ಕುಂಭ ರಾಶಿಯವರ ಗುಣ ಸ್ವಭಾವ ಜೊತೆಗೆ ಅದೃಷ್ಟ ಸಂಖ್ಯೆ ತಿಳಿಯಿರಿ
ಕುಂಭ ರಾಶಿಯವರ ಕಣ್ಣುಗಳು ಎಲ್ಲರಂತಿರಲಾರವು ಒಂದು ರೀತಿಯಲ್ಲಿ ಏನನ್ನೋ ಮುಚ್ಚಿಟ್ಟ ಭಾವ ಎಲ್ಲ ವಿಷಯಗಳ ಬಗ್ಗೆ ಅರಿವಿರುವ ಭಾವ ಏನೋ ಗುಪ್ತವಾದದ್ದು ತಿಳಿದಂತಹ ಭಾವ ಎಲ್ಲಾ ತಿಳಿದೂ ಏನೂ ತಿಳಿಯದಂತೆ ನಿಮ್ಮ ಕಣ್ಣುಗಳಲ್ಲಿ ಭಾವನೆ ವ್ಯಕ್ತವಾಗುತ್ತಿರುತ್ತದೆ, ನಿಮ್ಮಲ್ಲಿ ಬಹಳ ಪಾಂಡಿತ್ಯ ಕರಗದ…