ಕನಸಲ್ಲಿ ದೇವರು ಬಂದರೆ ಅದು ಯಾವುದರ ಸೂಚನೆ ಗೊತ್ತೇ
ನಮ್ಮ ದೇಶದಲ್ಲಿ ದೇವರನ್ನ ಹೆಚ್ಚಾಗಿ ನಂಬುತ್ತಾರೆ. ಇಲ್ಲಿ ಭಕ್ತಿ ಭಾವಗಳು, ಆಚಾರ ವಿಚಾರಗಳು ಹೆಚ್ಚು ದೇವರ ಮೇಲೆ ಭಕ್ತಿಯು ಸಹ ಹೆಚ್ಚು. ಇಂತಹ ಸಂದರ್ಭದಲ್ಲಿ ನಮ್ಮ ಕನಸಲ್ಲಿ ದೇವರುಗಳು ಬಂದರೆ ಏನಾಗುತ್ತೆ ಎಂಬುದು ಎಲ್ಲರಿಗೂ ಕಾಡುವಂತ ಪ್ರಶ್ನೆ. ನಾವುಗಳು ದೇವರನ್ನ ಕಂಡಿಲ್ಲ.…