ಈ ರಾಶಿಯವರು ಆಮೆ ಉಂಗುರ ಧರಿಸುವುದು ಒಳಿತಲ್ಲ ತಪ್ಪದೆ ತಿಳಿಯಿರಿ

0 58

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಆಮೆ ಉಂಗುರಗಳನ್ನು ಬಹುತೇಕ ಎಲ್ಲರ ಬೆರಳುಗಳಲ್ಲಿ ನಾವು ನೋಡಿರುತ್ತೇವೆ, ಕೆಲವರು ಅದರ ಪ್ರಯೋಜನಗ ಬಗ್ಗೆ ತಿಳಿದು ಆಮೆ ಉಂಗುರವನ್ನು ಧರಿಸುತ್ತಾರೆ. ಇನ್ನೂ ಕೆಲವರು ಯಾರದ್ದೂ ಒತ್ತಾಯದ ಮೇರೆಗೆ ಆಮೆ ಉಂಗುರವನ್ನು ಧರಿಸುತ್ತಾರೆ, ಇನ್ನೂ ಕೆಲವರು ಎಲ್ಲರೂ ಧರಿಸುವುದನ್ನು ನೋಡಿ ತಾವು ಆಮೆ ಉಂಗುರವನ್ನು ಧರಿಸುತ್ತಾರೆ. ಇನ್ನೂ ಕೆಲವೊಬ್ಬರು ಆಮೆ ಉಂಗುರವನ್ನು ಧರಿಸಿದ್ದಾರೆಂದರೆ ಅದನ್ನು ಯಾರೋ ತಮ್ಮ ಹಿತೈಷಿಗಳು ಉಡುಗೊರೆಯಾಗಿ ನೀಡಿರುತ್ತಾರೆ.

ನಾವು ನಿಮಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ನೀವು ಯಾವುದೇ ಕಾರಣಕ್ಕೂ ಸುಖ ಸುಮ್ಮನೆ ಆಮೆ ಉಂಗುರಗಳನ್ನು ನಿಮ್ಮ ಕೈ ಬೆರಳುಗಳಿಗೆ ಧರಿಸಬೇಡಿ, ನೀವು ಅಮೆಯ ಉಂಗುರವನ್ನು ಧರಿಸಬೇಕೆಂದಿದ್ದೇ ಆದಲ್ಲಿ ಈ ಮಾಹಿತಿಯನ್ನೊಮ್ಮೆ ಓದಿ ಆಮೆಯ ಉಂಗುರವನ್ನು ಧರಿಸುವುದರಿಂದ ಹಲವಾರು ಪ್ರಯೋಜನಗಳಿವೆ ಆ ಪ್ರಯೋಜನಗಳನ್ನೊಮ್ಮೆ ತಿಳಿದುಕೊಳ್ಳಿ, ಅಮೇಯ ಉಂಗುರವನ್ನು ಯಾವ ಬೆರಳಿಗೆ ಯಾವ ರೀತಿ ತೊಟ್ಟರೆ ಒಳಿತು ಎಂಬುದರ ಬಗ್ಗೆಯೂ ತಿಳಿದುಕೊಳ್ಳಿ ಮತ್ತು ಯಾವ ಯಾವ ರಾಶಿಯವರು ಆಮೆಯ ಉಂಗುರವನ್ನು ತೊಡಬಾರದು ಎಂಬುದರ ಬಗ್ಗೆಯೂ ತಿಳಿದುಕೊಳ್ಳಿ ಬನ್ನಿ ಹಾಗಾದರೆ ಈ ಬಗ್ಗೆ ನಾವು ಕಲೆ ಹಾಕಿರುವ ಉಪಯುಕ್ತ ಮಾಹಿತಿಯನ್ನು ನಿಮಗೂ ತಿಳಿಸುತ್ತೇವೆ.

ಆಮೆಯ ಉಂಗುರವನ್ನು ಧರಿಸುವುದರಿಂದ ನಿಮಗೆ ಧನಲಕ್ಷ್ಮಿಯ ಸಂಪೂರ್ಣ ಅನುಗ್ರಹವಾಗುವುದು ಮತ್ತು ನಿಮ್ಮ ಮನೆಯಲ್ಲಿ ಶಾಂತಿ ನೆಲೆಯೂರುವುದು ಬಹಳ ಕೋಪದಿಂದ ವರ್ತಿಸುವವರು ಈ ಆಮೆ ಉಂಗುರುವನ್ನು ಧರಿಸುವುದರಿಂದ ನಿಮ್ಮಲ್ಲಿಯ ಕೋಪ ನಿಯಂತ್ರಣಕ್ಕೆ ಬರುವುದು, ಅಲ್ಲದೇ ನಿಮ್ಮ ಮನಸ್ಸು ಶಾಂತ ರೀತಿಯಲ್ಲಿ ವರ್ತಿಸಲು ಶುರುಮಾಡುವುದು ಹಾಗೂ ನಿಮ್ಮ ಸ್ನೇಹಿತರ ಜೊತೆ ನಿಮ್ಮ ಸಂಬಂಧ ಗಟ್ಟಿಗೊಳ್ಳುವುದು ಮತ್ತು ನಿಮ್ಮ ಸಂಬಂದಿಕರ ಜೊತೆಯಲ್ಲಿಯೂ ಸಹ ನಿಮ್ಮ ಸಂಬಂಧ ಗಟ್ಟಿಗೊಳ್ಳುವುದು.

ಆಮೆಯ ಉಂಗುರವನ್ನು ನಿಮ್ಮ ಕೈಯ ಯಾವ ಯಾವುದೋ ಬೆರಳುಗಳಿಗೆ ಧರಿಸುವುದು ಸೂಕ್ತವಲ್ಲ, ಆಮೆಯ ಉಂಗುರವನ್ನು ನಿಮ್ಮ ಬಲ ಕೈ ಯ ಅಥವಾ ನಿಮ್ಮ ಎಡ ಕೈಯ ಉಂಗುರದ ಬೆರಳಿಗೆ ಧರಿಸಿಕೊಳ್ಳುವುದು ನಿಮಗೆ ಶುಭಫಲಗಳನ್ನು ತರುತ್ತದೆ ಮತ್ತು ಈ ಆಮೆಯ ಉಂಗುರವನ್ನು ಶುಕ್ರವಾರದ ದಿನದಂದು ಧರಿಸುವುದು ಬಹಳ ಒಳಿತು.

ಅಲ್ಲದೇ ಆಮೆಯ ಉಂಗುರವನ್ನು ವೃಷಭ ರಾಶಿಯವರು ಮಿಥುನ ರಾಶಿಯವರು ಮತ್ತು ಕನ್ಯಾ ರಾಶಿಯವರು ಧರಿಸಬಾರದು ಯಾಕಂದ್ರೆ ಹೀಗೆ ಈ ಮೂರು ರಾಶಿಯವರು ಅಮೆಯ ಉಂಗುರಗಳನ್ನು ಧರಿಸುವುದು ಯಾವುದೇ ಪೊರಯೋಜನವಿಲ್ಲ ಹೀಗೆ ಆಮೆಯ ಉಂಗುರವನ್ನು ನೀವು ಅಂದರೆ ಈ ಮೂರು ರಾಶಿಯವರು ಧರಿಸುವುದರಿಂದ ನಿಮಗೆ ಒಳ್ಳೆಯ ಫಲಗಳು ಪ್ರಾಪ್ತಿಯಾಗುವುದಕ್ಕಿಂದ ಕೆಟ್ಟ ಫಲಗಳು ಪ್ರಾಪ್ತಿಯಾಗುವುದೇ ಹೆಚ್ಚು ಅನ್ನೋದನ್ನ ಶಾಸ್ತ್ರಗಳು ಹೇಳುತ್ತವೆ. ನಿಮ್ಮ ಜೀವನದ ಯಾವುದೇ ಸಮಸ್ಯೆಗಳು ಇರಲಿ ಶ್ರೀ ಎಂಪಿ ಶರ್ಮ ಗುರೂಜಿಯವರ ಸಲಹೆಯೊಂದಿಗೆ ಒಂದೆ ಕರೆಯ ಮೂಲಕ ಖಚಿತ ಪರಿಹಾರ ಕಂಡುಕೊಳ್ಳಿ, ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ಕರೆ ಮಾಡಿ ಗುರೂಜಿಯವರೊಂದಿಗೆ ನಿಮ್ಮ ಸಮಸ್ಯೆಯನ್ನು ಹಂಚಿಕೊಳ್ಳಿ 9845559 493

Leave A Reply

Your email address will not be published.