ವಿಷಯಗಳಲ್ಲಿ ಕೂಡ ಎಲ್ಲರಿಗಿಂತ ಮುಂದಿರುತ್ತಾರೆ. ಆದಾಯದ ಹೆಚ್ಚಳ ವೃಷಭ ರಾಶಿಯವರ ಜೀವನದಲ್ಲಿ ಸಂತಸವನ್ನು ತರುತ್ತದೆ. ವೃಷಭ ರಾಶಿಯವರಿಂದ ಶನಿಯ ಕೋಪವೂ ಕೂಡ ಸಾಕಷ್ಟು ದೂರವಾಗುತ್ತದೆ.

ಮಿಥುನ ರಾಶಿ; ಜೀವನದಲ್ಲಿ ಬೆಳೆಯುವ ಹಾದಿ ಸ್ಪಷ್ಟವಾಗಿ ಕಾಣುತ್ತದೆ ಹಾಗೂ ಅದರಲ್ಲಿ ನೀವು ಸರಾಗವಾಗಿ ಯಾವುದೇ ಅಡೆತಡೆಗಳಿಲ್ಲದೆ ಚಲಿಸಬಹುದಾಗಿದೆ. ನೀವು ಎಲ್ಲಿಯೇ ಕೆಲಸ ಮಾಡಿದರೂ ಕೂಡ ನಿಮ್ಮ ಶ್ರಮ ಹಾಗೂ ಪರಿಶ್ರಮಕ್ಕೆ ಸರಿಯಾದ ಪ್ರತಿಫಲ ಹಾಗೂ ಗೌರವಗಳು ದೊರಕುತ್ತದೆ. ಕೌಟುಂಬಿಕ ತೊಡಕುಗಳಿಂದಾಗಿ ನೀವು ಈಗಾಗಲೇ ಕಷ್ಟಪಡುತ್ತಿದ್ದಾರೆ ಈ ಸಂದರ್ಭದಲ್ಲಿ ನೀವು ಪರಿಹಾರವನ್ನು ಪಡೆಯುತ್ತೀರಿ.

ತುಲಾ ರಾಶಿ; ಎರಡುವರೆ ವರ್ಷದ ಶನಿಯ ಪ್ರಕೋಪದಿಂದ ತುಲಾ ರಾಶಿಯವರು ಹೊರ ಬರುತ್ತಾರೆ. ಈ ಸಮಯದಲ್ಲಿ ನೀವು ಪಟ್ಟಿರುವ ಕಷ್ಟ ಮಾಡಿರುವ ಹೋರಾಟ ಎಲ್ಲದಕ್ಕೂ ಕೂಡ ಸರಿಯಾದ ಫಲ ಸಿಗುತ್ತದೆ. ನಿಮ್ಮ ಜೊತೆ ಮುನಿಸು ಮಾಡಿಕೊಂಡು ದೂರ ಹೋದವರು ಕೂಡ ನಿಮ್ಮ ಬಳಿ ಬರುತ್ತಾರೆ. ನಿಮ್ಮ ಗಳಿಕೆಯ ಮೂಲಗಳು ಕೂಡ ಹೆಚ್ಚಾಗುತ್ತದೆ.

ಧನು ರಾಶಿ; ಮಾನಸಿಕ ಹಾಗೂ ದೈಹಿಕ ಸ್ಥಿರತೆ ಹಾಗೂ ದೃಢತೆ ಸುಲಲಿತವಾಗಿರುತ್ತದೆ. ಚಂಚಲವಾಗಿದ್ದ ಜೀವನ ಸ್ಥಿರವಾಗಿರುತ್ತದೆ. ಹಳಿ ತಪ್ಪಿ ಹೋಗಿದ್ದ ನಿಮ್ಮ ಜೀವನ ಮತ್ತೆ ಸರಿಯಾದ ಕ್ರಮಕ್ಕೆ ಬರುತ್ತದೆ. ಒಟ್ಟಾರೆಯಾಗಿ ಶನಿಯ ಈ ರಾಶಿ ಬದಲಾವಣೆ ಎನ್ನುವುದು ಧನುರಾಶಿಯವರಿಗೆ ಸಾಕಷ್ಟು ಪ್ರಯೋಜನಗಳನ್ನು ತರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.