ಸಂಕ್ರಾಂತಿಯಿಂದ ಈ 6 ರಾಶಿಯವರಿಗೆ ವಾಹನ ಮತ್ತು ಮನೆಯ ಯೋಗ ಪ್ರಾಪ್ತಿಯಾಗಲಿದೆ

0 1

ಸ್ವಂತ ವಾಹನ ಮತ್ತು ಸ್ವಂತ ಮನೆಯನ್ನು ತಮ್ಮದಾಗಿಸಿಕೊಳ್ಳುವುದು ಎಲ್ಲರ ಮಹಾದಾಸೆಯಾಗಿರುತ್ತದೆ, ಆದರೆ ಎಲ್ಲರಿಗೂ ತಮ್ಮ ಆಸೆಯನ್ನು ಈಡೇರಿಸಿಕೊಳ್ಳುವುದು ಸಾಧ್ಯವಾಗಿರುವುದಿಲ್ಲ ಅವರ ವೈಯಕ್ತಿಕ ಕಾರಣಗಳಿಂದಲೋ ಅಥವಾ ಮತ್ಯಾವುದೂ ಕಾರಣದಿಂದಲೋ ಅವರು ತಮ್ಮ ಸ್ವಂತ ಮನೆಯ ಆಸೆಯನ್ನು ಮತ್ತು ತಮ್ಮ ಸ್ವಂತ ವಾಹನ ಖರೀದಿಯ ಆಸೆಯನ್ನು ಮುಂದೂಡುತ್ತಲೇ ಬರುತ್ತಿರುತ್ತಾರೆ. ಆದರೆ ಈಗ ಬರುವ ಸಂಕ್ರಾಂತಿಯು ಈ 6 ರಾಶಿಯವರಿಗೆ ಎಲ್ಲಿಲ್ಲದ ರಾಜಯೋಗವನ್ನು ತಂದುಕೊಡಲಿದೆ.

ತಮ್ಮ ಸ್ವಂತ ವಾಹನವನ್ನು ಕೊಳ್ಳುವ ಯೋಗ ಈ ಸಮಯದಲ್ಲಿ ಈಡೇರಲಿದೆ ಅಲ್ಲದೆ ಸ್ವಂತ ಮನೆಯನ್ನು ಕೊಳ್ಳುವ ಅಥವಾ ಸ್ವಂತ ಮನೆಯನ್ನು ಕಟ್ಟಿಕೊಳ್ಳುವ ಯೋಗ ಪ್ರಾಪ್ತಿಯಾಗಲಿದೆ, ಹಾಗಾದ್ರೆ ವಾಹನ ಯೋಗ ಮತ್ತು ಗೃಹಯೋಗವನ್ನು ಪಡೆದುಕೊಳ್ಳುತ್ತಿರುವ ಆ 6 ರಾಶಿಗಳು ಯಾವುವು ಮತ್ತು ಅವರು ಮಾಡಿಕೊಳ್ಳಬೇಕಾದ ಪರಿಹಾರ ಕ್ರಮಗಳು ಯಾವುವು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಸ್ವಂತ ಮನೆ ಮತ್ತು ಸ್ವಂತ ವಾಹನವನ್ನು ಪಡೆಯುವ ಯೋಗವನ್ನು ಹೊಂದಿರುವ ಆ 6 ರಾಶಿಗಳು ಯಾವೆಂದರೆ ಮೇಷರಾಶಿ ಕನ್ಯಾ ಕುಂಭ ಧನಸ್ಸು ತುಲಾ ಮತ್ತು ಸಿಂಹರಾಶಿ, ಹೌದು ನಾವು ಮೇಲೆ ಹೇಳಿರುವ ಈ 6 ರಾಶಿಗಳಿಗೆ ಬರುವ ಸಂಕ್ರಾಂತಿಯು ತಮ್ಮ ಬಾಳಿನಲ್ಲಿ ಹರ್ಷದ ಸುರಿಮಳೆಯನ್ನೇ ಸುರಿಸಲಿದೆ ಮತ್ತು ಈ 6 ರಾಶಿಯವರು ಸ್ವಂತ ವಾಹನ ಕೊಳ್ಳುವ ಮತ್ತು ಸ್ವಂತ ಮನೆಯನ್ನು ಕಟ್ಟಿಕೊಳ್ಳುವ ಯೋಗ ಶೀಘ್ರದಲ್ಲಿಯೇ ಪ್ರಾಪ್ತಿಯಾಗಲಿದೆ.

ಈ ಆರು ರಾಶಿಯವರು ಹಿಂದೆ ಎಂದೂ ಕಾಣದಂತಹ ರಾಜಯೋಗವನ್ನು ತಾವು ಈ ದಿನಗಳಲ್ಲಿ ಕಾಣಬಹುದಾಗಿದೆ ಮತ್ತು ಶ್ರೀ ಕಾಲ ಭೈರವನ ಆಶೀರ್ವಾದ ತಮ್ಮ ಮೇಲೆ ಸದಾ ಇರಲಿದೆ ಮತ್ತು ಕಾಲ ಭೈರವನ ಆಶೀರ್ವಾದದಿಂದ ನೀವು ನಿಮ್ಮ ಮನದಿಚ್ಚೆಯ ಎಲ್ಲ ಕಾರ್ಯಗಳನ್ನು ಈ ಸಮಯದಲ್ಲಿ ಈಡೇರಿಸಿಕೊಳ್ಳುವಿರಿ, ಸಮಾಜದಲ್ಲಿ ನಿಮ್ಮ ಕೀರ್ತಿ ಮತ್ತು ಪ್ರತಿಷ್ಠೆ ಹೆಚ್ಚಾಗುವುದು ಅಲ್ಲದೇ ನೀವು ಕೈ ಹಾಕಿದ ಎಲ್ಲ ಕೆಲಸಗಳು ಸಹ ನಿಮಗೆ ನೀವು ನಿರೀಕ್ಷಿಸದ ಮಟ್ಟದಲ್ಲಿ ಲಾಭಗಳನ್ನು ತಂದು ಕೊಡಲಿವೆ. ಹಾಗಾಗಿ ನೀವು ಈ ಸಮಯದಲ್ಲಿ ಶಿವನ ಆಲಯದಲ್ಲಿ ಯಾರಿಗಾದರೂ ಕೆಲವರಿಗೆ ಅನ್ನವನ್ನು ದಾನವನ್ನಾಗಿ ನೀಡಬೇಕು.

ನಿಮ್ಮ ಜೀವನದಲ್ಲಿ ಯಾವುದೇ ತರಹದ ಕಷ್ಟಗಳು ಸಮಸ್ಯೆಗಳು ನಿಮ್ಮನ್ನು ಬಿಡದೆ ಕಾಡುತ್ತಿದೆಯಾ ಹಾಗಾದರೆ ನಿಮ್ಮ ಸಮಸ್ಯೆಗಳಿಗೆ ಒಂದೆ ಕರೆಯ ಮೂಲಕ ಖಚಿತ ಪರಿಹಾರವನ್ನು ಒದಗಿಸಿಕೊಡುತ್ತಾರೆ, ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ಶ್ರೀ ಎಂಪಿ ಶರ್ಮ ಗುರೂಜಿಯವರು ಕರೆ ಮಾಡಿ 9845 559 493 ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್.ಟಿ ನಗರ

Leave A Reply

Your email address will not be published.