ಮಕರ ರಾಶಿಯವರಿಗೆ ಡಿಸೆಂಬರ್ ತಿಂಗಳಿನಲ್ಲಿ 1 3 10 17 18 30 31 ಈ ತಾರೀಕುಗಳು ಅನುಕೂಲಕರವಾದ ದಿನಗಳಾಗಿವೆ. ಈ ತಿಂಗಳಿನಲ್ಲಿ ಮಕರ ರಾಶಿಯವರಿಗೆ ಇರುವಂತಹ ಒತ್ತಡಗಳು ಕ್ರಮೇಣವಾಗಿ ನಿವಾರಣೆಯಾಗುವುದು ಹಣಕಾಸಿನ ಸಮಸ್ಯೆ ಅನಾರೋಗ್ಯ ಮನೆತನದ ಸಮಸ್ಯೆ ಇತ್ಯಾದಿಗಳಿಂದ ಅನುಭವಿಸುವ ತೊಂದರೆಗಳು ದೂರವಾಗುವವು. ಪೊಲೀಸ್ ಇಲಾಖೆ ಮತ್ತು ಸೈನಿಕ ವೃತ್ತಿಗೆ ಸೇರುವ ಆಸಕ್ತಿ ಇದ್ದರೆ ಇದು ಒಳ್ಳೆಯ ಸಮಯ ಮತ್ತು ವಿದ್ಯಾರ್ಥಿಗಳಿಗೆ ಸಾಧನೆಯತ್ತ ಹೆಚ್ಚಿನ ಗಮನಹರಿಸಲು ಸಹಾಯಕವಾಗುತ್ತದೆ.

ರಾಜಕಾರಣಿಗಳಿಗೆ ಈ ಅವಧಿಯಲ್ಲಿ ಒಳ್ಳೆಯ ಪ್ರಶಂಸೆ ಸನ್ಮಾನಗಳು ದೊರೆಯಲಿದ್ದು ಜನಸೇವೆ ಮಾಡಲು ಉತ್ತಮ ಅವಕಾಶ ದೊರೆಯಲಿದೆ ಇನ್ನು ಕಾರ್ಮಿಕ ವಲಯದ ಅಧಿಕಾರಿಗಳು ಹಣಕಾಸಿನಲ್ಲಿ ಅಭಿವೃದ್ಧಿ ಕಾಣುತ್ತಾರೆ. ಶೇರುವ್ಯವಹಾರ ಮಾಡುವವರು ಮತ್ತು ಮಧ್ಯವರ್ತಿಗಳು ಸಹ ಉತ್ತಮ ಫಲವನ್ನು ಗಳಿಸಲಿದ್ದಾರೆ ಆಹಾರಕ್ಕೆ ಸಂಬಂಧಿಸಿದ ವಸ್ತುಗಳ ವ್ಯಾಪಾರದಲ್ಲಿ ಬಹಳ ಲಾಭಗಳಿಕೆಯ ಸಾಧ್ಯತೆ ಕಂಡುಬರುತ್ತದೆ ಕೃಷಿಯಲ್ಲಿ ಉತ್ತಮ ಬದಲಾವಣೆ ಮತ್ತು ಚಿತ್ರರಂಗದಲ್ಲಿ ಮಾಧ್ಯಮಗಳಲ್ಲಿ ಕೆಲಸ ಮಾಡುವವರೆಗೂ ಒಳ್ಳೆಯ ಅವಕಾಶಗಳು ಪ್ರಶಂಸೆಗಳು ದೊರೆಯುತ್ತವೆ.

ಇನ್ನು ಆರೋಗ್ಯದ ವಿಚಾರ ಬಂದರೆ ಸ್ವಲ್ಪ ಒತ್ತಡ ಸುಸ್ತು ಜ್ವರ ಹೀಗೆ ಸಣ್ಣಪುಟ್ಟ ಅನಾರೋಗ್ಯದ ಸಮಸ್ಯೆಗಳು ಕಾಡಲಿದ್ದು ಇದನ್ನು ಬೇಗ ಪರಿಹರಿಸಿಕೊಳ್ಳಬಹುದು ಮತ್ತು ತಮ್ಮ ತಂದೆ ತಾಯಿಯವರ ಆರೋಗ್ಯದ ಬಗ್ಗೆ ಈ ಸಮಯ ತುಂಬಾ ಕಾಳಜಿ ವಹಿಸಬೇಕು ಆರೋಗ್ಯದ ವಿಚಾರವಾಗಿ ಬಹಳಷ್ಟು ಖರ್ಚಾಗುವ ಸಾಧ್ಯತೆ ಇದೆ. ಒಂದು ವೇಳೆ ಮನೆಯನ್ನ ನಿರ್ಮಾಣ ಮಾಡುವ ಕಾರ್ಯದಲ್ಲಿ ತೊಡಗಿದ್ದರೆ ಕೆಲಸವು ನಿಧಾನ ಗತಿಯಲ್ಲಿ ಸಾಗುವ ಸಂಭವವಿದೆ ಆತ್ಮೀಯರೊಂದಿಗೆ ಸಣ್ಣ ಕಲಹಗಳು ಉಂಟಾಗಬಹುದು ಆದ್ದರಿಂದ ತಾಳ್ಮೆಯಿಂದ ಮೃದುವಾಗಿ ವರ್ತಿಸುವುದು ಒಳ್ಳೆಯದು.

ತಮ್ಮ ಪ್ರೇಮಿಗಳಲ್ಲಿ ಹೊಂದಾಣಿಕೆ ಜಾಸ್ತಿಯಾಗುವುದು ಡಿಸೆಂಬರ್ ತಿಂಗಳಲ್ಲಿ ಅತಿಯಾದ ಪ್ರಯಾಣವು ಆರೋಗ್ಯಕ್ಕೆ ಸಮಸ್ಯೆಯನ್ನು ಉಂಟು ಮಾಡಬಹುದು ವ್ಯವಹಾರದಲ್ಲಿ ಸಣ್ಣ ಸಣ್ಣ ಕಿರಿಕಿರಿ ಕಂಡುಬರುವುದರಿಂದ ವ್ಯವಹಾರಗಳಲ್ಲಿ ಆಸಕ್ತಿ ವಹಿಸುವುದು ತುಂಬಾ ಅವಶ್ಯಕವಾಗಿದೆ ಮೊದಲ ಆರ್ಧದಲ್ಲಿ ವಿದ್ಯಾರ್ಥಿಗಳ ಆಸಕ್ತಿ ಸ್ವಲ್ಪ ಮಟ್ಟಿಗೆ ಕಡಿಮೆ ಇರುತ್ತದೆ ನಂತರದ ದಿನಗಳಲ್ಲಿ ಅವರು ಓದಿಗೆ ಹೆಚ್ಚು ಗಮನಹರಿಸುತ್ತಾರೆ ಪತಿ-ಪತ್ನಿಯರ ನಡುವೆ ಸಣ್ಣಪುಟ್ಟ ಕಲಹಗಳಾಗಬಹುದು ಇದನ್ನು ಇಲ್ಲಿಯೇ ಸರಿಪಡಿಸಿಕೊಳ್ಳುವುದು ಉತ್ತಮ

ವ್ಯಾಪಾರದ ವಿಚಾರದಲ್ಲಿ ಅಥವಾ ಹೊಸ ಹೂಡಿಕೆ ಮಾಡುವ ವಿಚಾರದಲ್ಲಿ ಸಾಲ ಮಾಡುವ ಮುನ್ನ ಸ್ವಲ್ಪ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು ಅಂತೆಯೇ ಅನ್ಯರ ವಿವಾದಗಳಲ್ಲಿ ಭಾಗಿಯಾದರೇ ತಮಗೆ ಸಮಸ್ಯೆಯನ್ನು ತಂದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುವುದರಿಂದ ಈ ವಿಷಯದಲ್ಲಿ ತಲೆದೋಗಿಸುವುದು ಸರಿಯಲ್ಲ ಇದನ್ನು ಹೊರತುಪಡಿಸಿ ಮಕರ ರಾಶಿಯವರ ಡಿಸೆಂಬರ್ ತಿಂಗಳಿನ ಫಲ ತುಂಬಾ ಚೆನ್ನಾಗಿ ಇರಲಿದೆ.

ಮಕರ ರಾಶಿಯವರ ಸಮಸ್ಯೆಗಳಿಗೆ ಕೆಲವು ಪರಿಹಾರ ಗಳೆಂದರೆ ತಾಯಿ ಅನ್ನಪೂರ್ಣೇಶ್ವರಿ ದೇವಿಯ ಪೂಜೆ ಮಾಡುವುದು ಮತ್ತು ಬಡವರಿಗೆ ಅನಾಥರಿಗೆ ಅಥವಾ ಹೆಣ್ಣು ಮಕ್ಕಳಿಗೆ ದಾನವನ್ನು ಮಾಡುವುದು ಹಾಗೆ ಸೂರ್ಯ ದೇವನಿಗೆ ಅರ್ಗ್ಯವನ್ನು ನೀಡಿ ಆರಾಧಿಸುವುದರಿಂದ ದೈವ ಕೃಪೆಗೆ ಪಾತ್ರರಾಗಬಹುದು ನಿಮ್ಮ ಸಮಸ್ಯೆಗಳು ಇವುಗಳಿಂದ ನಿವಾರಣೆಯಾಗಬಹುದು ಮಕರ ರಾಶಿಯವರ ಈ ತಿಂಗಳಿನ ಅದೃಷ್ಟದ ಬಣ್ಣ ನೀಲಿ ಮತ್ತು ಕಪ್ಪು ಅದೃಷ್ಟ ದೈವಶನೇಶ್ವರ ಸ್ವಾಮಿ ಹಾಗೆಯೇ ಮಿತ್ರ ರಾಶಿ ಎಂದರೆ ಕುಂಭ ರಾಶಿ ಶತ್ರು ರಾಶಿ ಸಿಂಹ ರಾಶಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *