2023 ವರ್ಷದ ಆರಂಭದಲ್ಲಿ ಶನಿಯ ಮಹಾ ಕೃಪಾಕಟಾಕ್ಷ ಈ ರಾಶಿಯವರ ಮೇಲಿದೆ

0 1

ಕರ್ಮಫಲಗಳಿಗನುಸಾರವಾಗಿ ತನ್ನ ಪರಿಣಾಮವನ್ನು ಬೀರುವಂತಹ ಗ್ರಹ ಶನಿ. ಜೀವನದಲ್ಲಿ ನ್ಯಾಯವಾಗಿ ನಡೆದುಕೊಂಡರೆ ನೀವು ಶನಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗುತ್ತೀರಿ ಹಾಗೂ ಒಂದು ವೇಳೆ ಬೇರೆಯವರಿಗೆ ಅನ್ಯಾಯವನ್ನು ಎಸಗಿದ್ದರೆ ಶನಿಯ ಕೆಂಗಣ್ಣಿಗೆ ಕಾರಣರಾಗುತ್ತೀರಿ. ಇಂದಿನ ಲೇಖನಿಯಲ್ಲಿ ನಾವು ಮುಂದಿನ ವರ್ಷದ ಆರಂಭದಲ್ಲಿಯೇ ಶನಿಯ ಕೃಪೆಗೆ ಪಾತ್ರರಾಗಲಿರುವ ಮೂರು ಅದೃಷ್ಟವಂತ ರಾಶಿಗಳು ಯಾವೆಲ್ಲ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ವೃಷಭ ರಾಶಿ; ಶೈಕ್ಷಣಿಕ ಕ್ಷೇತ್ರದಲ್ಲಿರುವ ವೃಷಭ ರಾಶಿಯವರಿಗೆ ಒಂದು ವೇಳೆ ಉನ್ನತ ಪದವಿಯನ್ನು ಮಾಡಿಕೊಳ್ಳಬೇಕು ಎನ್ನುವ ಹಂಬಲವನ್ನು ಹೊಂದಿದ್ದರೆ ಈ ಸಮಯದಲ್ಲಿ ಅಂದರೆ ಮುಂದಿನ ವರ್ಷದ ಆರಂಭದಲ್ಲಿ ಅದಕ್ಕೆ ಉತ್ತಮ ಸಮಯವಿದೆ ಎಂದು ಹೇಳಬಹುದಾಗಿದೆ. ಹಲವಾರು ವರ್ಷಗಳಿಂದ ಸ್ವಂತ ಮನೆಯನ್ನು ಹೊಂದಬೇಕು ಎನ್ನುವ ಕನಸು ಈಗ ನನಸಾಗಲಿದೆ.

ಕನ್ಯಾ ರಾಶಿ; ಹೊಸ ಕೆಲಸಕ್ಕಾಗಿ ಎದುರು ನೋಡುತ್ತಿರುವವರಿಗೆ ಉದ್ಯೋಗಾವಕಾಶ ಸಿಗಲಿದ್ದು ಈಗಾಗಲೇ ನಿಮ್ಮ ಜೀವನದಲ್ಲಿ ಉಪಟಳ ನೀಡುತ್ತಿರುವ ಶತ್ರುಗಳ ನಿರ್ಮೂಲನೆ ಆಗಲಿದೆ. ಫಾರಿನ್ ಪ್ರವಾಸ ಮಾಡುವಂತಹ ಯೋಗ ಕೂಡ ಕೂಡಿ ಬರಲಿದ್ದು ನೀವು ಮಾಡಿರುವ ಕೆಲಸಕ್ಕೆ ಹಾಗೂ ಪಟ್ಟಿರುವ ಪರಿಶ್ರಮಕ್ಕೆ ಸರಿಯಾದ ಪ್ರತಿಫಲ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಧನು ರಾಶಿ; ಈ ಸಮಯದಲ್ಲಿ ಧನು ರಾಶಿಯವರು ಶನಿಯ ಸಾಡೇಸಾತಿಯಿಂದ ಮುಕ್ತಿಯನ್ನು ಹೊಂದಲಿದ್ದಾರೆ. ಶನಿಯ ಸಂಪೂರ್ಣ ಕೃಪಾಕಟಾಕ್ಷ ಧನು ರಾಶಿಯವರ ಮೇಲೆ ಇರುವುದರಿಂದಾಗಿ ಮಾಡುವ ಎಲ್ಲಾ ಕೆಲಸಗಳಲ್ಲಿ ಕೂಡ ಸಂಪೂರ್ಣವಿಜಯವನ್ನು ಸಾಧಿಸಲಿದ್ದಾರೆ ಹಾಗೂ ದೊಡ್ಡ ಮಟ್ಟದ ಲಾಭವನ್ನು ಕೂಡ ಪಡೆಯಲಿದ್ದಾರೆ. ಹೀಗಾಗಿ ಯಾವುದೇ ಕೆಲಸ ಮಾಡಿದರು ಯಾವುದೇ ವ್ಯಾಪಾರ ನಡೆಸಿದರು ಕೇವಲ ಲಾಭವನ್ನಲ್ಲದೆ ಬೇರೇನೂ ಕಾಣಲು ಸಾಧ್ಯವಿಲ್ಲ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.