ಟೊಮೊಟೊವನ್ನು ಅಡುಗೆಗೆಯಲ್ಲಿ ವಿವಿಧ ಬಗೆಯ ಆಹಾರ ಖ್ಯಾದ್ಯಗಳಲಿ ಬಳಸಲಾಗುತ್ತದೆ. ಮನೆಯಲ್ಲಿಯೇ ಇರುವಂತ ಈ ಟೊಮೊಟೊವನ್ನು ಬಳಸಿ ಹಲವು ಸಮಸ್ಯೆಗಳನ್ನು ನಿಯಂತ್ರಿಸಿಕೊಳ್ಳಬಹುದು ಹಾಗೂ ಮುಖದ ಅಂದವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹ ಉಪಯೋಗಕಾರಿಯಾಗಿದೆ. ಟೊಮೊಟೋದಲ್ಲಿ ಸೌಂದರ್ಯ ವೃದ್ಧಿಸುವ ಗುಣಗಳಿವೆ ಹಾಗಾಗಿ ಬಹುತೇಕ ಮಹಿಳೆಯರು ಟೊಮೊಟೊವನ್ನು ಫೇಸ್ ಪ್ಯಾಕ್ ಗೆ ಬಳಸುತ್ತಾರೆ. ಇನ್ನು ಕೆಲವರು ದೇಹದ ಬೊಜ್ಜು ಕಡಿಮೆ ಮಾಡಿಕೊಳ್ಳಲು ಟೊಮೊಟೊವನ್ನು ಬಳಸುತ್ತಾರೆ.

ಪ್ರತಿದಿನ ಒಂದು ಗ್ಲಾಸ್ ಶುದ್ಧವಾದ ಟೊಮೊಟೊ ಜ್ಯುಸ್ ಮಾಡಿ ಸೇವನೆ ಮಾಡುವುದರಿಂದ ಉತ್ತಮ ಪ್ರಯೋಜನವನ್ನು ಪಡೆಯಬಹುದಾಗಿದೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಎ ಮುಂತಾದ ಪೋಷಕಾಂಶಗಳು ಇವೆ ಆದ್ದರಿಂದ ಕಣ್ಣಿನ ಆರೋಗ್ಯಕ್ಕೆ ಪೂರಕವಾಗಿದೆ ಇನ್ನು ಇದರಲ್ಲಿರುವಂತ ಆ್ಯಂಟಿಆಕ್ಸಿಡೆಂಟ್ ಗಳು ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡಿ ಕ್ಯಾನ್ಸರ್ ಜೀವ ಕೋಶಗಳನ್ನು ನಿಯಂತ್ರಿಸುತ್ತವೆ. ಅಷ್ಟೇ ಅಲ್ದೆ ಕ್ಯಾನ್ಸರ್ ನಂತರ ಕಾಯಿಲೆಗಳನ್ನು ತಡೆಯುವ ಗುಣ ಟೊಮೊಟೋದಲ್ಲಿದೆ.

ಟೊಮೊಟೊವನ್ನು ತ್ವಚೆಯ ವೃದ್ಧಿಗೆ ಹಾಗೂ ಚರ್ಮದ ಕಾಂತಿಯನ್ನು ಹೆಚ್ಚಿಸಲು ಬಳಸಿಕೊಳ್ಳಬಹುದಾಗಿದೆ. ದೇಹದ ಬೊಜ್ಜು ನಿವಾರಿಸಲು ಟೊಮೊಟೊ ಅತಿ ಉಪಯುಕ್ತವಾಗಿದೆ. ಹೊಟ್ಟೆಯ ಭಾದೆಗಳನ್ನು ನಿಯಂತ್ರಿಸುವ ಗುಣಗಳನ್ನು ಸಹ ಈ ಟೊಮೊಟೊ ಹೊಂದಿದೆ ಹಾಗಾಗಿ ಪ್ರತಿದಿನದ ಅಡುಗೆಗಳಲ್ಲಿ ಹಾಗೂ ಪ್ರತಿದಿನ ಒಂದು ಗ್ಲಾಸ್ ಟೊಮೊಟೊ ಜ್ಯುಸ್ ಸೇವನೆ ಮಾಡುವುದು ಉತ್ತಮ ಎಂಬುದಾಗಿ ಹೇಳಲಾಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!