ಕನ್ಯಾ ರಾಶಿಯವರ ತಿಂಗಳ ರಾಶಿ ಭವಿಷ್ಯ ಜನವರಿ 2020

Astrology
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಕನ್ಯಾ ರಾಶಿಯವರಿಗೆ 2020 ರ ಈ ಮಾಸವು ವಿಶಿಷ್ಟ ಅನುಭವಗಳನ್ನು ನೀಡುವುದಕ್ಕಾಗಿಯೇ ಹಾಗೂ ಶುಭ ಅಶುಭ ಫಲಗಳ ಕಿರು ಪರಿಚಯವನ್ನು ತಮಗೆ ಮಾಡಲೆಂದೇ ತಮ್ಮಲ್ಲಿ ಅತಿಯಾಗಿ ಹುಮ್ಮಸ್ಸು ಧೈರ್ಯ ಸ್ಥೈರ್ಯ ಸ್ವಾಭಿಮಾನಗಳನ್ನು ನಿಮ್ಮಲ್ಲಿ ಮೂಡಿಸಲಿದೆ ಆದರೂ ಕೆಲವೊಮ್ಮೆ ನಿಮ್ಮ ಯೋಜನೆಗಳು ಕಾರ್ಯರೂಪಕ್ಕೆ ಬರುವಂತಹ ಸಂದರ್ಭದಲ್ಲಿ ತಲೆಕೆಳಗಾಗುವ ಸಂಭವವಿದೆ ಎಚ್ಚರಿಕೆಯಿಂದ ನಿಮ್ಮ ಯೋಜನೆಗಳನ್ನು ರೂಪಿಸುವುದು ಉತ್ತಮವೆಂಬುದು ನಮ್ಮ ಸಲಹೆಯಾಗಿದೆ . ಈ ಮಾಸದಲ್ಲಿ ನಿಮ್ಮ ಆದಾಯದ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ನಿಮಗೆ ದೊಡ್ಡ ತೊಂದರೆಯಾಗಿ ಪರಿಣಮಿಸುವುದಲ್ಲದೇ ನಿಮ್ಮ ಮಕ್ಕಳಿಗಾಗಿ ಹಣವನ್ನು ಖರ್ಚು ಮಾಡುವ ಸಂಭವವಿದೆ .

ನೀವು ನೂತನವಾಗಿ ಪುಟ್ಟದೊಂದು ವ್ಯಾಪಾರವನ್ನೇ ಆಗಲಿ ವ್ಯವಹಾರವನ್ನೆ ಆಗಲಿ ಪ್ರಾರಂಭಿಸಿದ್ದೇ ಆದಲ್ಲಿ ನಿಮಗೆ ಲಾಭಾಂಶ ದೊರೆಯುವುದರಲ್ಲಿ ಯಾವುದೇ ಅಡ್ಡಿ ಇಲ್ಲ. ಭೂಮಿ ವಿಷಯದಲ್ಲಿ ವಿವಾದ ಉಂಟಾಗಿ ಕಾನೂನಿನ ಮೊರೆ ಹೋಗಬೇಕಾಗುತ್ತದೆ ಮತ್ತು ಸಮಯಕ್ಕೆ ತಕ್ಕಂತೆ ಮಾತನಾಡುವ ಚಾಣಾಕ್ಷತನ ನಿಮ್ಮ ಮಕ್ಕಳಲ್ಲಿ ಇರುವುದರಿಂದ ಸಮಸ್ಯೆಗಳು ಬಹು ಸುಲಭವಾಗಿ ಬಗೆಹರಿಯುವುದರಲ್ಲಿ ಎರಡು ಮಾತಿಲ್ಲ.

ವಿದ್ಯಾರ್ಥಿಗಳು ನಿರೀಕ್ಷಿತ ಮಟ್ಟದಲ್ಲಿ ಜಯ ಸಾಧಿಸುವರು ಹಾಗೂ ಉದ್ಯೋಗಸ್ತರಿಗೆ ವಿದೇಶ ಪ್ರಾಯಣ ಯೋಗವಿರುವುದು ಮತ್ತು ದಂಪತಿಗಳ ನಡುವಣ ಸಾಮರಸ್ಯ ಹೆಚ್ಚಾಗಲಿದೆ ಅಷ್ಟೇ ಅಲ್ಲದೇ ಪ್ರಾವಾಸೋಧ್ಯಮವು ಈ ಮಾಸದಲ್ಲಿ ಲಾಭದಾಯಕ ಫಲಗಳನ್ನು ನಿಮಗೆ ನೀಡಲಿದೆ. ಬರಹಗಾರರಿಗೆ ಪ್ರತಿಷ್ಠಿತ ಸ್ಥಾನಮಾನ ದೊರೆಯುವುದಲ್ಲದೇ ನಿಮ್ಮ ಸಂಬಂದಿಕರೊಡನೆ ವ್ಯಾಪಾರ ಉತ್ತಮ ಆದಾಯವನ್ನು ತಂದೊಡ್ಡಲಿದೆ ಒಟ್ಟಿನಲ್ಲಿ ಈ ಮಾಸವು ಸಿಂಹ ರಾಶಿಯವರಿಗೆ ಶುಭ ಫಲಗಳನ್ನು ಹೆಚ್ಚು ನೀಡಲಿದೆ.

ಪರಿಹಾರ ಕ್ರಮ ಲಲಿತಾ ಸಹಸ್ರನಾಮವನ್ನು ಪಾರಾಯಣ ಮಾಡುವುದರಿಂದ ನೀವು ಹೆಚ್ಚಿನ ಶುಭ ಫಲಗಳ ನಿರೀಕ್ಷೆ ಇಟ್ಟುಕೊಳ್ಳಬಹುದಾಗಿದೆ. ನಿಮ್ಮ ಯಾವುದೇ ರೀತಿಯ ಎಂತಹ ಕಷ್ಟಕರವಾದ ಸಮಸ್ಯೆಗಳು ಇದ್ರೂ ಕರೆ ಮಾಡಿ ಒಂದೇ ಕರೆ ಮೂಲಕ ಖಚಿತ ಪರಿಹಾರ ನೀಡುತ್ತಾರೆ ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗು ಆಧ್ಯಾತ್ಮಿಕ ಪಂಡಿತರು ಎಂಪಿ ಶರ್ಮ 98455 59493


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *