ಎತ್ತರ ಎನ್ನುವುದು ಯಾರಿಗೆ ಬೇಡ ಹೇಳಿ ನಮ್ಮ ದೇಹದ ಸೌಂದರ್ಯ ಎಷ್ಟು ಮುಖ್ಯವೋ ನಮ್ಮ ದೇಹದ ಎತ್ತರ ಕೂಡ ಅಷ್ಟೇ ಮುಖ್ಯ. ಮನುಷ್ಯನ ದೇಹ ಎತ್ತರವಿದ್ದಷ್ಟೂ ಅವನ ದೇಹ ಸುಂದರವಾಗಿ ಹೊರಗಿನ ಪ್ರಪಂಚಕ್ಕೆ ಕಾಣುತ್ತದೆ. ತುಂಬಾ ಕುಳ್ಳಗೆ ಗಿಡ್ಡಗೆ ಇರುವವರು ಮುಖ ಎಷ್ಟೇ ಲಕ್ಷಣವಾಗಿದ್ದರೂ ಕೂಡ ಎತ್ತರದ ಕೊರತೆಯು ಅವರನ್ನು ಮಿಕ್ಕೆಲ್ಲಾ ವ್ಯಕ್ತಿಗಳಿಗಿಂತ ಭಿನ್ನವಾಗಿ ಕಾಣುವಂತೆ ಪ್ರಪಂಚಕ್ಕೆ ಬಿಂಬಿಸುತ್ತದೆ. ಎಷ್ಟೋ ಜನರು ತಮ್ಮ ಎತ್ತರವನ್ನು ಹೆಚ್ಚಿಸಿಕೊಳ್ಳಲು ಮೆಡಿಕಲ್ ಗಳಲ್ಲಿ ಸಿಗುವಂತಹ ಔಷಧಿಗಳಿಗೆ ಹಾಗೂ ಟಿವಿ ಜಾಹೀರಾತುಗಳಲ್ಲಿ ಪ್ರಕಟವಾಗುವ ಪೌಡರ್ ಗಳಿಗೆ ಮೊರೆ ಹೋಗಿ ನಿರಾಸೆ ಕಂಡವರಿದ್ದಾರೆ.

ನೀವು ನಿಮ್ಮ ಎತ್ತರವನ್ನು ಹೆಚ್ಚಿಸಿಕೊಳ್ಳಲು ಬಯಸುವವರಾಗಿದ್ದಾರೆ ಪ್ರತಿನಿತ್ಯ ಬೆಳಿಗ್ಗೆ ಸೂರ್ಯ ನಮಸ್ಕಾರವನ್ನು ಮಾಡುವುದನ್ನು ರೂಡಿಸಿಕೊಳ್ಳಿ ಹಾಗೂ ಪ್ರತಿನಿತ್ಯ ಕೆಲವೊಂದು ಯೋಗಾಸನ ಕ್ರಮಗಳನ್ನು ರೂಡಿಸಿಕೊಳ್ಳಿ ಮತ್ತು ಆದಷ್ಟು ನೀರಿನಲ್ಲಿ ಈಜುವುದನ್ನು ಅಭ್ಯಾಸ ಮಾಡಿಕೊಳ್ಳಿ. ಎಲ್ಲಕ್ಕೂ ಮಿಗಿಲಾಗಿ ನಾವು ಈ ಕೆಳಗೆ ಕೊಟ್ಟಿರುವ ಮಿಶ್ರಣ ದೇಹದ ಎತ್ತರವನ್ನು ಹೆಚ್ಚಿಸಲು ಸಹಕಾರಿ ಅನ್ನೋದನ್ನ ಹೇಳಲಾಗುತ್ತದೆ.

ಅದು ಯಾವುದೆಂದರೆ ಅಶ್ವಗಂಧದ ಪುಡಿ. ಅಶ್ವಗಂಧ ಅನ್ನೋದು ಹಿಂದಿನ ಕಾಲದಿಂದಲೂ ಇದರಲ್ಲಿರುವಂತ ಔಷದಿ ಗುಣಗಳನ್ನು ನಮ್ಮ ಹಿರಿಯರು ಹಾಗು ಆಯುರ್ವೇದಿಕ್ ಪಂಡಿಯೇಟು ಇದನ್ನು ಹೆಚ್ಚಾಗಿ ಹಲವು ಬೇನೆಗಳಿಗೆ ಔಷಧಿ ರೊಪದಲ್ಲಿ ಬಳಸುತ್ತಿದ್ದರು ಈ ಅಶ್ವಗಂಧದಲ್ಲಿ ನಾನಾ ದೇಹಕ ಸಮಸ್ಯೆಗಳಿಗೆ ಔಷದಿ ಗುಣಗಳಿವೆ.

ಹೌದು ನೀವು ಈ ಅಶ್ವಗಂಧದ ಪುಡಿಯನ್ನು ಒಂದು ಲೋಟ ಹಾಲಿಗೆ ಒಂದು ಚಮಚದಂತೆ ಚೆನ್ನಾಗಿ ಮಿಶ್ರಣ ಮಾಡಿ ರಾತ್ರಿ ಊಟದ ಮಾಡಿದ ಎರಡು ಗಂಟೆಯ ನಂತರ ಅಥವಾ ಮಲಗುವ ಅರ್ಧ ಗಂಟೆ ಮುಂಚೆ ಪ್ರತಿ ನಿತ್ಯ ಕುಡಿಯುತ್ತಾ ಬಂದರೆ 30 ರಿಂದ 45 ದಿನಗಳಲ್ಲಿ ಕ್ರಮೇಣ ನಿಮ್ಮ ಎತ್ತರದಲ್ಲಿ ಬದಲಾವಣೆಯನ್ನು ಗಮನಿಸಬಹುದು ಮತ್ತು ಅಶ್ವಗಂಧವು ನಿಮ್ಮ ಎತ್ತರವನ್ನು ಹೆಚ್ಚಿಸುವಲ್ಲಿ ನಿಮ್ಮ ದೇಹಕ್ಕೆ ಸಹಕಾರಿಯಾಗಿರುತ್ತದೆ ಹಾಗೂ ಈ ಮಿಶ್ರಣವು ನಿಮ್ಮ ಆರೋಗ್ಯಕ್ಕೆ ಯಾವುದೇ ಅಡ್ಡ ಪರಿಣಾಮವನ್ನು ಉಂಟುಮಾಡುವುದಿಲ್ಲ ಮತ್ತು ಅಶ್ವಗಂಧದ ಪುಡಿಯು ನಿಮ್ಮ ಹತ್ತಿರದ ಮಾರ್ಕೆಟ್ ಗಳಲ್ಲಿ ದೊರೆಯುವುದು.

By

Leave a Reply

Your email address will not be published. Required fields are marked *