ಧನಿಯಾ ನೀರು ಎಷ್ಟೆಲ್ಲ ಆರೋಗ್ಯವನ್ನು ವೃದ್ಧಿಸುತ್ತದೆ ಗೊತ್ತೇ
ಧನಿಯಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಧನಿಯಾ ಎಲ್ಲರಿಗೂ ಗೊತ್ತಿರಲೇ ಬೇಕಾದ ಒಂದು ಸಾಂಬಾರು ಪದಾರ್ಥ ಯಾಕಂದ್ರೆ ಧನಿಯಾ ಇಲ್ಲದೆ ಯಾವ ಮಸಾಲೆಯೂ ರುಚಿಸುವುದಿಲ್ಲ ಪ್ರತಿನಿತ್ಯ ನಾವು ಸೇವಿಸುವ ಪ್ರತಿಯೊಂದು ಆಹಾರ ಪದಾರ್ಥದಲ್ಲೂ ಧನಿಯಾ ಪುಡಿಯ ಪಾತ್ರ ಅದರ ರುಚಿ ಇದ್ದೆ…