ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಹಲವು ರೀತಿಯ ಸಸ್ಯ ವರ್ಗಗಳಿವೆ ಹಾಗೂ ನಾನಾ ರೀತಿಯ ಹಣ್ಣು ತರಕಾರಿಗಳು ಸಹ ನೈಸರ್ಗಿಕವಾಗಿ ದೊರೆಯುತ್ತವೆ. ಈ ಎಲ್ಲವು ಸಹ ತನ್ನದೆಯಾದ ವಿಶೇಷತೆ ಹಾಗೂ ಮಹತ್ವವನ್ನು ಹೊಂದಿದೆ ಇದರಲ್ಲಿರುವಂತ ಆರೋಗ್ಯಕಾರಿ ಅಂಶಗಳು ಮನುಷ್ಯನ ದೇಹಕ್ಕೆ ಹೆಚ್ಚು ಪೂರಕವಾಗಿದೆ ಅದೇ ನಿಟ್ಟಿನಲ್ಲಿ ಹಣ್ಣು ಸಹ ಹತ್ತಕ್ಕೂ ಹೆಚ್ಚು ದೊಡ್ಡ ದೊಡ್ಡ ಕಾಯಿಲೆಗಳನ್ನು ನಿಯಂತ್ರಿಸುವ ಗುಣವನ್ನು ಹೊಂದಿದೆ.

ಅಷ್ಟಕ್ಕೂ ಈ ಹಣ್ಣು ಯಾವುದು ಇದರಲ್ಲಿರುವಂತ ವಿಶೇಷತೆ ಏನು ಅನ್ನೋದನ್ನ ತಿಳಿಯುವುದಾದರೆ, ಈ ಹಣ್ಣನ್ನು ಅಮೃತ ನ್ಯೋನಿ ಎಂಬುದಾಗಿ ಕರೆಯಲಾಗುತ್ತದೆ. ಈ ಹಣ್ಣು ಹಲವು ಔಷಧಿಯ ಗುಣಗಳನ್ನು ಹೊಂದಿದೆ ಹಾಗೂ ಆಯುರ್ವೇದದಲ್ಲಿ ಹೆಚ್ಚಾಗಿ ಬಳಕೆಯಲ್ಲಿದೆ. ಸಂಶೋಧನೆಯ ಮೂಲಕ ಈ ಹಣ್ಣಿನರುವಂತ ಆರೋಗ್ಯಕಾರಿ ಪ್ರಯೋಜನವನ್ನು ತಿಳಿಯಲಾಗಿದೆ.

ಅಮೃತ ನ್ಯೋನಿ ಭಾರತೀಯ ಔಷಧಿ ವಲಯದಲ್ಲಿ ಒಂದಾಗಿದ್ದು ಈ ಹಣ್ಣಿನ ಸೇವನೆಯಿಂದ ಏಡ್ಸ್ ಕ್ಯಾನ್ಸರ್ ಮುಂತಾದ ಮಾರಕ ಕಾಯಿಲೆಗಳನ್ನು ನಿಯಂತ್ರಿಸುವ ಗುಣಗಳನ್ನೂ ಪಡೆಯಬಹುದಾಗಿದೆ. ಅಷ್ಟೇ ಅಲ್ದೆ ದೈಹಿಕ ಮಾನಸಿಕ ಒತ್ತಡವನ್ನು ನಿಯಂತ್ರಿಸುವ ಗುಣಗಳನ್ನು ಹೊಂದಿರುವಂತ ಈ ಹಣ್ಣು ಅಲರ್ಜಿ, ಆಮವಾತ, ಆಸ್ತಮಾ, ಗಂಟುನೋವು, ಕೂದಲು ಉದುರುವಿಕೆ ಮುಂತಾದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬುದಾಗಿ ವೈದ್ಯ ಸಂಶೋಧನೆಯ ಮೂಲಕ ತಿಳಿಯಲಾಗಿದೆ.

ಈಗಾಗಲೇ ಹಣ್ಣಿನ ಔಷಧಿಯ ಗುಣಗಳ ಬಗ್ಗೆ 30 ಕ್ಕೂ ಅಧಿಕ ವಿಶ್ವ ವಿದ್ಯಾಲಯಗಳಲ್ಲಿ ಸಂಶೋಧನೆ ಮಾಡಲಾಗಿದೆ. ಹಾಗಾಗಿ ಈ ಹಣ್ಣಿನ ಸೇವನೆಯಿಂದ ದೇಹಕ್ಕೆ ರೋಗಗಳು ಬೇಗನೆ ಅಂಟೋದಿಲ್ಲ ಒಂದುವೇಳೆ ಈ ಹಣ್ಣಿನ ಸೇವನೆಯಿಂದ ರೋಗ ನಿರೋಧಕ ಶಕ್ತಿಯನ್ನು ಪಡೆಯುವುದರಿಂದ ಕಾಯಿಲೆಗಳು ಬೇಗನೆ ನಿವಾರಣೆಯಾಗುತ್ತವೆ ಅನ್ನೋದನ್ನ ಹೇಳಲಾಗುತ್ತದೆ. ಈ ನ್ಯೋನಿ ಹಣ್ಣು ಮಾರುಕಟ್ಟೆಯಲ್ಲಿ ಸಿಗುತ್ತದೆ. ನಾನಾ ರೀತಿಯ ಜಂಕ್ ಫುಡ್ ಸೇವನೆ ಮಾಡಿ ಅನಾರೋಗ್ಯಕ್ಕೆ ಹಿಡಾಗುವ ಬದಲು ಉತ್ತಮ ಆರೋಗ್ಯದ ಬೆಳವಣಿಗೆಗೆ ಈ ಹಣ್ಣಿನ ಸೇವನೆ ಉತ್ತಮ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!