ಹೊಸ ವರ್ಷದ ಆರಂಭದ ತಿಂಗಳಾದ ಜನವರಿ ತಿಂಗಳು ಕಟಕ ರಾಶಿಯವರಿಗೆ ಮಿಶ್ರ ಫಲಗಳನ್ನು ಕರುಣಿಸುವ ತಿಂಗಳಾಗಿದ್ದು ನಿಮ್ಮ ನಿರೀಕ್ಷೆಯಷ್ಟು ಫಲಗಳನ್ನು ಪಡೆಯಲು ಸಾಧ್ಯವಿಲ್ಲವಾಗುತ್ತದೆ ಅಲ್ಲದೇ ಹಣಕಾಸಿನ ವಿಚಾರಗಳಲ್ಲಿ ಕೊಂಚ ವಿವಾದಗಳು ಸೃಷ್ಟಿಯಾಗುವುದರಿಂದ ಹಣಕಾಸಿನ ವ್ಯವಹಾರಗಳಲ್ಲಿ ತುಂಬಾ ಯೋಚಿಸಿ ಮುಂದಿಡುವುದು ಉತ್ತಮ. ನೀವು ಬಲು ಕೋಪಿಷ್ಟರು ಆದರೆ ಅದೃಷ್ಟವಂತರೂ ಹೌದು. ಯಾವುದೇ ಸಮಸ್ಯೆ ಎದುರಾದಾಗ ಚಿಂತೆಗೊಳಗಾಗದೆ ಪರಿಹಾರುವನ್ನು ಕಂಡುಕೊಳ್ಳುವಲ್ಲಿ ಮನಸ್ಸು ಮಾಡಿ. ನಿಮ್ಮ ಗಟ್ಟಿ ಮನಸ್ಸೇ ನಿಮ್ಮ ಕಷ್ಟ ನಷ್ಟಗಳನ್ನು ದೂರ ಸರಿಯುವಂತೆ ಮಾಡುತ್ತದೆ ಯಾವುದೇ ಭಾವ ಪಡುವ ಅಗತ್ಯವಿಲ್ಲ.

ವೃತ್ತಿ ಜೀವನದಲ್ಲಿ ಕೆಲ ಕಾಲ ಹಿನ್ನಡೆಯುಂಟಾಗಬಹುದು ಸೇರಿದಂತೆ ಯಾವುದೇ ರೀತಿಯ ಒಪ್ಪಂದಗಳಿಗೆ ಹಾಗೂ ಕಾಗದ ಪತ್ರಗಳಿಗೆ ಸಹಿ ಹಾಕಲು ಇದು ಸಕಾಲವಲ್ಲ. ದುಡುಕಿ ಯಾವುದೇ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕೆಟ್ಟ ಪರಿಣಾಮವನ್ನು ಬೀರಲಿದೆ ಇನ್ನು ವಿದ್ಯಾರ್ಥಿಗಳು ಬಹಳ ಪ್ರಾಯಸದಿಂದಷ್ಟೇ ಉನ್ನತ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಸಾಧ್ಯವಾದೀತು.

ಕಟಕ ರಾಶಿಯವರ ಪತ್ನಿ ಅಥವಾ ತಾಯಿಗೆ ಭೂಮಿ ಅಥವಾ ಸ್ವಗೃಹ ಖರೀದಿಸುವ ಯೋಗವಿದೆ. ಅಪ್ಪಿ ತಪ್ಪಿಯೂ ಕೂಡ ವಾಹನ ಖರೀದಿಯ ವಿಷಯಕ್ಕೆ ಕೈ ಹಾಕಬೇಡಿ. ನಿಮ್ಮ ಮಕ್ಕಳಲ್ಲಿ ಸ್ವಂತ ಪ್ರತಿಷ್ಠೆ ಹಾಗೂ ಹಟದ ಗುಣವೂ ಇರುತ್ತದೆ. ಈ ತಿಂಗಳಿನಲ್ಲಿ ಅವಿವಾಹಿತರಿಗೆ ವಿವಾಹ ಯೋಗವು ಮತ್ತು ವಿದೇಶ ಪ್ರಯಾಣ ಯೋಗವೂ ಇದೆ . ನಿಮ್ಮ ತಂದೆಯು ಉದ್ಯೋಗಾಸಕ್ತರಾಗಿದ್ದಲ್ಲಿ ಉನ್ನತ ಸ್ಥಾನಮಾನ ದೊರೆಯುವ ಸಂಭವ ಹೆಚ್ಚಾಗಿರುತ್ತದೆ.

ಈ ರಾಶಿಯವರು ವೃತ್ತಿ ಜೀವನದಲ್ಲಿ ಶಿಕ್ಷಕರಾಗಿದ್ದಲ್ಲಿ ಆತಂಕದ ಪರಿಸ್ಥಿತಿ ಬಂದೊದಗಬಹುದಾಗಿದೆ ಇನ್ನೂ ಅಧಿಕಾರಿ ವರ್ಗದಲ್ಲಿರುವವರು ಮಾಡದ ತಪ್ಪಿಗೆ ಬೆಲೆ ತೆರಬೇಕಾಗಬಹುದು ಹಾಗೂ ವ್ಯಾಪಾರಸ್ಥರು ಹೆಚ್ಚಿನ ಬಂಡವಾಳವನ್ನು ಹೂಡಿಕೆ ಮಾಡಲು ಇದು ಉತ್ತಮ ಸಮಯವಲ್ಲ ಎಲ್ಲಕ್ಕಿಂತ ಹೆಚ್ಚಾಗಿ ವಿದ್ಯುತ್ ಉಪಕರಣಗಳ ಮಾರಾಟ ಮತ್ತು ರಿಪೇರಿ ಕೆಲಸ ಮಾಡುವಂತಹವರಿಗೆ ಹೆಚ್ಚಿನ ಪ್ರಮಾಣದಲ್ಲಿ ಲಾಭದ ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದಾಗಿದೆ.

ಪರಿಹಾರ ಕ್ರಮ: ಕಾಲ ಭೈರವನ ಮೊರೆ ಹೋಗುವುದರಿಂದ ದೋಷ ಪ್ರಮಾಣ ಕಡಿಮೆಯಾಗಿ ಇನ್ನಷ್ಟು ಒಳ್ಳೆಯ ಫಲಗಳನ್ನು ನೀವು ನಿರೀಕ್ಷಿಸಬಹುದಾಗಿದೆ. ಶ್ರೀ ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ನಿಮ್ಮ ಯಾವುದೇ ಎಂತಹ ಸಮಸ್ಯೆಗಳು ಇದ್ರೂ ಒಂದೇ ಕರೆಯ ಮೂಲಕ ಖಚಿತ ಪರಿಹಾರ ಕಂಡುಕೊಳ್ಳಿ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ಪಂಡಿತ್ ಎಂಪಿ ಶರ್ಮ 98455 59493

By

Leave a Reply

Your email address will not be published. Required fields are marked *